ಹತ್ತಕ್ಕೂ ವಿಧದ ಕ್ಯಾರೆಟ್ಗಳಿವೆ. ನಿಮಗೆ ಗೊತ್ತೇ?

ಹತ್ತಕ್ಕೂ ವಿಧದ ಕ್ಯಾರೆಟ್ ಗಳಿವೆ. ನಿಮಗೆ ಗೊತ್ತೇ?
ಮಾವಿನಹಣ್ಣಿನಲ್ಲಿ ಭಾರತದಲ್ಲಿಯೇ 25 ವಿಧಗಳಿವೆ. ಅದು ಯಾವುದು ಗೊತ್ತೆ?

ಮಾವಿನಹಣ್ಣಿನಲ್ಲಿ ಭಾರತದಲ್ಲಿಯೇ 25 ವಿಧಗಳಿವೆ. ಅದು ಯಾವುದು ಗೊತ್ತೆ?
ಕಲ್ಲಂಗಡಿ ಹಣ್ಣಿನಲ್ಲಿ 11 ಬಗೆಗಳಿವೆ. ಯಾವುದು ಎಂದು ಗೊತ್ತೇ?

ಕಲ್ಲಂಗಡಿ ಹಣ್ಣಿನಲ್ಲಿ 11 ಬಗೆಗಳಿವೆ. ಯಾವುದು ಎಂದು ಗೊತ್ತೇ?
ದೇಶದಲ್ಲಿ ತೆಂಗಿನಕಾಯಿ ಬೆಳೆಯುವಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಪ್ರಥಮ ಸ್ಥಾನ ಯಾವ ರಾಜ್ಯಕ್ಕೆ ಗೊತ್ತೆ?

ತೆಂಗಿನಕಾಯಿ ಭಾರತದ ಅಡುಗೆಗೆ ಅಗತ್ಯವಾಗಿರುವ ಒಂದು ಪ್ರಮುಖ ಕಚ್ಚಾವಸ್ತು. ತೆಂಗಿನಕಾಯಿ ಎಣ್ಣೆಗೂ ಉಪಯೋಗವಾಗುತ್ತದೆ.
ದೇಶ-ವಿದೇಶಗಳಲ್ಲಿ ಖ್ಯಾತಿ ಗಳಿಸಿದ ಅದ್ಭುತ ಸ್ವಾದದ ಕೊಡಗಿನ ಕಾಫಿ!

ದೇಶ-ವಿದೇಶಗಳಲ್ಲಿ ಖ್ಯಾತಿ ಗಳಿಸಿದ ಅದ್ಭುತ ಸ್ವಾದದ ಕೊಡಗಿನ ಕಾಫಿ!
ಕೃಷಿ ಉಪಕರಣಗಳ ಉತ್ಪಾದನೆಯ ಬಹುದೊಡ್ಡ ಕಂಪನಿ ಜೈನ್ ಇರಿಗೇಶನ್.

ಕೃಷಿ ಉಪಕರಣಗಳು ಕೃಷಿಯ ಬೆಳವಣಿಗೆಯಲ್ಲಿ ಬಹುದೊಡ್ಡ ಪಾತ್ರವಹಿಸುತ್ತವೆ. ಅದರಲ್ಲೂ ಇನ್ನೂ ವ್ಯಾಪಕವಾಗಿ ಕೃಷಿ ಉಪಕರಣಗಳು ಬಳಕೆ ಕಡಿಮೆ ಇರುವ ಭಾರತ ದೇಶದಲ್ಲಿ ಆಧುನಿಕ ಉಪಕರಣಗಳು ಪೂರೈಕೆ ಬಹಳಷ್ಟು ಅಗತ್ಯ ಇದೆ.
ನೀವು ಬೆಳೆಯಬಹುದು ವಿವಿಧ ತಳಿಯ ಪಪ್ಪಾಯ!

ಆರೋಗ್ಯವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರವಹಿಸುವ ಪಪ್ಪಾಯ ಮಾರುಕಟ್ಟೆಯಲ್ಲಿ ಈಗ ಅತಿಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದೆ. ಪಪ್ಪಾಯ ಬಹುತೇಕ ರೋಗಗಳಿಗೆ ಉಪಯೋಗಕಾರಿ ಎಂಬುದು ಸಾಬೀತಾಗಿದೆ.
ದೇಶದಲ್ಲಿ ಅತಿ ಹೆಚ್ಚು ಕರಿಮೆಣಸು ಎಲ್ಲಿ ಬೆಳೆಯಲಾಗುತ್ತಿದೆ ಗೊತ್ತೆ?

ಕರಿಮೆಣಸು ವಿಶ್ವದ ತುಂಬೆಲ್ಲ ಅತಿ ಹೆಚ್ಚು ಬೇಡಿಕೆಯಲ್ಲಿರುವ ಒಂದು ಪದಾರ್ಥ. ಕರಿ ಮೆಣಸಿಗೆ ಯುರೋಪಿಯನ್ ಮಾರುಕಟ್ಟೆ ಬಹುದೊಡ್ಡ ಮಾರುಕಟ್ಟೆ.
ವಿಶ್ವದ ಗೋಡಂಬಿ ಉತ್ಪಾದನೆಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ ಇದೆ ಗೊತ್ತೆ?

ವಿಶ್ವದಲ್ಲಿ ಪ್ರಮುಖ 5 ರಾಷ್ಟ್ರಗಳು ಗೋಡಂಬಿಯನ್ನು ವ್ಯಾಪಕವಾಗಿ ಉತ್ಪಾದಿಸುತ್ತವೆ.
5 ರಾಷ್ಟ್ರಗಳಲ್ಲಿ ಭಾರತ ಎರಡನೇ ಸ್ಥಾನವನ್ನು ಪಡೆದಿದೆ.
ವಿಶ್ವದ 6 ರಾಷ್ಟ್ರದಲ್ಲಿ ರಬ್ಬರ್ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಅದರಲ್ಲಿ ಭಾರತದ ಸ್ಥಾನ ಏನು ಗೊತ್ತೆ?

ವಿಶ್ವದ ಪ್ರಮುಖ 6 ರಾಷ್ಟ್ರಗಳಲ್ಲಿ ರಬ್ಬರ್ ಅನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ. ಅದು ಕೂಡ ಏಷ್ಯಾಖಂಡದ ರಾಷ್ಟ್ರಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ.