ಮಂಗಳವಾರ, ಮೇ 14, 2024
ಮುಂಬೈ: ಬಿರುಗಾಳಿ ಮಳೆಗೆ ಜಾಹೀರಾತು ಫಲಕ ಕುಸಿದು 14 ಮಂದಿ ಸಾವು..!-ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!-ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!-ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಮತ್ತು ಗಾಳಿಯೊಂದಿಗೆ ಮಳೆ ಮುನ್ಸೂಚನೆ..!-ಕೊನೆಗೂ ಹೆಚ್ ಡಿ ರೇವಣ್ಣಗೆ ಜಾಮೀನು ಮಂಜೂರು ; ಕೋರ್ಟ್ ಷರತ್ತುಗಳೇನು.?-ಕಾಂಗ್ರೆಸ್ ಶಾಸಕರೇ ಸರ್ಕಾರವನ್ನು ಪತನಗೊಳಿಸುತ್ತಾರೆ: ಆರ್ ಅಶೋಕ್-ಹುಣಸೂರು : ಕಲುಷಿತ ನೀರು ಸೇವಿಸಿ ಹಲವಾರು ಜನರು ಅಸ್ವಸ್ಥ-ವಕೀಲ ಜೆ. ದೇವರಾಜೇಗೌಡಗೆ 14 ದಿನಗಳ ನ್ಯಾಯಾಂಗ ಬಂಧನ-ಶತಕ ಸಿಡಿಸಿ ಐಪಿಎಲ್ ನಲ್ಲಿ ವೇಗವಾಗಿ 1000 ರನ್ ಪೂರೈಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್..!-ಕಾಂಗ್ರೆಸ್ ಗೆ ಮತ ಹಾಕಿದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ; ಬಿಜೆಪಿ ನಾಯಕಿ ನವನೀತ್ ರಾಣಾ ವಿರುದ್ಧ ಪ್ರಕರಣ ದಾಖಲು..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಉತ್ತರ, ವಾಯವ್ಯ ಭಾರತದಲ್ಲಿ ತೀವ್ರವಾಗಲಿದೆ ಚಳಿ.

Twitter
Facebook
LinkedIn
WhatsApp
ಬಿಗ್​ಬಾಸ್​ ತೆಲುಗು ಸೀಸನ್​ 5 ವಿನ್ನರ್​ ಆಗಿ ಸನ್ನಿ ಘೋಷಣೆ

ನವದೆಹಲಿ: ದೇಶದ ವಾಯವ್ಯ ಮತ್ತು ಉತ್ತರ ಭಾಗದ ರಾಜ್ಯಗಳಲ್ಲಿ ಮುಂದಿನ ಮೂರು ದಿನ ಚಳಿ ಅಧಿಕವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶ, ದೆಹಲಿ, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್​,  ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಡಾಖ್​, ಉತ್ತರಾಖಂಡ, ಪಾಕ್​ ಆಕ್ರಮಿತ ಕಾಶ್ಮೀರದ ಗಿಲ್ಗಿಟ್​ ಮತ್ತು ಬಾಲ್ಟಿಸ್ತಾನ್​, ಮುಜಾರಾಬಾದ್​ಗಳಲ್ಲೂ ಚಳಿ ಹೆಚ್ಚಿರುತ್ತದೆ ಎಂದು ಅದು ತಿಳಿಸಿದೆ. ಉತ್ತರಾಖಂಡ, ಪಂಜಾಬ್​, ಹರಿಯಾಣಗಳಲ್ಲಿ ದಟ್ಟ ಮಂಜು ಆವರಿಸಲಿದ್ದು,  1ರಿಂದ 50 ಮೀಟರ್​ವರೆಗೆ ಅತಿ ದಟ್ಟ ಮಂಜು,  51ರಿಂದ 200 ಮೀಟರ್​ವರೆಗೆ ದಟ್ಟ ಮಂಜು, 201ರಿಂದ 500 ಮೀಟರ್​ವರೆಗೆ ಸಾಧಾರಣ ಮಂಜುಕವಿದ ವಾತಾವರಣ ಇರಲಿದೆ. ಶೀತಗಾಳಿಯು ಗಂಟೆಗೆ 15 ಕಿ.ಮೀ. ವೇಗದಲ್ಲಿ ಬೀಸಲಿದ್ದು,  ಮುಂದಿನ ಗುರುವಾರದವರೆಗೆ ವಾಯವ್ಯ ಭಾರತದಲ್ಲಿ ಇದು ಮುಂದುವರಿಯಲಿದೆ ಎಂದು ಐಎಂಡಿ ಮುನ್ಸೂಚನೆಯ ವರ್ತಾ ಪತ್ರದಲ್ಲಿ ತಿಳಿಸಿದೆ.
ಶ್ರೀನಗರದಲ್ಲಿ ಮೈನಸ್‌ 6 ಡಿಗ್ರಿ ಸೆಲ್ಷಿಯಸ್‌ ಕಡಿಮೆ ತಾಪಮಾನ:
ಜಮ್ಮು ಮತ್ತು ಕಾಶ್ಮೀರದಲ್ಲಿ ದಿನದಿಂದ ದಿನಕ್ಕೆ ತಾಪಮಾನದಲ್ಲಿ ಭಾರಿ ಇಳಿಕೆ ಕಂಡುಬರುತ್ತಿದ್ದು, ಶ್ರೀನಗರದಲ್ಲಿ ಈ ಋತುವಿನ ಈವರೆಗಿನ ಅತ್ಯಂತ ಕಡಿಮೆ ತಾಪಮಾನ  ಮೈನಸ್​ 6.0 ಡಿಗ್ರಿ ಸೆಲ್ಷಿಯಸ್​ ದಾಖಲಾಗಿದೆ. ಕೆರೆಕೊಳ್ಳಗಳು ಮತ್ತು ನೀರಿನ ಪೈಪುಗಳು ಚಳಿಯಿಂದ ಮರಗಟ್ಟಿದೆ. ಉತ್ತರ ಭಾಗದ ಬಾರಾಮುಲ್ಲಾ ಜಿಲ್ಲೆಯಲ್ಲಿ ಮೈನಸ್​ 8.5 ಡಿಗ್ರಿ ಸೆಲ್ಷಿಯಸ್​  ದಾಖಲಾಗಿದ್ದು, ಲಡಾಖ್‌​ ದ್ರಾಸ್​ ಪಟ್ಟಣದಲ್ಲಿ ಮೈನಸ್​ 20.3 ಮತ್ತು ಲೇಹ್​ನಲ್ಲಿ ಮೈನಸ್​ 15.3 ಡಿಗ್ರಿ ಸೆಲ್ಷಿಯಸ್​   ರಾತ್ರಿ ತಾಪಮಾನ ದಾಖಲಾಗಿವೆ ಎಂದು ವರದಿ ತಿಳಿಸಿದೆ.
ರಾಜಸ್ಥಾನದ ಚುರು ಎಂಬಲ್ಲಿ ಮೈನಸ್​ 2.6 ಡಿಗ್ರಿ ಸೆಲ್ಷಿಯಸ್​​, ಸಿಕಾರ್​ನಲ್ಲಿ  ಮೈನಸ್​ 2.5 ಡಿಗ್ರಿ ಸೆಲ್ಷಿಯಸ್​ , ಅಮೃತಸರದಲ್ಲಿ ಮೈನಸ್​ 0.5 ಡಿಗ್ರಿ ಸೆಲ್ಷಿಯಸ್​ , ದೆಹಲಿಯಲ್ಲಿ 4.6 ಡಿಗ್ರಿ ಸೆಲ್ಷಿಯಸ್​   ಕಡಿಮೆ ತಾಪಮಾನ ಭಾನುವಾರ ದಾಖಲಾಗಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು