ಶುಕ್ರವಾರ, ಏಪ್ರಿಲ್ 19, 2024
ಅರವಿಂದ್ ಕೇಜ್ರಿವಾಲ್ ರನ್ನು ಜೈಲಿನಲ್ಲೇ ಹತ್ಯೆಗೆ ಸಂಚು ಮಾಡಲಾಗುತ್ತಿದೆ; ಎಎಪಿ ನಾಯಕಿ ಅತಿಶಿ ಆರೋಪ.!-ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ಕೆ. ತ್ರಿಪಾಠಿ ನೇಮಕ-ಇಂದು ಮೊದಲ ಹಂತದ ಲೋಕಸಭಾ ಚುನಾವಣೆ ಆರಂಭ ; ಯಾವೆಲ್ಲಾ ರಾಜ್ಯಗಳಲ್ಲಿ.!-ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!-ಹಾಡಹಗಲೇ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿಯನ್ನು ಚಾಕುವಿನಿಂದ ಇರಿದು ಬರ್ಬರ ಕೊಲೆ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ ; ಇಲ್ಲಿದೆ ಚಿನ್ನದ ದರದ ವಿವರ-ಅಕ್ಕಾ ಸ್ವಲ್ಪ ಎಕ್ಟ್ರಾ ಪೆಗ್ ಹೊಡೆದು ಮಳ್ಕೊಳಿ; ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಶಾಸಕನ ಹೇಳಿಕೆಗೆ ಕಾರ್ಯಕರ್ತೆಯರಿಂದ ಪ್ರತಿಭಟನೆ.!-ನಾನು ಮುಖ್ಯಮಂತ್ರಿ ಆದರೆ ಪ್ರತಿ ಕುಟುಂಬಕ್ಕೆ ಐದು ಸಾವಿರ ಕೊಡುತ್ತೇನೆ; ಶಾಸಕ ಬಸನಗೌಡ ಯತ್ನಾಳ್-ನಟ ಸಲ್ಮಾನ್ ಖಾನ್ ಮನೆ ಮುಂದೆ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ..!-ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಪ್ರಣಾಳಿಕೆ ಬಿಡುಗಡೆ; ಗ್ಯಾರಂಟಿಯಲ್ಲಿ ಏನಿದೆ?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ವಿಶ್ವದಲ್ಲಿ ಅತಿ ಹೆಚ್ಚು ಚಾಕಲೇಟನ್ನು ಎಲ್ಲಿ ಸೇವಿಸುತ್ತಾರೆ ಗೊತ್ತೆ?

Twitter
Facebook
LinkedIn
WhatsApp
ವಿಶ್ವದಲ್ಲಿ ಅತಿ ಹೆಚ್ಚು ಚಾಕಲೇಟನ್ನು ಎಲ್ಲಿ ಸೇವಿಸುತ್ತಾರೆ ಗೊತ್ತೆ?

ಚಾಕಲೇಟ್ ವಿಶ್ವದಲ್ಲಿ ಖ್ಯಾತಿ ಹೊಂದಿದ ಒಂದು ಆಹಾರ ಪದಾರ್ಥ. ವಿಶ್ವದಲ್ಲಿ ಅತಿ ಹೆಚ್ಚು ಚಾಕಲೇಟನ್ನು ಸ್ವಿಜರ್ಲ್ಯಾಂಡ್ ನ ಜನರು ತಿನ್ನುತ್ತಾರೆ.ಸ್ವಿಜರ್ಲ್ಯಾಂಡ್ ದೇಶ ಚಾಕ್ಲೆಟ್ ಉತ್ಪಾದನೆ ಹಾಗೂ ಸೇವನೆಗೆ ಖ್ಯಾತಿ ಹೊಂದಿದೆ. ಅಲ್ಲದೆ ಈ ದೇಶ ಜರ್ಮನಿ, ಅಮೆರಿಕ ಫ್ರಾನ್ಸ್ ಮತ್ತು ಇಟಲಿಗಳಿಂದ ಚಾಕ್ಲೆಟ್ ಗಳನ್ನು ಆಮದು ಮಾಡಿಕೊಳ್ಳುತ್ತದೆ.

ಸ್ವಿಜರ್ಲ್ಯಾಂಡ್ ವಿಶ್ವದ ಪ್ರಮುಖ ಪ್ರವಾಸಿ ಸ್ಥಳಗಳಲ್ಲೊಂದು. ಈ ಪ್ರತಿ ಪ್ರವಾಸಿ ಸ್ಥಳಗಳಲ್ಲಿ ಚಾಕ್ಲೇಟ್ ಕಂಡುಬರುತ್ತದೆ. ಬೇರೆ ಬೇರೆ ರೀತಿಯ ಚಾಕ್ಲೆಟ್ ಗಳು ಸೀಸರ್ಲ್ಯಾಡ್ ನಲ್ಲಿ ಕಂಡುಬರುತ್ತದೆ.ಇಲ್ಲಿಯ ಚಾಕ್ಲೇಟ್ ಗಳು ವಿಶ್ವದ ಗಮನಸೆಳೆದಿವೆ. ಸ್ವಿಸ್ ಚಾಕ್ಲೇಟ್ ಎಂಬ ಖ್ಯಾತಿಗೆ ಪಾತ್ರವಾಗಿರುವ ಇಲ್ಲಿಯ ಚಾಕ್ಲೇಟ್ ಗಳು ಅತ್ಯಧಿಕ ಸ್ವಾದವನ್ನು ಹೊಂದಿರುತ್ತದೆ.

ಅಂಶ ಅಂಕಿ-ಅಂಶಗಳ ಪ್ರಕಾರ ಸ್ವಿಜರ್ಲ್ಯಾಂಡಿನ ವ್ಯಕ್ತಿ ವರ್ಷಕ್ಕೆ 10 ಕಿಲೋಗ್ರಾಂಗಳಷ್ಟು ಚಾಕ್ಲೇಟ್ ಗಳನ್ನು ತಿನ್ನುತ್ತಾನೆ ಎಂದು ತಿಳಿದುಬಂದಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು