ಶುಕ್ರವಾರ, ಮಾರ್ಚ್ 29, 2024
ಶಿವಸೇನೆ ಗೆ ಸೇರ್ಪಡೆಯಾದ ನಟ ಗೋವಿಂದ ; ಮುಂಬೈ ಕ್ಷೇತ್ರದಿಂದ ಸ್ಪರ್ಧೆ.?-ನಟಿ ಊರ್ಮಿಳಾ ಸಾಫ್ಟ್‌ ಪೋರ್ನ್‌ ಸ್ಟಾರ್ ಎಂಬ ಹೇಳಿಕೆ ಸಮರ್ಥಿಸಿಕೊಂಡ ಕಂಗನಾ ರಣಾವತ್..!-ಜಗತ್ತಿನ ಅತಿದೊಡ್ಡ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಅನಾ ಜುಲಿಯಾ ಹಾವು ಸಾವು.!-ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ; ಒಟ್ಟು ಆಸ್ತಿ ಮೌಲ್ಯ ಹೀಗಿದೆ.!-ಸ್ನೇಹಿತರ ಹುಚ್ಚಾಟಕ್ಕೆ ಕರುಳು ಬ್ಲ್ಯಾಸ್ಟ್ ಆಗಿ ಯುವಕ ಸಾವು..!-ಅರವಿಂದ್ ಕೇಜ್ರಿವಾಲ್ ಬಂಧನದ ಬಗ್ಗೆ ಮಹತ್ವದ ತೀರ್ಪು ನೀಡಿದ ದೆಹಲಿ ಹೈಕೋರ್ಟ್.!-ಬಿಜೆಪಿ - ಜೆಡಿಎಸ್ ನ 28 ಕ್ಷೇತ್ರಗಳ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ.!-ಸುಮಲತಾ ಅವರು ನನಗೆ ಶತ್ರುವಲ್ಲ; ಸಮಯ ಬಂದಾಗ ಮಾತನಾಡುತ್ತೇನೆ: ಹೆಚ್ ಡಿ ಕುಮಾರಸ್ವಾಮಿ-ಕೇರಳ: 10 ಕೋಟಿ ಲಾಟರಿ ಗೆದ್ದ ಆಟೋ ಚಾಲಕ ರಾತ್ರೋ ರಾತ್ರಿ ಕೋಟ್ಯಾಧಿಪತಿ..!-ಮಂಗಳೂರು: ಬೈಕಂಪಾಡಿ ಸೀ ಫುಡ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ; ಸುಟ್ಟು ಭಸ್ಮವಾದ ಕಾರ್ಖಾನೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಲಾಕ್ಡೌನ್, ಕಿಟ್ ವಿತರಣೆ, ವಾಟ್ಸ್ಅಪ್ , ಫೇಸ್ಬುಕ್ ಫೋಟೋಗಳು , ಸಮಾಜಸೇವೆ ಮತ್ತು ಪ್ರಚಾರ

Twitter
Facebook
LinkedIn
WhatsApp
ಲಾಕ್ಡೌನ್, ಕಿಟ್ ವಿತರಣೆ, ವಾಟ್ಸ್ಅಪ್ , ಫೇಸ್ಬುಕ್ ಫೋಟೋಗಳು , ಸಮಾಜಸೇವೆ ಮತ್ತು ಪ್ರಚಾರ

ಲಾಕ್ಡೌನ್ ಹಲವಾರು ಮಂದಿಯ ಒಂದು ಹೊತ್ತಿನ ಊಟಕ್ಕೆ ಸಂಚಕಾರ ತಂದಿದೆ ಎನ್ನಬಹುದು. ಈ ನಡುವೆ ಬಹಳಷ್ಟು ಮಂದಿ ಜನರಿಗೆ ಕಿಟ್ ವಿತರಣೆಯ ಮೂಲಕ ಸಹಾಯ ಮಾಡಿದ್ದಾರೆ.

ಆದರೆ ಸದ್ದಿಲ್ಲದೆ ಸಹಾಯ ಮಾಡಿದವರು ಇದ್ದಾರೆ. ಸದ್ದು ಮಾಡಿ ಸಹಾಯ ಮಾಡುವವರು ಇದ್ದಾರೆ. ಸಹಾಯ ಮಾಡುವ ಫೋಟೋಗಳನ್ನು ಜಾಲತಾಣದಲ್ಲಿ ಅಪ್ಲೋಡ್ ಮಾಡಿ ದವರು ಇದ್ದಾರೆ. ಅಪ್ಲೋಡ್ ಮಾಡಿ ಅದು ಇತರರಿಗೆ ತಿಳಿಯಲಿ ಎಂದು ಹಾಗೂ ಆ ಮೂಲಕ ಅವರು ಉತ್ತೇಜನ ಗೊಳ್ಳಲಿ ಎಂಬುದು ನಮ್ಮ ಉದ್ದೇಶ ಎಂದು ವಾದಿಸುವವರಿದ್ದಾರೆ.
ಆದರೆ ಇನ್ನೊಂದು ವಾದದ ಪ್ರಕಾರ ಪ್ರಚಾರ ಪ್ರಿಯರು ಈ ರೀತಿ ಮಾಡುತ್ತಾರೆ ಎಂಬುದು. ವಾದಗಳು ಏನೇ ಇದ್ದರೂ ಇದರಿಂದ ಜನರಿಗೆ ಸಂಕಷ್ಟ ಕಾಲದಲ್ಲಿ ಸಹಾಯವಾಗಿದೆ ಎಂಬುದು ಅಷ್ಟೇ ಸ್ಪಷ್ಟ.

ಸಹಾಯ ಕಿಂಚಿತ್ತಾದರೂ ಜನರಿಗೆ ಅದು ಸ್ವಲ್ಪ ಮಟ್ಟಿಗೆ ರಿಲೀಫ್ ನೀಡಿದೆ ಎಂಬುದರಲ್ಲಿ ಸಂಶಯವಿಲ್ಲ. ಕಿಟ್ ನೀಡಿದ ದಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಥವಾ ಇತರ ಮಾಧ್ಯಮದಲ್ಲಿ ಪ್ರಚಾರ ಮಾಡಿಕೊಂಡಿದ್ದರು ತೊಂದರೆಯಿಲ್ಲ ಇದರಿಂದ ಜನರಿಗೆ ಸ್ವಲ್ಪವಾದರೂ ಪ್ರಯೋಜನವಾಗಿದೆ ಅಷ್ಟು ಸಾಕು ಎನ್ನುತ್ತಾರೆ ಅನಾಗರಿಕ.

ಒಟ್ಟಿನಲ್ಲಿ ಲಾಕ್ಡೌನ್ ಹಾಗೂ ಕಿಟ್ ವಿತರಣೆ ಹಲವಾರು ಮಂದಿ ನಾಗರಿಕರಿಗೆ ಅನುಕೂಲವಾಗಿದ್ದರೆ ಇನ್ನು ಕೆಲವು ಮಂದಿಗೆ ಆ ಮೂಲಕ ಸಮಾಜಸೇವೆ ನಡೆಸುವ ಅವಕಾಶವನ್ನು ಒದಗಿಸಿಕೊಟ್ಟಿದೆ ಎಂಬುವುದರಲ್ಲಿ ಎರಡು ಮಾತಿಲ್ಲ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಅಂತಾರಾಷ್ಟ್ರೀಯ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು