ವಾಸನೆಯನ್ನು ಗ್ರಹಿಸುವ ಬಹುದೊಡ್ಡ ಶಕ್ತಿ ಹೊಂದಿರುವ, ಪ್ರಪಂಚದ ವಿಚಿತ್ರ ಪ್ರಾಣಿಗಳಲ್ಲಿ ಒಂದು ಪ೦ಗೋಲಿಯನ್!!
ಮಂಗಳೂರು: ಕೊರೋನಾ ವಿಪತ್ತಿನ ಸಂದರ್ಭದಲ್ಲಿ ಜೊತೆಯಾಗಿ ಕೆಲಸ ಮಾಡಬೇಕಾದ ವಿರೋಧಪಕ್ಷ ವಾದ ಕಾಂಗ್ರೆಸ್ ಬಿಜೆಪಿಯವರ ವರ್ಚಸ್ಸನ್ನು ಹಾಗೂ ದೇಶದ ಘನತೆಯನ್ನು ಕಡಿಮೆ ಮಾಡುವ ಹುನ್ನಾರ ನಡೆಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ಮೇಲೆ ಆರೋಪ ಮಾಡಿದ್ದಾರೆ.
ಪ್ರಿಯತಮೆ ಬೇಕು ಎಂದು ಮನೆಗೆ ತಲ್ವಾರ್ ಹಿಡಿದುಕೊಂಡು ಬಂದ ಯುವಕನನ್ನು ಜೈಲಿಗೆ ಅಟ್ಟಿದ ಮಂಗಳೂರು ಪೋಲಿಸರು.
ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರಿ ರಾಜಕಾರಣಿಗಳಂತೆ ವರ್ತಿಸುತ್ತಿರುವ ಅಧಿಕಾರಿಗಳ ಬಹಿರಂಗ ಸಮರ ಮೈಸೂರಿನಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ.
ಮಂಗಳೂರಿನಲ್ಲಿ ಕಾಂಗ್ರೆಸ್ ಯುವ ನಾಯಕ ಸುಹೇಲ್ ಕಂದಕ್ ಬಂಧನ.
ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರಿ ರಾಜಕಾರಣಿಗಳಂತೆ ವರ್ತಿಸುತ್ತಿರುವ ಅಧಿಕಾರಿಗಳ ಬಹಿರಂಗ ಸಮರ ಮೈಸೂರಿನಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ.
ದಪ್ಪಗಿದ್ದ ಚಿತ್ರನಟಿ ಭೂಮಿ ಪಂಡೆಕರ್ ಸುರಸುಂದರಿ ಆಗಿದ್ದು ಹೇಗೆ ಗೊತ್ತೇ?
ಒಂದುಕಡೆ ಕೋರೋಣ ಇನ್ನೊಂದು ಕಡೆ ನಟ-ನಟಿಯರ ಬೇಜವಾಬ್ದಾರಿತನ. ಇದು ಬೆಳಕಿಗೆ ಬಂದದ್ದು ಮುಂಬೈಯಲ್ಲಿ.
ಅಮೆರಿಕ ಪ್ರಪಂಚಕ್ಕೆ ಹಂಚಲಿದೆ ಬರೋಬ್ಬರಿ 8 ಕೋಟಿ ಲಸಿಕೆ!!
ಚೀನಾದಿಂದ ಕಳಪೆ ಬೀಜಗಳು ಬರುತ್ತಿವೆ.ರೈತರು ಎಚ್ಚರದಿಂದ ಇರಬೇಕು ಎಂದು ಬೆಳಗಾವಿ ಜಂಟಿ ಕೃಷಿ ನಿರ್ದೇಶಕ
ಶಿವನಗೌಡ .ಎಸ್. ಪಾಟೀಲ ರೈತರಲ್ಲಿ ಮನವಿ ಮಾಡಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆ ರದ್ದು -ಸುರೇಶ್ ಕುಮಾರ್ ಘೋಷಣೆ
ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರಿ ರಾಜಕಾರಣಿಗಳಂತೆ ವರ್ತಿಸುತ್ತಿರುವ ಅಧಿಕಾರಿಗಳ ಬಹಿರಂಗ ಸಮರ ಮೈಸೂರಿನಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ.
ಕೊಡಗಿನಲ್ಲಿ ಲಾಕ್ಡೌನ್ ಸಂದರ್ಭದಲ್ಲಿ ಜನರ ಮನಸ್ಸು ಗೆದ್ದ ಚಿತ್ರನಟಿ ಹರ್ಷಿಕ ಹಾಗೂ ಭುವನ್.
ಕನ್ನಡದ ಚಿತ್ರನಟಿ ಹರ್ಷಿಕ ಪುಣಚ ಹಾಗೂ ನಟ ಭುವನ್ ಕೊಡಗಿನ ಜನರ ಮನಸ್ಸನ್ನು ಗೆದ್ದಿದ್ದಾರೆ.
ರಾಜಕಾರಣಿಗಳಂತೆ ಬಹಿರಂಗವಾಗಿ ಕಿತ್ತಾಡಲು ಶುರುಮಾಡಿದ ಅಧಿಕಾರಿಗಳು-ಮೈಸೂರಿನಲ್ಲಿ ಅಧಿಕಾರಿ ಶಿಲ್ಪಾ ನಾಗ್ ರಾಜೀನಾಮೆ.
ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರಿ ರಾಜಕಾರಣಿಗಳಂತೆ ವರ್ತಿಸುತ್ತಿರುವ ಅಧಿಕಾರಿಗಳ ಬಹಿರಂಗ ಸಮರ ಮೈಸೂರಿನಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ.