ಸೋಮವಾರ, ಮೇ 6, 2024
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

2ನೇ ತ್ರೈಮಾಸಿಕ ಜಿಡಿಪಿ ಕುಸಿತದ ನಡುವೆಯೂ ಭಾರತದ್ದು ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ!

Twitter
Facebook
LinkedIn
WhatsApp
2ನೇ ತ್ರೈಮಾಸಿಕ ಜಿಡಿಪಿ ಕುಸಿತದ ನಡುವೆಯೂ ಭಾರತದ್ದು ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ!

ಚೀನಾದಲ್ಲಿ ಆರ್ಥಿಕ ಬೆಳಣಿಗೆ ಇದೇ ಅವಧಿಯಲ್ಲಿ ಶೇ.3.9 ಕ್ಕೆ ಇಳಿಕೆಯಾಗಿದ್ದು, ಭಾರತದ ಆರ್ಥಿಕತೆ ಜಗತ್ತಿನಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. 2021-22 ರ ಜುಲೈ-ಸೆಪ್ಟೆಂಬರ್ ನಲ್ಲಿ ಭಾರತದ ಆರ್ಥಿಕತೆ ಶೇ.8.4 ರಷ್ಟು ಬೆಳವಣಿಗೆ ಸಾಧಿಸಿತ್ತು.

ಈ ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ.13.5 ರಷ್ಟು ವಿಸ್ತರಿಸಿತ್ತು… ಎರಡನೇ ತ್ರೈಮಾಸಿಕದ ಜಿಡಿಪಿ ಬೆಳವಣಿಗೆ ಆರ್ ಬಿಐ ನ ಪ್ರಕ್ಷೇಪಕ್ಕೆ ಹತ್ತಿರವಿದ್ದು, ಆರ್ ಬಿಐ ಶೇ.6.1 ರಷ್ಟು ಅಂದಾಜಿಸಿತ್ತು.

 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ