ಲಾಕ್ಡೌನ್ ವಿಸ್ತರಿಸುವ ಬಗ್ಗೆ ಜೂನ್ 5 ರ ಸಭೆಯಲ್ಲಿ ತೀರ್ಮಾನ: ಬಸವರಾಜ್ ಬೊಮ್ಮಾಯಿ
[…]
ಜೂನ್ 3ಕ್ಕೆ ಕೇರಳಕ್ಕೆ ಅಪ್ಪಳಿಸಲಿದೆ ಮಾನ್ಸೂನ್.
ಜೂನ್3ರಂದು ಕೇರಳಕ್ಕೆ ಮಾನ್ಸೂನ್ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. ಉಪಗ್ರಹ ಆಧಾರಿತ ಚಿತ್ರದಿಂದ ತೀರ್ಮಾನಕ್ಕೆ ಬರಲಾಗಿದೆ ಎಂದು ವರದಿ ತಿಳಿಸಿದೆ.
ಲಾಕ್ಡೌನ್ ಸಂದರ್ಭದಲ್ಲಿ ಚಿತ್ರನಟ ಯಶ್ ಅವರ ಈ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿತು ಚಿತ್ರರಂಗ!
ಕೂರೊನಾ ವೈರಸ್ ಬಂದ ಬಳಿಕ ಸಿನಿಮಾಮಂದಿ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಸ್ಯಾಂಡಲ್ ವುಡ್ ಸ್ಟಾರ್ ಗಳು ಸಿನಿ ಕಾರ್ಮಿಕರಿಗೆ ಸಹಾಯ ಹಸ್ತ ಚಾಚುವ ಮೂಲಕ ನೆರವಾಗುತ್ತಿದ್ದಾರೆ.
ಜೂನ್ 7 ರ ನಂತರ ಅನ್ ಲಾಕ್ ಆಗುತ್ತಾ ಕರ್ನಾಟಕ? ಸರಕಾರದ ಸಚಿವರ ಹೇಳಿಕೆ ಸಂಶಯ ಮೂಡಿಸಿದೆ.
ಲಾಕ್‌ಡೌನ್ ವಿಸ್ತರಣೆಯ ಬಗ್ಗೆ ಊಹಾಪೋಹಗಳ ನಡುವೆಯೇ ಉಪಮುಖ್ಯಮಂತ್ರಿ ಡಾ ಸಿ ಎನ್ ಅಶ್ವತ್ಥನಾರಾಯಣ , ಜೂನ್ 7 ರ ನಂತರ ರಾಜ್ಯ ಅನ್ ಲಾಕ್ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ ಎಂದು ಹೇಳಿದ್ದಾರೆ.
ಎರಡನೇ ಕೋವಿಡ್ ಅಲೆಗೆ ಬರೋಬ್ಬರಿ 594 ವೈದ್ಯರ ಸಾವು!!
ಕೋವಿಡ್ ನ ಎರಡನೇ ಅಲೆಗೆ ದೇಶದಲ್ಲಿ ಬರೋಬರಿ 594 ವೈದ್ಯರ ಮೃತ್ಯು ಸಂಭವಿಸಿದೆಯೆಂದು ಅಖಿಲ ಭಾರತ ವೈದ್ಯಕೀಯ ಪರಿಷತ್ತು ಹೇಳಿದೆ.
ಇನ್ನು ಮುಂದೆ ನಿವೃತ್ತ ಭದ್ರತಾ ಸಿಬ್ಬಂದಿಗಳು ತಾವು ಕೆಲಸ ಮಾಡಿದ ಸಂಸ್ಥೆಗಳ ಮಾಹಿತಿಯನ್ನು ಸಾರ್ವಜನಿಕವಾಗಿ ಹ0ಚಿ ಕೊಳ್ಳುವಂತಿಲ್ಲ!!
ಕೇಂದ್ರ ಸರ್ಕಾರ ಹೊಸ ಕಾನೂನು ಜಾರಿಗೆ ತಂದಿದ್ದು, ಅದರ ಪ್ರಕಾರ ನಿವೃತ್ತಿ ಹೊಂದಿದ ಭದ್ರತಾ ಸಿಬ್ಬಂದಿಗಳು ಸರ್ಕಾರದ ಅನುಮತಿ ವಿನಹ ತಾವು ಕೆಲಸ ಮಾಡಿದ ಸಂಸ್ಥೆಗಳ ಮಾಹಿತಿಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವಂತೆ ಇಲ್ಲ ಎಂದು ಹೊಸ ನೀತಿಯನ್ನು ಮಾಡಿದೆ.
ವೈದ್ಯಕೀಯ ಸಿಬ್ಬಂದಿಗಳ ವಿರುದ್ಧ ನಡೆಯುವ ದೌರ್ಜನ್ಯದ ವಿರುದ್ಧ ಕಠಿಣ ನೂತನ ಕಾನೂನಿನ ಅಗತ್ಯ ಇದೆ : ಐಎಂಎ
ನವದೆಹಲಿ: ದೇಶದ ಹಲವು ಕಡೆ ವೈದ್ಯಕೀಯ ಸಿಬ್ಬಂದಿಗಳ ಮೇಲೆ ಮಾರಣಾಂತಿಕ ಹಲ್ಲೆ, ದೌರ್ಜನ್ಯ ನಡೆದಿದೆ. ಇದರ ವಿರುದ್ಧ ಕಠಿಣ ಕಾನೂನಿನ ಅಗತ್ಯವಿದೆ..