ಮುಡಿಪುವಿನಲ್ಲಿ ಮಹಿಳಾ ಅಧಿಕಾರಿಯನ್ನು ನಿಂದಿಸಿದ ಬಿಜೆಪಿ ಮುಖಂಡ ನ ಮೇಲೆ ಪ್ರಕರಣ ದಾಖಲಿಸಿದ ಪೊಲೀಸರು.

ಮಂಗಳೂರು; ಕರ್ನಾಟಕ ರಾಜ್ಯ ಜಲಮಂಡಳಿಯ ಮಹಿಳಾ ಎಂಜಿನಿಯರ್ ಅವರನ್ನು ಮಾತಿನಲ್ಲಿ ನಿಂದಿಸಿದ ಬಿಜೆಪಿ ಯುವ ಮುಖಂಡ ನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಲಾಕ್ಡೌನ್, ಕಿಟ್ ವಿತರಣೆ, ವಾಟ್ಸ್ಅಪ್ , ಫೇಸ್ಬುಕ್ ಫೋಟೋಗಳು , ಸಮಾಜಸೇವೆ ಮತ್ತು ಪ್ರಚಾರ

ಲಾಕ್ಡೌನ್ ಹಲವಾರು ಮಂದಿಯ ಒಂದು ಹೊತ್ತಿನ ಊಟಕ್ಕೆ ಸಂಚಕಾರ ತಂದಿದೆ ಎನ್ನಬಹುದು. ಈ ನಡುವೆ ಬಹಳಷ್ಟು ಮಂದಿ ಜನರಿಗೆ ಕಿಟ್ ವಿತರಣೆಯ ಮೂಲಕ ಸಹಾಯ ಮಾಡಿದ್ದಾರೆ.
ಹಂತಹಂತವಾಗಿ ಲಾಕ್ ಡೌನ್ ಸಡಿಲಿಸಲು ಮುಖ್ಯಮಂತ್ರಿ ಚಿಂತನೆ?

ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ. ಆರೋಗ್ಯ ಇಲಾಖೆ ಹೊರಡಿಸುತ್ತಿರುವ ದಿನನಿತ್ಯದ ಪ್ರಕರಣಗಳ ಅಂಕಿಅಂಶಗಳಲ್ಲಿ ಇಳಿಕೆ ಕಂಡುಬರುತ್ತಿದೆ. ಹೀಗಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಅನ್‌ಲಾಕ್ ಪ್ರಕ್ರಿಯೆಗಳನ್ನು ಆರಂಭಿಸಲು ಸಿದ್ದತೆಗಳು ನಡೆಯುತ್ತಿವೆ ಎಂದು ಹೇಳಲಾಗಿದೆ.
ಪ್ರಪಂಚದ ಅದ್ಭುತ. 3000 ವರ್ಷಗಳ ಹಿಂದಿನ ಶವ ಸಂಸ್ಕರಣೆಯ ಈಜಿಪ್ತಿನ ಮಮ್ಮಿಸ್!!

ಈಗಿಫ್ಟ್ ನಲ್ಲಿರುವ ಮಮ್ಮಿ ಪ್ರಪಂಚದ ಅದ್ಭುತಗಳಲ್ಲಿ ಒಂದು. ಈ ಮಮ್ಮಿ ಗಳಿಗೆ ಸುಮಾರು 3000 ವರ್ಷಗಳ ಇತಿಹಾಸ ಇದೆ.
ಮಂಗಳೂರಿನ ಖ್ಯಾತ ತಬಲ ಕಲಾವಿದ ಹಾಗೂ ಪತ್ನಿ ಆತ್ಮಹತ್ಯೆಗೆ ಶರಣು.

ನಗರದ ಕದ್ರಿ ಪಿಂಟೋಸ್ ಲೇನ್ ಸಮೀಪ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಮುಂಜಾನೆ ನಡೆದಿದೆ.
ತಬಲ ಕಲಾವಿದ ಸುರೇಶ್ ಹಾಗೂ ಅವರ ಪತ್ನಿ ವಾಣಿ ಮೃತರು.
ಊಹೆಗೂ ನಿಲುಕದ ನಿಗೂಢ ಗುಹೆ ವಿಯೆಟ್ನಾಂನ ಸನ್ ಡಾ0ಗ್!!

ವಿಯೆಟ್ನಾಮ್ ದೇಶದಲ್ಲಿರುವ ಸನ್ ಡಾ೦ಗ್ ಎಂಬ ಗುಹೆ ವಿಶ್ವದ ನಿಗೂಢ ಗುಹೆ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಸುಮಾರು 656 feet ಅಗಲವಿರುವ 492 ಪೀಟ್ ಎತ್ತರ ಇರುವ ಈ ಗುಹೆ ವಿಶ್ವದ ಬಹುದೊಡ್ಡ ಗುಹೆ.
ಕೋವಿಡ್ 3ನೇ ಅಲೆ ಮಕ್ಕಳಿಗೆ ಅಪಾಯ ಎಂಬುದು ವಾಸ್ತವವಲ್ಲ: ಡಾ. ರ೦ದೀಪ್ ಗುಳೆರಿಯ.

ಕೋವಿಡ್ -19 ರ ಮುಂದಿನ ಯಾವುದೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತೋರಿಸಲು ಭಾರತ ಅಥವಾ ಅಂತರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ದತ್ತಾಂಶ ಲಭ್ಯವಿಲ್ಲ ಇಲ್ಲ ಎಂದು ಏಮ್ಸ್ ದೆಹಲಿ ನಿರ್ದೇಶಕ ಡಾ.ರಂದೀಪ್ ಗುಳೆರಿಯ ಮಂಗಳವಾರ ಹೇಳಿದ್ದಾರೆ.
ಅಪ್ರಿಕಾಟ್ ಹಣ್ಣು ತಿನ್ನಿ. ಕಣ್ಣಿನ ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳಿ.

ಅಪ್ರಿಕಾಟ್ ಹಣ್ಣು ( apricot fruit) ಕಣ್ಣಿನ ಆರೋಗ್ಯಕ್ಕೆ ಬಹಳ ಉತ್ತಮವಾದ ಹಣ್ಣು.
ಈ ಹಣ್ಣಿನಲ್ಲಿ ಪ್ರೋಟೀನ್, ಫೈಬರ್, ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ಪೊಟ್ಯಾಶಿಯಂ ಹೆಚ್ಚಾಗಿ ಇರುತ್ತದೆ .
ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಕಾರಿ ಆಗುವ ದ ಡೂರಿಯನ್ ಹಣ್ಣಿನ ಬಗ್ಗೆ ನಿಮಗೆಷ್ಟು ಗೊತ್ತು?

ಹೆಚ್ಚಾಗಿ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಕಂಡುಬರುವ ದೂರಿಯನ್ ಹಣ್ಣು (durian fruit) ಅತ್ಯಧಿಕ ಪೌಷ್ಟಿಕಾಂಶವುಳ್ಳ ಹಣ್ಣಾಗಿದೆ.
ಮುಂಜಾನೆ ಮಾತು–ಉತ್ತಮ ಯೋಚನೆ ಇರಲಿ, ಈ ದಿನಕ್ಕೆ ಉತ್ತಮ ಯೋಜನೆ ಇರಲಿ.

ದಿನ ಬೆಳಗಾಗುತ್ತದೆ. ಕಾಲಚಕ್ರ ಉರುಳುತ್ತದೆ. ಮುಂಜಾನೆ ಇದ್ದಾಗ ನಕರಾತ್ಮಕ ಅಂಶಗಳು ನಮ್ಮನ್ನು ಬಾಧಿಸಬಹುದು. ಮುಂಜಾನೆಯೇ ನಾವು ನಮ್ಮ ದಿನದ ದಿನಚರಿಯನ್ನು ಯೋಚಿಸಬೇಕಾಗುತ್ತದೆ. ಯೋಚನೆ ಮಾಡಿ ಒಂದು ಯೋಜನೆಯನ್ನು ತಯಾರಿಸಬೇಕು.