ಸೋಮವಾರ, ಮೇ 6, 2024
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬಂಟ್ವಾಳ: ಕಾರು –ಪಿಕ್‌ ಅಪ್‌ ಢಿಕ್ಕಿ; ಮನೆಗೆ ಹಾನಿ

Twitter
Facebook
LinkedIn
WhatsApp
ಬಂಟ್ವಾಳ: ಕಾರು –ಪಿಕ್‌ ಅಪ್‌ ಢಿಕ್ಕಿ; ಮನೆಗೆ ಹಾನಿ

ಬಂಟ್ವಾಳ: ಬಿ.ಸಿ.ರೋಡು – ಪುಂಜಾಲಕಟ್ಟೆ ಹೆದ್ದಾರಿಯ ಬಂಟ್ವಾಳ ಸಮೀಪದ ಚಂಡ್ತಿಮಾರಿನಲ್ಲಿ ಪಿಕ್‌ ಅಪ್‌ ವಾಹನ ಹಾಗೂ ಹ್ಯುಂಡೈ ಕ್ರೆಟ್ಟಾ ಕಾರಿನ ಮಧ್ಯೆ ಢಿಕ್ಕಿ ಸಂಭವಿಸಿ ಪಿಕ್‌ ಅಪ್‌ ಹೆದ್ದಾರಿ ಬದಿಯ ಮನೆಗೆ ಢಿಕ್ಕಿ ಹೊಡೆದು ಮನೆಗೆ ಹಾನಿಯಾದ ಘಟನೆ ಶನಿವಾರ ರಾತ್ರಿ ನಡೆದಿದೆ.

ಬಂಟ್ವಾಳ: ಕಾರು –ಪಿಕ್‌ ಅಪ್‌ ಢಿಕ್ಕಿ; ಮನೆಗೆ ಹಾನಿ

ಕ್ರೆಟ್ಟಾ ಕಾರು ಪುಂಜಾಲಕಟ್ಟೆ ಭಾಗದಿಂದ ಆಗಮಿಸಿದ್ದು, ಪಿಕ್‌ ಅಪ್‌ ಬಂಟ್ವಾಳ ಭಾಗದಿಂದ ತೆರಳುತ್ತಿತ್ತು ಎನ್ನಲಾಗಿದೆ. ಘಟನೆಯಲ್ಲಿ ಜೀವಹಾನಿ ಉಂಟಾಗಿಲ್ಲ. ಮನೆಯ ಒಂದು ಭಾಗಕ್ಕೆ ಹಾನಿಯಾಗಿದ್ದು, ವಾಹನಗಳು ಜಖಂಗೊಂಡಿವೆ. ಬಂಟ್ವಾಳ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ