ವಿಶ್ವದ ಗಮನ ಸೆಳೆದ, ಯುನಿಸ್ಕೋ ಮಾನ್ಯತೆ ಪಡೆದ ಪಶ್ಚಿಮ ಘಟ್ಟಗಳ ಎಂಬ ಅಪೂರ್ವ ಪ್ರದೇಶ!!
ಪಶ್ಚಿಮ ಘಟ್ಟಗಳು ವಿಶ್ವದ ಮಾನ್ಯತೆ ಪಡೆದ ಅಪರೂಪದ ಪ್ರದೇಶ. ಯುನೆಸ್ಕೋದಿಂದ ಗೌರವ ಪಡೆದ ಪಶ್ಚಿಮ ಘಟ್ಟಗಳು ಅಪೂರ್ವ ಸಸ್ಯವನ ರಾಶಿಗಳ ಸಂಗಮ.
ಡೈರಿ ಉತ್ಪಾದನೆಯಲ್ಲಿ ಅಮೆರಿಕಕ್ಕೆ ಅಗ್ರಸ್ಥಾನ. ಭಾರತದ ಸ್ಥಾನಮಾನ ಏನು ಗೊತ್ತೆ?
ಹಾಲು ಹಾಗೂ ಹಾಲಿನ ಉತ್ಪನ್ನಗಳು ವಿಶ್ವದ ಎಲ್ಲ ರಾಷ್ಟ್ರಗಳಲ್ಲೂ ಬೇಡಿಕೆ ಪಡೆದಿರುವ ಪ್ರಮುಖ ಉತ್ಪನ್ನ. ಹಾಲು ಹಾಗೂ ಹಾಲಿನ ಉತ್ಪನ್ನಗಳಲ್ಲಿ ಉತ್ಪಾದಿಸುವ ರಾಷ್ಟ್ರಗಳಲ್ಲಿ ಅಮೆರಿಕ ಪ್ರಥಮ ಸ್ಥಾನ ಪಡೆದಿದೆ.
ವಿಶ್ವದ ಹಣ್ಣಿನ ಕೇಕ್ ಗಳ ರಾಜಧಾನಿ ಜಾರ್ಜಿಯಾ!!
ವಿಶ್ವದಲ್ಲಿ ಕೇಕ್ ಪ್ರಿಯರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ.ಈ ಸಂದರ್ಭದಲ್ಲಿ ಹಣ್ಣಿನ ಕೇಕು ಗಳಿಗೆ ತನ್ನದೆಯಾದ ಮಾರುಕಟ್ಟೆ ಇದೆ.
ಪ್ರವಾಸಿಗರ, ನಿಸರ್ಗ ಪ್ರಿಯರ ಸ್ವರ್ಗ ರಾಣಿಪುರಂ!
ರಾಣಿಪುರಂ ಕಣಿವೆ ಕಾಸರಗೋಡಿನ ಜಿಲ್ಲೆಯಲ್ಲಿದೆ. ನಿಸರ್ಗ ಸೌಂದರ್ಯವನ್ನು ಸಂಪೂರ್ಣವಾಗಿ ಒಳಗೊಂಡಿರುವ ರಾಣಿಪುರಂ ಬಹುದೊಡ್ಡ ಹಿಲ್ ಸ್ಟೇಷನ್.
ಜಪಾನ್ ದೇಶದ ಜನಪ್ರಿಯ ಸ್ವೀಟ್-ಮೋಚಿ! ಇದರ ವಿಶೇಷತೆಗಳು ಏನು ಗೊತ್ತೆ?
ಜಪಾನ್ ದೇಶದಲ್ಲಿ ಮೋಚಿ ಎಂಬ ಸಿಹಿ ಜನಪ್ರಿಯ. ಕೊಡ ಸುಮಾರು 16 ವಿವಿಧ ಬಗೆಯ ಮೋಚಿ ಸಿಹಿಗಳು ಜಪಾನ್ನಲ್ಲಿ ಕಂಡುಬರುತ್ತವೆ.
ಸಕ್ಕರೆ ,ನೀರು ಮತ್ತು ಕಾರ್ನ್ಸ್ಟಾರ್ಚ್ ಗಳಿಂದ ಈ ಸಿಹಿಯನ್ನು ತಯಾರಿಸಲಾಗುತ್ತದೆ.
ವಿಶ್ವದಲ್ಲಿ ಅತಿ ಹೆಚ್ಚು ಚಾಕಲೇಟನ್ನು ಎಲ್ಲಿ ಸೇವಿಸುತ್ತಾರೆ ಗೊತ್ತೆ?
ಚಾಕಲೇಟ್ ವಿಶ್ವದಲ್ಲಿ ಖ್ಯಾತಿ ಹೊಂದಿದ ಒಂದು ಆಹಾರ ಪದಾರ್ಥ. ವಿಶ್ವದಲ್ಲಿ ಅತಿ ಹೆಚ್ಚು ಚಾಕಲೇಟನ್ನು ಸ್ವಿಜರ್ಲ್ಯಾಂಡ್ ನ ಜನರು ತಿನ್ನುತ್ತಾರೆ.
ವಿಶ್ವದ ನಯನಮನೋಹರ ಸರೋವರ ನಯಾಗರ ಫಾಲ್ಸ್!!
ನಯಾಗರ ಫಾಲ್ಸ್! ಆಶ್ಚರ್ಯ ಹುಟ್ಟಿಸುವ ವಿಶ್ವದ ನಯನಮನೋಹರ ಜಲಪಾತ. ಕೆನಡಾ ಮತ್ತು ನ್ಯೂಯಾರ್ಕಿನ ನಡುವೆ ಬರುವ ಈ ಜಲಪಾತ ವಿಶ್ವದಲ್ಲಿ ಖ್ಯಾತಿ ಹೊಂದಿದ ಜಲಪಾತಗಳಲ್ಲಿ ಪ್ರಮುಖ ಸ್ಥಾನ ಪಡೆಯುತ್ತದೆ.
ಜೂನ್ 21ರಿಂದ ವಿಶ್ವ ಪ್ರಸಿದ್ಧ ಪ್ರವಾಸಿ ಸ್ಥಳ ಹಂಪಿ ಪ್ರವಾಸಿಗರಿಗೆ ತೆರವು.
ವಿಶ್ವ ಪ್ರಸಿದ್ಧ ಪ್ರವಾಸಿ ಸ್ಥಳ ಹಂಪಿಯನ್ನು ಜೂನ್ 21ರಿಂದ ಪ್ರವಾಸಿಗರಿಗೆ ಮುಕ್ತ ಮಾಡಲು ಸರ್ಕಾರ ನಿರ್ಧರಿಸಿದೆ.
ವಿಶ್ವದ ವಿಚಿತ್ರ ಪ್ರವಾಸಿ ಸ್ಥಳ-ಅಂಟಾರ್ಟಿಕಾದ ಬ್ಲಡ್ ಫಾಲ್ಸ್.
ಅಂಟಾರ್ಟಿಕ ದಲ್ಲಿರುವ ಬ್ಲಡ್ ಫಾಲ್ಸ್ ವಿಶ್ವದ ವಿಚಿತ್ರ ಪ್ರವಾಸಿ ಸ್ಥಳಗಳಲ್ಲಿ ಒಂದು. ಈ ಜಲಪಾತದಲ್ಲಿ ಹರಿದು ಬರುವ ನೀರು ಕೆಂಪಗಿರುತ್ತದೆ.
ಅದ್ಭುತವಾದ ವನ ರಾಶಿಗಳ ಸಂಗಮ ಕೊಡಗಿನ ಕರಿಕೆ ಕಾಡುಗಳು!!
ಕೊಡಗು ಪಶ್ಚಿಮ ಘಟ್ಟದಲ್ಲಿ ಬರುವ ಅಪೂರ್ವ ಜಿಲ್ಲೆ. ಈ ಕೊಡಗಿನ ಅಂಚಿನಲ್ಲಿ ಬರುವ ಕರಿಕೆ ಎಂಬ ಪ್ರದೇಶದಲ್ಲಿ ಬ್ರಹ್ಮಗಿರಿ ಪರ್ವತಗಳು ಹಾದುಹೋಗುತ್ತವೆ.