ಭಾನುವಾರ, ಮೇ 5, 2024
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಜೂನ್ ಮೊದಲ ವಾರಂತ್ಯದಲ್ಲಿ ರಾಜ್ಯದಲ್ಲಿರುವ ಅಡಿಕೆ ಮಾರುಕಟ್ಟೆ ಧಾರಣೆ ; ಇಲ್ಲಿದೆ ಅಪ್ಡೇಟ್

Twitter
Facebook
LinkedIn
WhatsApp
allwyn 011022 areca

ರಾಜ್ಯದಲ್ಲಿ ಅಡಿಕೆ ಧಾರಣೆ ಏರಿಳಿತದಲ್ಲಿದ್ದು ವಿವಿಧ ಮಾರುಕಟ್ಟೆಯಲ್ಲಿ ಬೆಲೆ ವಿಭಿನ್ನವಾಗಿರುತ್ತದೆ ಕರಾವಳಿ ಭಾಗಗಳಲ್ಲಿ ಅತಿ ಹೆಚ್ಚಾಗಿ ಅಡಿಕೆ ಉತ್ಪಾದನೆ ಇದ್ದು ಸಾಕಷ್ಟು ಬೇಡಿಕೆ ಇದೆ.

ಪ್ರತಿದಿನದ ಬೆಲೆಯಲ್ಲಿ ಏರಿಳಿತ ಇದ್ದು ಜೂನ್ ಮೊದಲ ವಾರಂತ್ಯದಲ್ಲಿ ಅಡಿಕೆ ಧಾರಣೆ ಹೇಗಿದೆ ಎಂಬುದು ನೋಡೋಣ ಬನ್ನಿ

ಬಂಟ್ವಾಳ ಅಡಿಕೆ ಧಾರಣೆ

  • ಕೋಕಾ ₹12500 ₹25000
  • ಹೊಸ ವೆರೈಟಿ ₹27500 ₹40500
  • ಹಳೆ ವೆರೈಟಿ ₹48000 ₹53000

 

ಪುತ್ತೂರು ಅಡಿಕೆ ಧಾರಣೆ

  • ಹೊಸ ವೆರೈಟಿ ₹33500 ₹40500

 

ಕಾರ್ಕಳ ಅಡಿಕೆ ಧಾರಣೆ

  • ಹೊಸ ವೆರೈಟಿ ₹30000 ₹40500
  • ಹಳೆ ವೆರೈಟಿ ₹45000 ₹53000

ಸಿದ್ದಾಪುರ ಅಡಿಕೆ ಧಾರಣೆ

  • ಕೋಕಾ ₹28012 ₹32382
  • ಚಾಲಿ ₹34899 ₹37599
  • ಕೆಂಪುಗೋಟು ₹30111 ₹32099
  • ರಾಶಿ ₹43099 ₹48219
  • ತಟ್ಟಿಬೆಟ್ಟೆ ₹38289 ₹46099
  • ಬಿಳೆಗೋಟು ₹30112 ₹32699

 

ಚನ್ನಗಿರಿ ಅಡಿಕೆ ಧಾರಣೆ

  • ರಾಶಿ ₹48799 ₹50500

 

ದಾವಣಗೆರೆ ಅಡಿಕೆ ಧಾರಣೆ

  • ರಾಶಿ ₹33869 ₹49029

 

ಕುಂದಾಪುರ ಅಡಿಕೆ ಧಾರಣೆ

  • ಹಳೆ ಚಾಲಿ ₹43000 ₹46000
  • ಹೊಸ ಚಾಲಿ ₹36000 ₹39000

 

ಶಿರಸಿ ಅಡಿಕೆ ಧಾರಣೆ

  • ಬೆಟ್ಟೆ ₹36061 ₹44899
  • ಬಿಳೆಗೋಟು ₹25099 ₹34879
  • ಚಾಲಿ ₹35399 ₹38500
  • ಕೆಂಪುಗೋಟು ₹32309 ₹35709
  • ರಾಶಿ ₹44298 ₹47709

 ಸೊರಬ ಅಡಿಕೆ ಧಾರಣೆ

  • ಚಾಲಿ ₹30199 ₹36469
  • ಗೊರಬಲು ₹30989 ₹33099
  • ರಾಶಿ ₹44099 ₹48819
  • ಸಿಪ್ಪೆಗೋಟು ₹18500 ₹20500

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ