ದಕ್ಷಿಣ ಕನ್ನಡದಲ್ಲಿ ಯಾವುದೇ ವೀಕೆಂಡ್ ಕರ್ಫ್ಯೂ ಇಲ್ಲ. ಸುಳ್ಳು ಸುದ್ದಿ ಗಳನ್ನು ನಂಬಬೇಡಿ-ಜಿಲ್ಲಾಧಿಕಾರಿ ಹೇಳಿಕೆ.
ದಕ್ಷಿಣ ಕನ್ನಡದಲ್ಲಿ ಯಾವುದೇ ವೀಕೆಂಡ್ ಕರ್ಫ್ಯೂ ಇಲ್ಲ. ಸುಳ್ಳು ಸುದ್ದಿ ಗಳನ್ನು ನಂಬಬೇಡಿ-ಜಿಲ್ಲಾಧಿಕಾರಿ ಹೇಳಿಕೆ.
ದೇಶದಲ್ಲಿ ಅತಿ ಹೆಚ್ಚು ಕರಿಮೆಣಸು ಎಲ್ಲಿ ಬೆಳೆಯಲಾಗುತ್ತಿದೆ ಗೊತ್ತೆ?
ಕರಿಮೆಣಸು ವಿಶ್ವದ ತುಂಬೆಲ್ಲ ಅತಿ ಹೆಚ್ಚು ಬೇಡಿಕೆಯಲ್ಲಿರುವ ಒಂದು ಪದಾರ್ಥ. ಕರಿ ಮೆಣಸಿಗೆ ಯುರೋಪಿಯನ್ ಮಾರುಕಟ್ಟೆ ಬಹುದೊಡ್ಡ ಮಾರುಕಟ್ಟೆ.
ವಿಶ್ವದ ಗೋಡಂಬಿ ಉತ್ಪಾದನೆಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ ಇದೆ ಗೊತ್ತೆ?
ವಿಶ್ವದಲ್ಲಿ ಪ್ರಮುಖ 5 ರಾಷ್ಟ್ರಗಳು ಗೋಡಂಬಿಯನ್ನು ವ್ಯಾಪಕವಾಗಿ ಉತ್ಪಾದಿಸುತ್ತವೆ.
5 ರಾಷ್ಟ್ರಗಳಲ್ಲಿ ಭಾರತ ಎರಡನೇ ಸ್ಥಾನವನ್ನು ಪಡೆದಿದೆ.
ಮುಂಜಾನೆ ಮಾತು-ನಾವು ಹೊಟ್ಟೆ ತುಂಬಾ ಊಟ ಮಾಡಿದ್ದೇವೆ. ಪಕ್ಕದಲ್ಲಿ ಹಸಿವಿನಿಂದ ಬಳಲುವರ ಬಗ್ಗೆ ಸ್ವಲ್ಪ ದೃಷ್ಟಿ ಹಾಯಿಸೋಣ.
ಅದೃಷ್ಟವಶಾತ್ ನಮಗೆ ಹೊಟ್ಟೆ ತುಂಬಾ ಊಟ ಮಾಡುವ ಅವಕಾಶ ಲಭ್ಯವಾಗಿದೆ. ಆದರೆ ಸಮಾಜದಲ್ಲಿ ಇಡೀ ದಿನ ಹೊಟ್ಟೆ ತುಂಬಾ ಊಟ ಮಾಡದೆ ಬಳಲುವವರ ಸಂಖ್ಯೆ ಇದೆ ಎಂಬುದರ ಬಗ್ಗೆ ನಮ್ಮ ಗಮನದಲ್ಲಿರಲಿ.
ಪ್ರವಾಸಿಗರ, ನಿಸರ್ಗ ಪ್ರಿಯರ ಸ್ವರ್ಗ ರಾಣಿಪುರಂ!
ರಾಣಿಪುರಂ ಕಣಿವೆ ಕಾಸರಗೋಡಿನ ಜಿಲ್ಲೆಯಲ್ಲಿದೆ. ನಿಸರ್ಗ ಸೌಂದರ್ಯವನ್ನು ಸಂಪೂರ್ಣವಾಗಿ ಒಳಗೊಂಡಿರುವ ರಾಣಿಪುರಂ ಬಹುದೊಡ್ಡ ಹಿಲ್ ಸ್ಟೇಷನ್.
ರಾಜ್ಯದಲ್ಲಿ ಎರಡು ದಿನ ವೀಕೆಂಡ್ ಕರ್ಫ್ಯೂ! ಸಂಪೂರ್ಣ ಸ್ತಬ್ಧ ವಾಗಲಿದೆ ಕರ್ನಾಟಕ!
ರಾಜ್ಯದಲ್ಲಿ ಇಂದು ರಾತ್ರಿ 7 ಗಂಟೆಯಿಂದಲೇ ವೀಕೆಂಡ್ ಕರ್ಫ್ಯೂ ಪ್ರಾರಂಭವಾಗಲಿದ್ದು ಸೋಮವಾರ ಬೆಳಗ್ಗೆ 5ರವರೆಗೂ ಜಾರಿಯಲ್ಲಿರಲಿದೆ.
ಅಭಿನಯದಲ್ಲೂ, ಸೌಂದರ್ಯದಲ್ಲೂ ಎತ್ತಿದ ಕೈ ನಟಿ ಪರಿಣಿತಿ ಚೋಪ್ರಾ.
ಹಿಂದಿ ಚಲನಚಿತ್ರ ನಟಿ ಪರಿಣೀತಿ ಚೋಪ್ರಾ ಅಭಿನಯದಲ್ಲೂ ಪ್ರತಿಭಾವಂತ ನಟಿ. ಸೌಂದರ್ಯದಲ್ಲೂ ಎಲ್ಲರನ್ನೂ ಗಮನಸೆಳೆಯುವ ನಟಿ.
ಸುವೆಂದು ಗೆಲುವನ್ನು ಪ್ರಶ್ನಿಸಿದ ಮಮತಾ. ನ್ಯಾಯಾಲಯದಲ್ಲಿ ವಿಚಾರಣೆ ಇಂದು ಆರಂಭ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ದ ನಂದಿಗ್ರಾಮದಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸಿರುವ ಸುವೇಂದು ಅಧಿಕಾರಿ ಅವರ ಗೆಲುವನ್ನು ಪ್ರಶ್ನಿಸಿ ಟಿಎಂಸಿ ಬೆಂಗಾಲ್ ಹೈಕೋರ್ಟ್ ಮೆಟ್ಟಿಲೇರಿದೆ.
ಚಿಕ್ಕಮಂಗಳೂರಿನ ಯುವಕ ಸಂಶೋಧಿಸಿದ ಕೊರೋನಕ್ಕೆ ಸಂಬಂಧಿಸಿದ ಮೂಲಮ್ ಗೆ ರಾಜ್ಯ ಆಯುಷ್ ಇಲಾಖೆ ಗ್ರೀನ್ ಸಿಗ್ನಲ್.
ಕೊರೋನಾ ವೈರಸ್ ಸೋಂಕು ತಗುಲದಂತೆ ರಕ್ಷಣೆ ನೀಡುವ ‘ಕೋವಿರಕ್ಷಾ’ ಎಂಬ ಹೆಸರಿನ ಮುಲಾಮನ್ನು ಬೆಂಗಳೂರಿನ ನೂತನ್ ಲ್ಯಾಬ್ ಅಭಿವೃದ್ಧಿ ಮಾಡಿದ್ದು, ಇದರ ಬಳಕೆಗೆ ರಾಜ್ಯ ಆಯುಷ್ ಇಲಾಖೆ ಅನುಮೋದನೆ ನೀಡಿದೆ.
ಕೋವಿಡ್ ನಿಂದಾಗಿ ಮಕ್ಕಳ ಶಿಕ್ಷಣಕ್ಕೆ ಕೆಟ್ಟ ಪರಿಣಾಮ ಉಂಟಾಗಿದೆ. ಇದರ ಬಗ್ಗೆ ಗಂಭೀರವಾಗಿ ಚಿಂತಿಸಲು ಸರಕಾರಕ್ಕೆ ಆಮ್ ಆದ್ಮಿ ಪಕ್ಷ ಆಗ್ರಹ.
ಕೋರೋಣ ದಿಂದಾಗಿ ರಾಜ್ಯದಲ್ಲಿರುವ ಮಕ್ಕಳ ಶಿಕ್ಷಣದ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ. ಇದರ ಬಗ್ಗೆ ರಾಜ್ಯ ಸರಕಾರ ಗಂಭೀರವಾಗಿ ಚಿಂತಿಸಿ ಹೊಸ ಪರಿಹಾರ ಉಪಾಯಗಳ ಬಗ್ಗೆ ಯೋಚಿಸಬೇಕಾಗಿದೆ ಎಂದು ರಾಜ್ಯ ಆಮ್ ಆದ್ಮಿ ಪಕ್ಷದ ಸಂಚಾಲಕರಾದ ಪೃಥ್ವಿ ರೆಡ್ಡಿ ನುಡಿದಿದ್ದಾರೆ.