ಭಾನುವಾರ, ಮೇ 5, 2024
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಡೊಮಿನಿಕ ದೇಶಕ್ಕೆ ಅಕ್ರಮ ಪ್ರವೇಶ-ಮೆಹಲ್ ಚೋಕ್ಸ್ ಗೆ ಜಾಮೀನು ನಿರಾಕರಣೆ

Twitter
Facebook
LinkedIn
WhatsApp
ಡೊಮಿನಿಕ ದೇಶಕ್ಕೆ ಅಕ್ರಮ ಪ್ರವೇಶ-ಮೆಹಲ್ ಚೋಕ್ಸ್ ಗೆ ಜಾಮೀನು ನಿರಾಕರಣೆ

ನವದೆಹಲಿ: ದೇಶಬಿಟ್ಟು ಪಲಾಯನ ಮಾಡಿದ ಉದ್ಯಮಿ ಮೆಹಲ್ ಚೋಕ್ಸಿ ಈಗ ಡೊಮಿನಿಕ್ ರಿಪಬ್ಲಿಕ್ ದೇಶದಲ್ಲಿ ಅಕ್ರಮ ಪ್ರವೇಶದ ಆಧಾರದ ಮೇಲೆ ಸಿಕ್ಕಿಬಿದ್ದಿದ್ದಾನೆ.
ಅಲ್ಲಿಯ ಕೋರ್ಟ್ ಅಕ್ರಮ ಪ್ರವೇಶದ ಆಧಾರದ ಮೇಲೆ ಕೇಸು ದಾಖಲಿಸಿದ ಪೊಲೀಸರ ಕ್ರಮವನ್ನು ಸರಿಯೆಂದು ಹೇಳಿದ್ದು, ಜಾಮೀನು ನಿರಾಕರಿಸಿದೆ.
ಈ ಮೊದಲು ಆಂಟಿಗುವ ಮತ್ತು ಬರ್ ಬುಡದಲ್ಲಿ ನೆಲೆಸಿದ್ದ ಚೋಕ್ಸಿ ನಂತರ ಡೊಮಿನಿಕ್ ರಿಪಬ್ಲಿಕೆ ಗೆ ಪಲಾಯನಗೈದಿದ್ದ. ಭಾರತದಿಂದ ಪಲಾಯನಗೈದ ಚೋಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13500 ಕೋಟಿ ರೂಪಾಯಿಗಳನ್ನು ಪಂಗನಮ ಹಾಕಿದ್ದ.
ಆಂಟಿಗುವಾ ಮತ್ತು ಬರ್ ಬುಡ ದೇಶಗಳ ಪೌರತ್ವವನ್ನು ಪಡೆದಿದ್ದಾನೆ ಎನ್ನಲಾಗಿದೆ.
ಸಿಬಿಐ ಒಂದು ತಂಡ ಡೊಮಿನಿಕ್ ರಿಪಬ್ಲಿಕ್ ಹೋಗಿದ್ದು, ಜೋಕ್ಸಿಯನ್ನು ಭಾರತಕ್ಕೆ ಕರೆತರುವ ಪ್ರಯತ್ನ ಮಾಡುತ್ತಿದೆ ಎನ್ನಲಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಮಾಡಿದ ವಂಚನೆ ವಿರುದ್ಧ ಸಿಬಿಐ ತನಿಖೆ ನಡೆಸುತ್ತಿದ್ದು, ಆಪಾದಿತರನ್ನು ಭಾರತಕ್ಕೆ ಕರೆದರು ಎಲ್ಲ ಪ್ರಯತ್ನಗಳು ಸಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ರಾಷ್ಟ್ರೀಯ

ತೇಜಸ್ವಿ ಸೂರ್ಯ ಮೀನು ತಿನ್ನುತ್ತಾ ಎಲ್ಲರ ಮೇಲೆ ಗೂಂಡಾಗಿರಿ ಮಾಡುತ್ತಿದ್ದಾರೆ ; ಕಂಗನಾ ರಣಾವತ್ ಹೇಳಿಕೆ ವಿಡಿಯೋ ವೈರಲ್

ತೇಜಸ್ವಿ ಸೂರ್ಯ ಮೀನು ತಿನ್ನುತ್ತಾ ಎಲ್ಲರ ಮೇಲೆ ಗೂಂಡಾಗಿರಿ ಮಾಡುತ್ತಿದ್ದಾರೆ ; ಕಂಗನಾ ರಣಾವತ್ ಹೇಳಿಕೆ ವಿಡಿಯೋ ವೈರಲ್

ತೇಜಸ್ವಿ ಸೂರ್ಯ ಮೀನು ತಿನ್ನುತ್ತಾ ಎಲ್ಲರ ಮೇಲೆ ಗೂಂಡಾಗಿರಿ ಮಾಡುತ್ತಿದ್ದಾರೆ ; ಕಂಗನಾ ರಣಾವತ್ ಹೇಳಿಕೆ ವಿಡಿಯೋ ವೈರಲ್ Twitter Facebook LinkedIn WhatsApp ಹಿಮಾಚಲ ಪ್ರದೇಶ: ಲೋಕಸಭೆ ಚುನಾವಣೆ ದೇಶದಲ್ಲಿ ದಿನೇ ದಿನೇ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು