ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಇದೆ ವಿಚಿತ್ರ ಕನ್ನಡಿ ಬೀಚ್!!

ಕನ್ನಡಿ ಬೀಚಿ ಎಂದು ಪ್ರಸಿದ್ಧವಾಗಿದೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಒಂದು ಬೀಚ್. ಅಮೆರಿಕದ ಕ್ಯಾಲಿಫೋರ್ನಿಯಾದ ಫೋಟೋ ಬರ್ಕ್ ಎಂಬ ಸ್ಥಳದಲ್ಲಿರುವ ಕಡಲ ತೀರ ಕನ್ನಡಿಯ ಬೀಚಿ ಎಂದು ಪ್ರಸಿದ್ದಿಯಾಗಿದೆ.
ಪ್ರಪಂಚದ ಅದ್ಭುತ. 3000 ವರ್ಷಗಳ ಹಿಂದಿನ ಶವ ಸಂಸ್ಕರಣೆಯ ಈಜಿಪ್ತಿನ ಮಮ್ಮಿಸ್!!

ಈಗಿಫ್ಟ್ ನಲ್ಲಿರುವ ಮಮ್ಮಿ ಪ್ರಪಂಚದ ಅದ್ಭುತಗಳಲ್ಲಿ ಒಂದು. ಈ ಮಮ್ಮಿ ಗಳಿಗೆ ಸುಮಾರು 3000 ವರ್ಷಗಳ ಇತಿಹಾಸ ಇದೆ.
ಊಹೆಗೂ ನಿಲುಕದ ನಿಗೂಢ ಗುಹೆ ವಿಯೆಟ್ನಾಂನ ಸನ್ ಡಾ0ಗ್!!

ವಿಯೆಟ್ನಾಮ್ ದೇಶದಲ್ಲಿರುವ ಸನ್ ಡಾ೦ಗ್ ಎಂಬ ಗುಹೆ ವಿಶ್ವದ ನಿಗೂಢ ಗುಹೆ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಸುಮಾರು 656 feet ಅಗಲವಿರುವ 492 ಪೀಟ್ ಎತ್ತರ ಇರುವ ಈ ಗುಹೆ ವಿಶ್ವದ ಬಹುದೊಡ್ಡ ಗುಹೆ.
ಬರ್ಮುಡಾ ಟ್ರಯಾಂಗಲ್ ಎಂಬ ನಿಗೂಢ ಪ್ರದೇಶ!!

ಬರ್ಮುಡಾ ಟ್ರಯಾಂಗಲ್ ಎಂಬ ನಿಗೂಢ ಪ್ರದೇಶ ಇಂದಿಗೂ ವಿಜ್ಞಾನಿಗಳಿಗೆ, ತಜ್ಞರಿಗೆ, ಸಾಹಸಪ್ರಿಯರಿಗೆ ನಿಗೂಢವಾಗಿಯೇ ಉಳಿದಿದೆ.
ವರ್ಷದಲ್ಲಿ 76 ದಿನಗಳ ಕಾಲ ಸೂರ್ಯ ಮುಳಗದ ದೇಶ ನಾರ್ವೆ!!

ಬರೋಬ್ಬರಿ ವರ್ಷದಲ್ಲಿ 76 ದಿನಗಳ ಕಾಲ ಸೂರ್ಯ ಮುಳಗದ ಒಂದು ರಾಷ್ಟ್ರ ಇದೆ ಅದುವೇ ನಾರ್ವೆ. 76 ದಿನಗಳ ಕಾಲ ದಿನದ 20 ಗಂಟೆಗಳಲ್ಲಿ ಸೂರ್ಯನ ಬೆಳಕು ಚಾಲ್ತಿಯಲ್ಲಿರುತ್ತದೆ.
ವಾಸನೆಯನ್ನು ಗ್ರಹಿಸುವ ಬಹುದೊಡ್ಡ ಶಕ್ತಿ ಹೊಂದಿರುವ, ಪ್ರಪಂಚದ ವಿಚಿತ್ರ ಪ್ರಾಣಿಗಳಲ್ಲಿ ಒಂದು ಪ೦ಗೋಲಿಯನ್!!

ಮಂಗಳೂರು: ಕೊರೋನಾ ವಿಪತ್ತಿನ ಸಂದರ್ಭದಲ್ಲಿ ಜೊತೆಯಾಗಿ ಕೆಲಸ ಮಾಡಬೇಕಾದ ವಿರೋಧಪಕ್ಷ ವಾದ ಕಾಂಗ್ರೆಸ್ ಬಿಜೆಪಿಯವರ ವರ್ಚಸ್ಸನ್ನು ಹಾಗೂ ದೇಶದ ಘನತೆಯನ್ನು ಕಡಿಮೆ ಮಾಡುವ ಹುನ್ನಾರ ನಡೆಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ಮೇಲೆ ಆರೋಪ ಮಾಡಿದ್ದಾರೆ.
ಕೌತುಕದ ಜಗತ್ತಿನಲ್ಲಿದೆ ಬುದ್ಧಿವಂತ ಇಂಜಿನಿಯರಿಂಗ್ ಪ್ರಾಣಿ!!

ಇಡೀ ವಿಶ್ವ ಕೌತುಕದ ಗೂಡಾಗಿದೆ. ಈ ಕೌತುಕದ ಜಗತ್ತಿನಲ್ಲಿ ಹಲವಾರು ಪ್ರಾಣಿ, ಪಕ್ಷಿಗಳು ಹಾಗೂ ಪ್ರದೇಶಗಳು ಊಹೆಗೂ ನಿಲುಕದ ಕೌತುಕವನ್ನು ತುಂಬಿಕೊಂಡಿವೆ.
ಪ್ರಾಣಿ ಒಂದು ಇಂಜಿನಿಯರಿಂಗ್ ಕೌಶಲ್ಯ ಹೊಂದಿರುವ ಅಂಶ ನಮ್ಮನ್ನು ಆಶ್ಚರ್ಯಚಕಿತ ಗೊಳಿಸುತ್ತದೆ.