ಭಾನುವಾರ, ಮೇ 5, 2024
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಕಾರಿ ಆಗುವ ದ ಡೂರಿಯನ್ ಹಣ್ಣಿನ ಬಗ್ಗೆ ನಿಮಗೆಷ್ಟು ಗೊತ್ತು?

Twitter
Facebook
LinkedIn
WhatsApp
ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಕಾರಿ ಆಗುವ ದ ಡೂರಿಯನ್ ಹಣ್ಣಿನ ಬಗ್ಗೆ ನಿಮಗೆಷ್ಟು ಗೊತ್ತು?

ಹೆಚ್ಚಾಗಿ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಕಂಡುಬರುವ ದೂರಿಯನ್ ಹಣ್ಣು (durian fruit) ಅತ್ಯಧಿಕ ಪೌಷ್ಟಿಕಾಂಶವುಳ್ಳ ಹಣ್ಣಾಗಿದೆ.
ಹಲಸಿನಹಣ್ಣಿನ ರೀತಿಯಲ್ಲಿರುವ ಈ ಹಣ್ಣು ಜ್ಯೂಸ್, ಸೂಪ್ , ‌‌ ಸೈಡ್ ಡಿಶ್ ‌‌ ಗಳಿಗೆ ಬಹುವಾಗಿ ಉಪಯೋಗವಾಗುತ್ತದೆ.

ಈ ಹಣ್ಣಿನಲ್ಲಿ ಫೈಬರ್, ಪ್ರೋಟೀನ್, ವಿಟಮಿನ್ ಸಿ, ಮ್ಯಾಂಗನೀಸ್, ಪೊಟಾಶಿಯಂ, ಕಾಪರ್, ಮೆಗ್ನೀಶಿಯಮ್ ಅಂಶಗಳು ಬಹುವಾಗಿ ಇರುತ್ತವೆ.

ಕ್ಯಾನ್ಸರ್ಗೆ ಬಹುಪಯೋಗ ವಾದ ಹಣ್ಣು ಇದಾಗಿದೆ. ಅಲ್ಲದೆ ಹೃದಯದ ಕಾಯಿಲೆ ಗೂ ಇದು ಸಹಕಾರಿಯಾಗಿದೆ. ಮುಖ್ಯವಾದ ಇದರ ಗುಣ ರಕ್ತದ ಒತ್ತಡವನ್ನು ಕಡಿಮೆ ಮಾಡುವುದಾಗಿದೆ. ಹಲವಾರು ದೇಶಗಳಲ್ಲಿ ರಕ್ತದ ಒತ್ತಡವನ್ನು ಕಡಿಮೆ ಮಾಡಲು ಈ ಹಣ್ಣನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ.

ಹಲಸಿನಹಣ್ಣಿನ ರೀತಿಯಲ್ಲಿರುವ ಈ ಹಣ್ಣು ಹಲಸನ್ನು ಹೋಲುತ್ತದೆ. ಈ ಹಣ್ಣನ್ನು ಮದ್ಯದೊಂದಿಗೆ ಸೇವಿಸಬಾರದು. ಅದು ವಿಷಕಾರಿ ಆಗುವ ಸಾಧ್ಯತೆ ಇದೆ. ಉತ್ತಮ ಸೌಗಂಧದ ವಾಸನೆಯನ್ನು ನೀಡುವ ಹಣ್ಣು ಹಲವಾರು ರೋಗಗಳಿಗೆ ಉಪಯುಕ್ತವಾಗಿರುವ ಕಾರಣ ಇದನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಅಂತಾರಾಷ್ಟ್ರೀಯ

ಇಸ್ರೇಲ್-ಇರಾನ್ ನಡುವೆ ಯುದ್ಧ ಆರಂಭ?

ಇಸ್ರೇಲ್-ಇರಾನ್ ನಡುವೆ ಯುದ್ಧ ಆರಂಭ?

ಇಸ್ರೇಲ್-ಇರಾನ್ ನಡುವೆ ಯುದ್ಧ ಆರಂಭ? Twitter Facebook LinkedIn WhatsApp ನವದೆಹಲಿ; ಇಸ್ರೇಲ್ ಹಾಗೂ ಇರಾನ್ ನಡುವೆ ಯುದ್ಧ ಆರಂಭವಾಗುವ ಮುನ್ಸೂಚನೆ ಲಭಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇಂದು ಅಮಾಸ್ ಮೇಲೆ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು