ಕಾಂಗ್ರೆಸ್ ನಲ್ಲಿ ಸ್ಪೋಟಕ ಬೆಳವಣಿಗೆಗೆ ಕಾರಣವಾದ ಮುಂದಿನ ಸಿಎಂ ಸಿದ್ದರಾಮಯ್ಯ ಹೇಳಿಕೆ. ಹೇಳಿಕೆ ನೀಡಿದ ಶಾಸಕರಿಗೆ ಕಾಂಗ್ರೆಸ್ ನಿಂದ ನೋಟಿಸ್!!
ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಹೇಳಿಕೆ ನೀಡಿದ ಕಾಂಗ್ರೆಸ್ ನ 10 ಶಾಸಕರಿಗೆ ನೋಟಿಸ್ ನೀಡಲು ಕೆಪಿಸಿಸಿ ತೀರ್ಮಾನಿಸಿದೆ
ಸಿದ್ದಕಟ್ಟೆ ಯಲ್ಲಿ ಜೂನ್ 28ರಂದು ಆರಂಭಗೊಳ್ಳಲಿದೆ ಸಜಿಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ.
ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ದಿನಾಂಕ 28ರಂದು ಸಿದ್ದಕಟ್ಟೆಯಲ್ಲಿ ಕಾರ್ಯ ಆರಂಭಗೊಳ್ಳಲಿದೆ.
ಜುಲೈ 1ರಿಂದ ಚಂದನ ಟಿವಿ ಯಲ್ಲಿ ಪ್ರಸಾರ ಆರಂಭಗೊಳ್ಳಲಿದೆ ಮಕ್ಕಳ ಪಾಠ!!
ಜುಲೈ 1ರಿಂದ ಚಂದನ ಟಿವಿ ಯಲ್ಲಿ ಪ್ರಸಾರ ಆರಂಭಗೊಳ್ಳಲಿದೆ ಮಕ್ಕಳ ಪಾಠ!!
ಮುಂಜಾನೆಮಾತು–ಎಲ್ಲಕ್ಕಿಂತ ಹೆಚ್ಚಾಗಿ ಆರೋಗ್ಯದ ಬಗ್ಗೆ ಗಮನ ಇರಲಿ.
ಮುಂಜಾನೆಮಾತು–ಎಲ್ಲಕ್ಕಿಂತ ಹೆಚ್ಚಾಗಿ ಆರೋಗ್ಯದ ಬಗ್ಗೆ ಗಮನ ಇರಲಿ.
ಬೆಳ್ತಂಗಡಿ ಬಿಜೆಪಿ ಹಾಗೂ ಕಾಂಗ್ರೆಸ್ನಲ್ಲಿಆರಂಭವಾಗಿದೆ ಹೊಸ ರಾಜಕೀಯ ಸಮೀಕರಣಗಳು!!
ಬೆಳ್ತಂಗಡಿ ಬಿಜೆಪಿ ಹಾಗೂ ಕಾಂಗ್ರೆಸ್ ನಲ್ಲಿ ಹೊಸ ರಾಜಕೀಯ ಸಮೀಕರಣಗಳು ಆರಂಭವಾಗಿದೆ.
ಬೆಳ್ತಂಗಡಿಯ ಬಂದಾರಿನಲ್ಲಿ ಮತ್ತೆ ಕಾಣಿಸಿಕೊಂಡ ನೀರು ನಾಯಿಗಳು!!
ಬೆಳ್ತಂಗಡಿಯ ಪಡ್ ಪಡ೦ಗಡಿಯ ಹತ್ತಿರ ತಿಂಗಳ ಹಿಂದೆ ಕಾಣಿಸಿಕೊಂಡ ನೀರು ನಾಯಿಗಳ ಹಿಂಡು ಈಗ ಬೆಳ್ತಂಗಡಿ ತಾಲೂಕಿನ ಬಂದಾರು ಸಮೀಪ ಕಾಣಿಸಿಕೊಂಡಿದೆ
ಕಾಂಗ್ರೆಸ್ ಮುಳುಗುವ ಹಡಗು: ರಮೇಶ್ ಜಾರಕಿಹೊಳಿ.
ಕಾಂಗ್ರೆಸ್ ಮುಳುಗುವ ಹಡಗು. ಆ ಪಕ್ಷಕ್ಕೆ ಮತ್ತೊಮ್ಮೆ ಸೇರ್ಪಡೆಯಾಗುವ ಪ್ರಶ್ನೆ ಇಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಅನಿವಾರ್ಯವಲ್ಲ. ಆದರೆ ಕಾಂಗ್ರೆಸ್ಸಿಗೆ ಸಿದ್ದರಾಮಯ್ಯ ಅನಿವಾರ್ಯವೇ?
ಸಿದ್ದರಾಮಯ್ಯ ಕರ್ನಾಟಕದ ವರ್ಚಸ್ವಿ ನಾಯಕರುಗಳಲ್ಲಿ ಒಬ್ಬರು. ದೇಶದ ಕೆಲವು ಮಂದಿ ವರ್ಚಸ್ಸಿನ ನಾಯಕರುಗಳಲ್ಲಿ ಸಿದ್ದರಾಮಯ್ಯನವರ ಹೆಸರು ಕೂಡಾ ಇದೆ.
ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣ. ನಾಲ್ವರು ವಶಕ್ಕೆ.
ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣ. ನಾಲ್ವರು ವಶಕ್ಕೆ.
ಶಾಲೆಗೆ ಬೆಂಕಿ. 18 ಮಕ್ಕಳು ಸಜೀವ ದಹನ, 16 ಮಕ್ಕಳು ಗಂಭೀರ!!
ಚೀನಾ ದಲ್ಲಿ ಶಾಲೆಯೊಂದರಲ್ಲಿ ಸುಮಾರು 18 ಮಕ್ಕಳು ಸಜೀವವಾಗಿ ದಹನವಾಗಿರುವ ಘಟನೆ ನಡೆದಿದೆ.