ಶನಿವಾರ, ಏಪ್ರಿಲ್ 20, 2024
ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಸುರೇಶ್ ಪರ ಇಂದು ದರ್ಶನ್ ಬೃಹತ್ ರೋಡ್ ಶೋ..!-ನದಿಯಲ್ಲಿ ದೋಣಿ ಮುಳುಗಿ ಇಬ್ಬರ ಸಾವು; 7 ಮಂದಿ ನಾಪತ್ತೆ..!-ಇಂದು ಬೆಂಗಳೂರು ಮತ್ತು ಚಿಕ್ಕಬಳ್ಳಾಪುರಕ್ಕೆ ಮೋದಿ ಆಗಮನ..!-Rain Alert: ಕರಾವಳಿ ಮತ್ತು ಮಲೆನಾಡು ಸೇರಿದಂತೆ ರಾಜ್ಯದ ಹಲವೆಡೆ ಇಂದು ಮತ್ತು ನಾಳೆ ಗುಡುಗು ಸಹಿತ ಮಳೆ ಮುನ್ಸೂಚನೆ..!-ಅರವಿಂದ್ ಕೇಜ್ರಿವಾಲ್ ರನ್ನು ಜೈಲಿನಲ್ಲೇ ಹತ್ಯೆಗೆ ಸಂಚು ಮಾಡಲಾಗುತ್ತಿದೆ; ಎಎಪಿ ನಾಯಕಿ ಅತಿಶಿ ಆರೋಪ.!-ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ಕೆ. ತ್ರಿಪಾಠಿ ನೇಮಕ-ಇಂದು ಮೊದಲ ಹಂತದ ಲೋಕಸಭಾ ಚುನಾವಣೆ ಆರಂಭ ; ಯಾವೆಲ್ಲಾ ರಾಜ್ಯಗಳಲ್ಲಿ.!-ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!-ಹಾಡಹಗಲೇ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿಯನ್ನು ಚಾಕುವಿನಿಂದ ಇರಿದು ಬರ್ಬರ ಕೊಲೆ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ ; ಇಲ್ಲಿದೆ ಚಿನ್ನದ ದರದ ವಿವರ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕೃಷಿ ಉಪಕರಣಗಳ ಉತ್ಪಾದನೆಯ ಬಹುದೊಡ್ಡ ಕಂಪನಿ ಜೈನ್ ಇರಿಗೇಶನ್.

Twitter
Facebook
LinkedIn
WhatsApp
ಕೃಷಿ ಉಪಕರಣಗಳ ಉತ್ಪಾದನೆಯ ಬಹುದೊಡ್ಡ ಕಂಪನಿ  ಜೈನ್ ಇರಿಗೇಶನ್.

ಕೃಷಿ ಉಪಕರಣಗಳು ಕೃಷಿಯ ಬೆಳವಣಿಗೆಯಲ್ಲಿ ಬಹುದೊಡ್ಡ ಪಾತ್ರವಹಿಸುತ್ತವೆ. ಅದರಲ್ಲೂ ಇನ್ನೂ ವ್ಯಾಪಕವಾಗಿ ಕೃಷಿ ಉಪಕರಣಗಳು ಬಳಕೆ ಕಡಿಮೆ ಇರುವ ಭಾರತ ದೇಶದಲ್ಲಿ ಆಧುನಿಕ ಉಪಕರಣಗಳು ಪೂರೈಕೆ ಬಹಳಷ್ಟು ಅಗತ್ಯ ಇದೆ.

ಕೃಷಿ ಉಪಕರಣಗಳ ಉತ್ಪಾದನೆಯ ಬಹುದೊಡ್ಡ ಕಂಪನಿ  ಜೈನ್ ಇರಿಗೇಶನ್.

ಈ ನೆಲೆಯಲ್ಲಿ ಭಾರತ ದೇಶದಲ್ಲಿ ಜೈನ್ ಇರಿಗೇಶನ್ ಸಿಸ್ಟಮ್ಸ್ ಲಿಮಿಟೆಡ್ ದೇಶದ ಬಹುದೊಡ್ಡ ಕೃಷಿ ಉಪಕರಣಗಳ ಪೂರೈಕೆಯ ಸಂಸ್ಥೆಯಾಗಿದೆ. ವಿಶ್ವದರ್ಜೆಯ ಕೃಷಿ ಉಪಕರಣ ಹಾಗೂ ಪರಿಕರಗಳನ್ನು ದೇಶಾದ್ಯಂತ ಪೂರೈಸುತ್ತಿರುವ ಜೈನ್ ಇರಿಗೇಶನ್ ದೇಶದ ಕೃಷಿಕರಿಗೆ ಆಧುನಿಕ ಉಪಕರಣಗಳನ್ನು ಪರಿಚಯಿಸುತ್ತಿದೆ.

ಕೃಷಿ ಉಪಕರಣಗಳ ಉತ್ಪಾದನೆಯ ಬಹುದೊಡ್ಡ ಕಂಪನಿ  ಜೈನ್ ಇರಿಗೇಶನ್.

ಜೈನ್ ಇರಿಗೇಶನ್ ಮುಖ್ಯವಾಗಿ ಹನಿ ನೀರಾವರಿ ಕ್ಷೇತ್ರದಲ್ಲಿ ಬಹುದೊಡ್ಡ ಮಾರುಕಟ್ಟೆ ಏಕಸ್ವಾಮ್ಯತೆಯನ್ನು ಪಡೆದಿದೆ. ವಿಶ್ವದಾದ್ಯಂತ ಪ್ರಚಲಿತ ಇರುವ ಆಧುನಿಕ ಕೃಷಿ ತಂತ್ರಜ್ಞಾನಗಳನ್ನು ಈ ಸಂಸ್ಥೆ ದೇಶದ ಕೃಷಿಕರಿಗೆ ಪೂರೈಸುತ್ತಿದೆ.

ಜೈನ್ ಇರಿಗೇಶನ್ ಹೊರತಂದಿರುವ ಕೃಷಿ ಪರಿಕರಗಳು ಆಧುನಿಕ ತಂತ್ರಜ್ಞಾನದೊಂದಿಗೆ ಉತ್ತಮ ಗುಣಮಟ್ಟವನ್ನು ಹೊಂದಿದೆ. ಭಾರತ ದೇಶದಲ್ಲಿ ಅಲ್ಲದೆ ವಿದೇಶದಲ್ಲೂ ತನ್ನನ್ನು ಹೊಂದಿರುವ ಈ ಸಂಸ್ಥೆ ಅಮೆರಿಕ ,ಇಂಗ್ಲೆಂಡ್ ನಂತ ಪ್ರಮುಖ ರಾಷ್ಟ್ರಗಳಿಗೆ ತಮ್ಮ ಪರಿಕರಗಳನ್ನು ರಫ್ತು ಮಾಡುತ್ತದೆ. ಭಾರತ ದೇಶದ ದೇಶಿಯ ಸಂಸ್ಥೆಯಾಗಿ ಆಧುನಿಕ ಕೃಷಿಕರನ್ನು ರೂಪಿಸುವಲ್ಲಿ ಜೈನ್ ಇರಿಗೇಶನ್ ನ‌ ಪಾತ್ರ ಬಹಳಷ್ಟಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು