ಗುರುವಾರ, ಮಾರ್ಚ್ 28, 2024
ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ; ಒಟ್ಟು ಆಸ್ತಿ ಮೌಲ್ಯ ಹೀಗಿದೆ.!-ಸ್ನೇಹಿತರ ಹುಚ್ಚಾಟಕ್ಕೆ ಕರುಳು ಬ್ಲ್ಯಾಸ್ಟ್ ಆಗಿ ಯುವಕ ಸಾವು..!-ಅರವಿಂದ್ ಕೇಜ್ರಿವಾಲ್ ಬಂಧನದ ಬಗ್ಗೆ ಮಹತ್ವದ ತೀರ್ಪು ನೀಡಿದ ದೆಹಲಿ ಹೈಕೋರ್ಟ್.!-ಬಿಜೆಪಿ - ಜೆಡಿಎಸ್ ನ 28 ಕ್ಷೇತ್ರಗಳ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ.!-ಸುಮಲತಾ ಅವರು ನನಗೆ ಶತ್ರುವಲ್ಲ; ಸಮಯ ಬಂದಾಗ ಮಾತನಾಡುತ್ತೇನೆ: ಹೆಚ್ ಡಿ ಕುಮಾರಸ್ವಾಮಿ-ಕೇರಳ: 10 ಕೋಟಿ ಲಾಟರಿ ಗೆದ್ದ ಆಟೋ ಚಾಲಕ ರಾತ್ರೋ ರಾತ್ರಿ ಕೋಟ್ಯಾಧಿಪತಿ..!-ಮಂಗಳೂರು: ಬೈಕಂಪಾಡಿ ಸೀ ಫುಡ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ; ಸುಟ್ಟು ಭಸ್ಮವಾದ ಕಾರ್ಖಾನೆ..!-ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಾರಂಭ; ಚುನಾವಣೆಯ ರಣಕಹಳೆ ಶುರು.!-ಉಡುಪಿ: ನೇಜಾರಿನ ನಾಲ್ವರ ಕೊಲೆ ಪ್ರಕರಣ; ಕೋರ್ಟ್‌ನಲ್ಲಿ ಕೊಲೆ ಆರೋಪ ನಿರಾಕರಿಸಿದ ಪ್ರವೀಣ್ ಚೌಗುಲೆ.!-ಜಿಲ್ಲೆಯಲ್ಲಿ ಸದ್ಯಕ್ಕೆ ರೇಶನಿಂಗ್ ಇಲ್ಲ; ನೀರು ಪೋಲು ಆಗದಂತೆ ಎಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಸೂಚನೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪ್ರವಾಸಿಗರ, ನಿಸರ್ಗ ಪ್ರಿಯರ ಸ್ವರ್ಗ ರಾಣಿಪುರಂ!

Twitter
Facebook
LinkedIn
WhatsApp
ಪ್ರವಾಸಿಗರ, ನಿಸರ್ಗ ಪ್ರಿಯರ ಸ್ವರ್ಗ ರಾಣಿಪುರಂ!

ರಾಣಿಪುರಂ ಕಣಿವೆ ಕಾಸರಗೋಡಿನ ಜಿಲ್ಲೆಯಲ್ಲಿದೆ. ನಿಸರ್ಗ ಸೌಂದರ್ಯವನ್ನು ಸಂಪೂರ್ಣವಾಗಿ ಒಳಗೊಂಡಿರುವ ರಾಣಿಪುರಂ ಬಹುದೊಡ್ಡ ಹಿಲ್ ಸ್ಟೇಷನ್. ಸುಳ್ಯದಿಂದ 30 ಕಿಲೋಮೀಟರ್ ದೂರದಲ್ಲಿರುವ ಈ ಪ್ರದೇಶ ಅದ್ಭುತ ಪ್ರದೇಶ. ಕಾಸರಗೋಡಿನಿಂದ 48 ಕಿಲೋಮೀಟರ್ ದೂರದಲ್ಲಿದೆ ಇದು. ಸುಮಾರು 780 ಮೀಟರ್ ಸಮುದ್ರಮಟ್ಟದಿಂದ ಎತ್ತರ ಇರುವ ರಾಣಿಪುರಂ ನಿಸರ್ಗ ಪ್ರಿಯರ ಅದ್ಭುತ ಸ್ಥಳ.

ಸುಳ್ಯದಿಂದ ಕರಿಕೆ ಪ್ರದೇಶವಾಗಿ ರಾಣಿಪುರ ನ್ನು ತಲುಪಬಹುದು. ಮಡಿಕೇರಿಯಿಂದ ಭಾಗಮಂಡಲ ವಾಗಿ ರಾಣಿಪುರ0 ವನ್ನು ತಲುಪಬಹುದು. ಬ್ರಹ್ಮಗಿರಿ ಪರ್ವತ ಶ್ರೇಣಿಗಳ ಅಂಚಿನಲ್ಲಿ ಬರುವ ರಾಣಿಪುರಂ ಅದ್ಭುತ ವನರಾಶಿ ಗಳ ಸಂಗಮವಾಗಿದೆ. ಎತ್ತರದ ಬೆಟ್ಟದಲ್ಲಿ ನಿಂತು ನೋಡಿದಾಗ ಸುತ್ತಲೂ ಕಾಣುವ ಅದ್ಭುತ ರಮಣೀಯ ನೋಟ ಎಂತವರನ್ನು ಮೂಕವಿಸ್ಮಿತರನ್ನಾಗಿಸುತ್ತದೆ.


ರಾಣಿಪುರಂ ಹವಾಗುಣ ಅಷ್ಟೇ ಪ್ರಪುಲ್ಲ ವಾಗಿದೆ. ಬೀಸುವ ತಂಗಾಳಿ ನಮ್ಮ ಮನವನ್ನು ಮುದಗೊಳಿಸ ಬಹುದು. ರಾಣಿಪುರಂ ನಿಂದ ನಾವು ದೂರದಲ್ಲಿ ಕಾಣುವ ಸಮುದ್ರವನ್ನು ವೀಕ್ಷಿಸಬಹುದು. ಅಂತಹ ಎತ್ತರ ಪ್ರದೇಶದಲ್ಲಿ ಇದೆ. ಕೇರಳದ ಊಟಿ ಎಂದು ಕರೆಯಲ್ಪಡುವ ರಾಣಿಪುರಂ ಕೇರಳದ ಮುಕುಟಮಣಿ ಯಂತೆ ಶೋಭಿಸುತ್ತಿದೆ. ಕರ್ನಾಟಕ ರಾಜ್ಯದ ಸನಿಹದಲ್ಲಿಯೇ ಇರುವ ಈ ಅದ್ಭುತ ಸ್ಥಳ ಪ್ರಕೃತಿ ಪ್ರಿಯರಿಗೆ, ಚಾರಣಪ್ರಿಯರಿಗೆ ಹಾಗೂ ಪ್ರವಾಸಿಗರಿಗೆ ಅದ್ಭುತ ಸ್ಥಳ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ; ಒಟ್ಟು ಆಸ್ತಿ ಮೌಲ್ಯ ಹೀಗಿದೆ.!

ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ; ಒಟ್ಟು ಆಸ್ತಿ ಮೌಲ್ಯ ಹೀಗಿದೆ.!

ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ; ಒಟ್ಟು ಆಸ್ತಿ ಮೌಲ್ಯ ಹೀಗಿದೆ.! Twitter Facebook LinkedIn WhatsApp ಮಂಗಳೂರು: ನಾಲ್ಕು ದಶಕಗಳ ನಂತರ ದಕ್ಷಿಣ ಕನ್ನಡ (Dakshin Kannada) ಲೋಕಸಭೆ ಕ್ಷೇತ್ರದಿಂದ ಹೊಸ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು