ಬುಧವಾರ, ಏಪ್ರಿಲ್ 24, 2024
ವಿಟ್ಲ: ಬಾವಿಯೊಂದಕ್ಕೆ ರಿಂಗ್ ಹಾಕುವ ವೇಳೆ ಆಕ್ಸಿಜನ್ ಸಿಗದೇ ಕ್ಲಿನಿಂಗ್ ಗೆ ಇಳಿದ ಇಬ್ಬರು ಇಬ್ಬರು ಕಾರ್ಮಿಕರು ಸಾವು..-ವಿಟ್ಲ: ಬಾವಿಯೊಂದಕ್ಕೆ ರಿಂಗ್ ಹಾಕುವ ವೇಳೆ ಆಕ್ಸಿಜನ್ ಸಿಗದೇ ಕ್ಲಿನಿಂಗ್ ಗೆ ಇಳಿದ ಇಬ್ಬರು ಇಬ್ಬರು ಕಾರ್ಮಿಕರು ಸಾವು..-ಚುನಾವಣೆ ಮುಗಿಯುತ್ತಿದ್ದಂತೆ ಮತ್ತೆ ವಾಪಸ್ ಬಿಜೆಪಿಗೆ ಬರುತ್ತೇನೆ; ಕೆಎಸ್ ಈಶ್ವರಪ್ಪ-ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನ್ಯಾಯಾಂಗ ಬಂಧನ ಮೇ 7 ರವರೆಗೆ ವಿಸ್ತರಣೆ..!-ಗುಣಮಟ್ಟದ ಉದ್ದೇಶದಿಂದ MDH ಮತ್ತು ಎವರೆಸ್ಟ್ ಮಸಾಲೆ ಉತ್ಪನ್ನಗಳ ಪರೀಕ್ಷೆಗೆ ಮುಂದಾದ FSSAI..!-ನಾನು ಯಾವುದೇ ಉಚ್ಛಾಟನೆಗೆ ಹೆದರುವುದಿಲ್ಲ; ಕೆಎಸ್ ಈಶ್ವರಪ್ಪ-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಬಿಜೆಪಿಯಿಂದ ಉಚ್ಚಾಟನೆ.!-ಅಂಪೈರ್ ತೀರ್ಪಿಗೆ ಗರಂ ಆಗಿ ವಾಗ್ವಾದಕ್ಕಿಳಿದ ವಿರಾಟ್ ಕೊಹ್ಲಿಗೆ ಬಿಸಿಸಿಐಯಿಂದ ಬಿತ್ತು ದಂಡ.!-ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸಾಹುಲ್ ಹಮೀದ್ ಆಗ್ರಹ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ವಾಸನೆಯನ್ನು ಗ್ರಹಿಸುವ ಬಹುದೊಡ್ಡ ಶಕ್ತಿ ಹೊಂದಿರುವ, ಪ್ರಪಂಚದ ವಿಚಿತ್ರ ಪ್ರಾಣಿಗಳಲ್ಲಿ ಒಂದು ಪ೦ಗೋಲಿಯನ್!!

Twitter
Facebook
LinkedIn
WhatsApp
ವಾಸನೆಯನ್ನು ಗ್ರಹಿಸುವ ಬಹುದೊಡ್ಡ ಶಕ್ತಿ ಹೊಂದಿರುವ, ಪ್ರಪಂಚದ ವಿಚಿತ್ರ ಪ್ರಾಣಿಗಳಲ್ಲಿ ಒಂದು ಪ೦ಗೋಲಿಯನ್!!

ಪ೦ಗೋಲಿಯನ್ ಎಂಬ ಪ್ರಾಣಿ
ಪ್ರಪಂಚದ ವಿಚಿತ್ರ ಪ್ರಾಣಿಗಳಲ್ಲಿ ಒಂದು. ಹೆಚ್ಚಾಗಿ ಆಫ್ರಿಕ ಮತ್ತು ಏಷ್ಯಾ ಖಂಡದಲ್ಲಿ ಕಂಡು ಬರುವ ಈ ಪ್ರಾಣಿ ಅತಿ ಹೆಚ್ಚು ಬೇಟೆಗೆ ಒಳಗಾದ ಪ್ರಾಣಿಗಳಲ್ಲಿ ಒಂದು. ಉದ್ದವಾದ ಮೂತಿ ಹೊಂದಿರುವ ಈ ಪ್ರಾಣಿ, ತನ್ನ ವಿಚಿತ್ರ ಸ್ವಭಾವಗಳಿಗೆ ಹೆಸರುವಾಸಿ. ನಾಯಿಗಳ ಜಾತಿಗಳಿಗೆ ಸೇರಿರುವ ಇದು ಆಹಾರಗಳನ್ನು ತಿನ್ನಲು ತನ್ನ ಉದ್ದವಾದ ಮೂತಿ ಯನ್ನು ಉಪಯೋಗಿಸುತ್ತದೆ.
ಸುಮಾರು 30 ರಿಂದ 100 ಸೆಂಟಿಮೀಟರ್ ಉದ್ದ ಇರುತ್ತದೆ. ವಾಸನೆಯನ್ನು ಸುಲಭವಾಗಿ ಗ್ರಹಿಸಬಲ್ಲ ಬಹುದೊಡ್ಡ ಶಕ್ತಿಯನ್ನು ಹೊಂದಿರುವ ಇದು ಬಹಳಷ್ಟು ದೂರದಿಂದ ವಾಸನೆಯನ್ನು ಗ್ರಹಿಸುತ್ತದೆ.
ಇರುವೆ ಮತ್ತು ಇತರ ಸಣ್ಣ ಜೀವಿಗಳನ್ನು ತಿನ್ನುವ ಇವುಗಳು ತನ್ನ ದೇಹದ ಸುತ್ತಲೂ ಚಿಪ್ಪುಗಳನ್ನು ಹೊಂದಿದೆ. ವರ್ಷಕ್ಕೊಮ್ಮೆ ಮರಿಗಳನ್ನು ಮಾಡುವ ಇವುಗಳು ಕೆಲವು ಬಾರಿ ಏಕಾಂಗಿಯಾಗಿ ಕೆಲವು ಬಾರಿ ಗುಂಪಿನಲ್ಲಿರುತ್ತವೆ.
ಆಫ್ರಿಕಾ ಖಂಡದಲ್ಲಿ ಬಹಳಷ್ಟು ಬೇಟೆಗೆ ಈ ಪ್ರಾಣಿ ಬಲಿಯಾಗಿದೆ. ಪ೦ಗೋಲಿಯನ್ ಬೇಟೆಯ ವಿರುದ್ಧ ಪ್ರಾಣಿ ಪ್ರಿಯರು ಧ್ವನಿಯನ್ನು ಎತ್ತುತ್ತಲೇ ಇದ್ದಾರೆ. ಇಂಥ ಅಪೂರ್ವ ಜೀವಿಯನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು