ಭಾನುವಾರ, ಮೇ 5, 2024
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕಲ್ಲಂಗಡಿ ಹಣ್ಣಿನಲ್ಲಿ 11 ಬಗೆಗಳಿವೆ. ಯಾವುದು ಎಂದು ಗೊತ್ತೇ?

Twitter
Facebook
LinkedIn
WhatsApp
ಕಲ್ಲಂಗಡಿ ಹಣ್ಣಿನಲ್ಲಿ 11 ಬಗೆಗಳಿವೆ. ಯಾವುದು ಎಂದು ಗೊತ್ತೇ?

ಕಲ್ಲಂಗಡಿ ಭಾರತದಲ್ಲಿ ಜನಪ್ರಿಯವಾಗಿರುವ ಒಂದು ಹಣ್ಣು. ಈ ಹಣ್ಣಿನಲ್ಲಿ 11 ಬಗೆಗಳು ಇವೆ. ಕಂಸಂಸ್ ಪೀಟ್, ಕಿಂಗ್ ಆಫ್ ಆರ್ಟ್ಸ್, ಮಿಲೇನಿಯರ್, ಎಸ್ತ್ರೆಲ್ಲ, ಮೂನ್ ಸ್ಟಾರ್, ಶುಗರ್ ಬೇಬಿ, ಟೈಗರ್ ಬೇಬಿ, ಬ್ಲಾಕ್ ಡೈಮಂಡ್, ಚೆಕ್ಲಿಸ್ಟ್ ಎಂಗ್ರಿ, ಡಿಸರ್ಟ್ ಕಿಂಗ್, ಎಲ್ಲೋ ಬೇಬಿ ಈ ರೀತಿ ಒಟ್ಟಾರೆ 11 ವಿಧದ ಕಲ್ಲಂಗಡಿ ಹಣ್ಣುಗಳಿವೆ. ಕಲ್ಲಂಗಡಿ ಹಣ್ಣು ಜೀರ್ಣಕ್ರಿಯೆಗೆ ಬಹಳಷ್ಟು ಸಹಕಾರಿಯಾದ ಹಣ್ಣು. ಅಲ್ಲದೆ ಬಹಳಷ್ಟು ಪೋಷಕಾಂಶಗಳನ್ನು ಹೊಂದಿರುವ ಇದು ನಿರ್ಜಲೀಕರಣವನ್ನು ತಡೆಯುತ್ತದೆ.

ಈ 11 ಬಗೆ ಗಳಲ್ಲದೆ ಇನ್ನೂ ಅನೇಕ ಬಗೆಗಳು ಕಲ್ಲಂಗಡಿ ಹಣ್ಣಿನ ಲಿವೆ. ಕಲ್ಲಂಗಡಿ ಹಣ್ಣು ಬಡವರ ಹಣ್ಣು ಎಂದು ಸಹ ಖ್ಯಾತಿಯಾಗಿದೆ. ಭಾರತದಲ್ಲಿ ಅತಿ ಹೆಚ್ಚು ಕಲ್ಲಂಗಡಿ ಹಣ್ಣುಗಳನ್ನು ಬೆಳೆಯಲಾಗುತ್ತದೆ. ಭಾರತದಲ್ಲಿ ಉತ್ತರ ಪ್ರದೇಶ, ಆಂಧ್ರಪ್ರದೇಶ, ಕರ್ನಾಟಕ, ಪಶ್ಚಿಮ ಬಂಗಾಳಗಳಲ್ಲಿ ಹೆಚ್ಚಾಗಿ ಕಲ್ಲಂಗಡಿ ಹಣ್ಣುಗಳನ್ನು ಬೆಳೆಯಲಾಗುತ್ತದೆ. ಹೆಚ್ಚಿನ ಪ್ರದೇಶಗಳಲ್ಲಿ ಈ ಹಣ್ಣನ್ನು ಕಡಿಮೆ ನೀರಿನಲ್ಲಿ ಬೆಳೆಯಲಾಗುತ್ತದೆ. ಉತ್ತರ ಪ್ರದೇಶ ಅತಿ ಹೆಚ್ಚು ಕಲ್ಲಂಗಡಿ ಹಣ್ಣು ಬೆಳೆಯುವುದರಲ್ಲಿ ನಂಬರ್1 ಸ್ಥಾನದಲ್ಲಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು