ಗುರುವಾರ, ಮೇ 2, 2024
ಕೋವಿಡ್-19 ಲಸಿಕೆ ಪ್ರಮಾಣಪತ್ರದಿಂದ ಮೋದಿ ಫೋಟೊ ಕಾಣೆ; ವರದಿಯಲ್ಲೇನಿದೆ.?-Shyam Rangeela: ಮೋದಿ ವಿರುದ್ಧ ವಾರಣಾಸಿಯಲ್ಲಿ ಹಾಸ್ಯ ನಟ ಚುನಾವಣೆಗೆ ಸ್ಪರ್ಧೆ..!-ಅಪಾರ್ಟ್‌ಮೆಂಟ್‌ನ ರೂಫ್‌ನಲ್ಲಿ ಸಿಲುಕಿದ್ದ ಪುಟ್ಟ ಮಗುವಿನ ರೋಚಕ ರಕ್ಷಣೆ; ಇಲ್ಲಿದೆ ವಿಡಿಯೋ-ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಮಾಡಿದ್ದ ಒಬ್ಬ ಆರೋಪಿ ಜೈಲಿನಲ್ಲೇ ಆತ್ಮಹತ್ಯೆ..!-ರಾಜ್ಯದ ಕೆಲ ಜಿಲ್ಲೆಗಳಲ್ಲಿ ಏರಲಿದೆ ಗರಿಷ್ಠ ತಾಪಮಾನ; ರೆಡ್ ಅಲರ್ಟ್ ಘೋಷಣೆ.!-ಅಶ್ಲೀಲ ವಿಡಿಯೋ ಕೇಸ್ ಪ್ರಕರಣ ; ಪ್ರಜ್ವಲ್ ರೇವಣ್ಣ ಮೊದಲ ಪ್ರತಿಕ್ರಿಯೆ ಏನು..?-ಪ್ರಜ್ವಲ್ ರೇವಣ್ಣಗೆ ಕಠೋರ ಶಿಕ್ಷೆ ನೀಡಿ: ನಾವು ಬೆಂಬಲಿಸುತ್ತೇವೆ; ಅಮಿತ್ ಶಾ-ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇನ್ಮುಂದೆ ಶಬ್ದರಹಿತ ಕಾರ್ಯಾಚರಣೆ-ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಪ್ರಕಟ ಮಾಡದಂತೆ ಕೋರ್ಟ್‌ನಿಂದ ನಿರ್ಬಂಧಕಾಜ್ಞೆ ತಂದ ಕೆ.ಎಸ್‌. ಈಶ್ವರಪ್ಪ ಪುತ್ರ ಕೆ.ಇ .ಕಾಂತೇಶ್‌!-ದಾರಿ ತಪ್ಪಿದ್ದು ಮಹಿಳೆಯರಲ್ಲ, ನಿಮ್ಮ ಮಗ - ಪ್ರಕಾಶ್ ರೈ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪ್ರಪಂಚದ ಅದ್ಭುತ 3000 ವರ್ಷಗಳ ಹಿಂದಿನ ಶವ ಸಂಸ್ಕರಣೆಯ ಈಜಿಪ್ತಿನ ಮಮ್ಮಿಸ್!!

Twitter
Facebook
LinkedIn
WhatsApp
ಪ್ರಪಂಚದ ಅದ್ಭುತ. 3000 ವರ್ಷಗಳ ಹಿಂದಿನ ಶವ ಸಂಸ್ಕರಣೆಯ ಈಜಿಪ್ತಿನ ಮಮ್ಮಿಸ್!!

ಈಗಿಫ್ಟ್ ನಲ್ಲಿರುವ ಮಮ್ಮಿ ಪ್ರಪಂಚದ ಅದ್ಭುತಗಳಲ್ಲಿ ಒಂದು. ಈ ಮಮ್ಮಿ ಗಳಿಗೆ ಸುಮಾರು 3000 ವರ್ಷಗಳ ಇತಿಹಾಸ ಇದೆ.
ಈಜಿಪ್ಟಿನಲ್ಲಿ ಸತ್ತವರ ನಂತರ ಹೂಳಲು ಈ ರೀತಿಯ ಕ್ರಮವನ್ನು ಅನುಸರಿಸಲಾಯಿತು.

ಆದರೆ ಘೋರಿಯ ತರ ಕಟ್ಟಿರುವಂತ ಮಮ್ಮಿಗಳು ಪ್ರಪಂಚದ ಅದ್ಭುತಗಳಲ್ಲಿ ಒಂದು. ಸಾವಿರ 9001 ರಲ್ಲಿ ಇವುಗಳ ಬಗ್ಗೆ ಅಧಿಕೃತ ಸಂಶೋಧನೆ ಆರಂಭವಾಯಿತು.

ಆದರೆ ಅದ್ಭುತ ಎಂದರೆ 3000 ವರ್ಷಗಳ ಹಿಂದಿನ ಶವ ಅದೇ ರೀತಿ ಏನು ಆಗದ ಸ್ಥಿತಿಯಲ್ಲಿ ಇದೆಯೆಂದರೆ ನಂಬಲಸಾಧ್ಯ.

ವಿಶಾಲ ವಾದಂತಹ ಗೋಪುರಗಳ ನಿರ್ಮಾಣದ ಮೂಲಕ ಈ ಶವಗಳನ್ನು ಹಾಗೆ ಇಡಲಾಗಿದೆ. ಈ ಮಮ್ಮಿಗಳಲ್ಲಿ ರಾಜರುಗಳು, ಸೈನಿಕರು ಹಾಗೂ ಇತರರ ದೇಹಗಳು ಕಂಡುಬಂದಿವೆ. ಒಂದು ಮಮ್ಮಿಗಳಲ್ಲಿ ಗರ್ಭಿಣಿ ಸ್ತ್ರೀಯ ಮಮ್ಮಿ ಕಂಡುಬಂದಿರುವುದು ಆಶ್ಚರ್ಯ ಹುಟ್ಟಿಸಿದೆ.

ಈಜಿಪ್ಟಿನಲ್ಲಿ ಹಲವಾರು ಮಮ್ಮಿಗಳ ದೊಡ್ಡ ದೊಡ್ಡ ಗೋರಿಗಳಿವೆ. ಸಂಶೋಧಕರು ನಿರಂತರ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಶವಗಳು 3000 ವರ್ಷಗಳ ನಂತರವೂ ಏನೂ ಆಗದ ಸ್ಥಿತಿಯಲ್ಲಿ ಕಂಡುಬಂದಿರುವುದು ಆಶ್ಚರ್ಯ ಹುಟ್ಟಿಸಿದೆ.

ಅದರ ಮೇಲೆ ವಿಶೇಷ ಲೇಪನಗಳನ್ನು ಲೇಪಿಸಿದ ನಂತರ ಆ ಶವಗಳನ್ನು ಹಾಗೆ ಇಡಲಾಗಿತ್ತು ಎಂದು ತಿಳಿದುಬಂದಿದೆ. ಕೆಲವು ಮಮ್ಮಿಗಳ ಮೇಲೆ ಮರದ ಬಾಕ್ಸ್ಗಳನ್ನು ತುಂಬಿದ್ದರೆ ಇನ್ನು ಕೆಲವರ ಮೇಲೆ ಬೇರೆ ಬೇರೆ ಲೋಹಗಳನ್ನು ಬಳಸಲಾಗಿದೆ. ಒಟ್ಟಿನಲ್ಲಿ ಮಮ್ಮಿ ಈ ಜಗತ್ತಿನ ಒಂದು ವಿಸ್ಮಯ ಗಳಲ್ಲಿ ಒಂದು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮಂಗಳೂರು ಲೋಕಸಭಾ ಚುನಾವಣೆ 2024: ಹಳ್ಳಿ ಗಲ್ಲಿಗಳಲ್ಲಿ ಕಾಂಗ್ರೆಸ್- ಬಿಜೆಪಿ ಸಮೀಕ್ಷೆಯ ಬಗ್ಗೆ ಮಾತುಕತೆ. ಮೂಡಬಿದ್ರಿ-ಬೆಳ್ತಂಗಡಿಯ ಬಿಲ್ಲವ ಮತ, ನೋಟಾದ ಬಗ್ಗೆ ವ್ಯಾಪಕ ಚರ್ಚೆ ಬಗ್ಗೆ !!

ಮಂಗಳೂರು ಲೋಕಸಭಾ ಚುನಾವಣೆ 2024: ಹಳ್ಳಿ ಗಲ್ಲಿಗಳಲ್ಲಿ ಕಾಂಗ್ರೆಸ್- ಬಿಜೆಪಿ ಸಮೀಕ್ಷೆಯ ಬಗ್ಗೆ ಮಾತುಕತೆ. ಮೂಡಬಿದ್ರಿ-ಬೆಳ್ತಂಗಡಿಯ ಬಿಲ್ಲವ ಮತ, ನೋಟಾದ ಬಗ್ಗೆ ವ್ಯಾಪಕ ಚರ್ಚೆ ಬಗ್ಗೆ !!

ಮಂಗಳೂರು ಲೋಕಸಭಾ ಚುನಾವಣೆ 2024: ಹಳ್ಳಿ ಗಲ್ಲಿಗಳಲ್ಲಿ ಕಾಂಗ್ರೆಸ್- ಬಿಜೆಪಿ ಸಮೀಕ್ಷೆಯ ಬಗ್ಗೆ ಮಾತುಕತೆ. ಮೂಡಬಿದ್ರಿ-ಬೆಳ್ತಂಗಡಿಯ ಬಿಲ್ಲವ ಮತ, ನೋಟಾದ ಬಗ್ಗೆ ವ್ಯಾಪಕ ಚರ್ಚೆ ಬಗ್ಗೆ !! Twitter Facebook LinkedIn WhatsApp ಮಂಗಳೂರು:

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು