ಭಾನುವಾರ, ಮೇ 19, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮಾಲ್ಡಿವ್ಸ್ ನಲ್ಲಿ ತನ್ನ ಮಾದಕ ನೋಟದಿಂದ ಮಿಂಚು ಹರಿಸುತ್ತಿದ್ದಾರೆ ಬಾಲಿವುಡ್ ನಟಿ ಪೂಜಾ ಹೆಗಡೆ.

Twitter
Facebook
LinkedIn
WhatsApp
ಮಾಲ್ಡಿವ್ಸ್ ನಲ್ಲಿ ತನ್ನ ಮಾದಕ ನೋಟದಿಂದ ಮಿಂಚು ಹರಿಸುತ್ತಿದ್ದಾರೆ ಬಾಲಿವುಡ್ ನಟಿ ಪೂಜಾ ಹೆಗಡೆ

ಸ್ಯಾಂಡಲ್ ವುಡ್ ನಿಂದ ಆರಂಭಿಸಿ ಬಾಲಿವುಡ್ ತನಕ ಹಳೆ ನಟಿಯರಿಂದ ಯುವ ಪ್ರತಿಭೆಗಳ ತನಕಟ ಎಲ್ಲರ ವೆಕೇಶನ್ ಹಾಟ್ ಸ್ಪಾಟ್. ತಿಳಿನೀಲ ಆಕಾಶದಂತಹ ಸಮುದ್ರ ತೀರದಲ್ಲಿ ಚಿಲ್‌ಮಾಡೋ ಅವಕಾಶಕ್ಕಾಗಿ ಸೆಲೆಬ್ರೇಟಿಗಳು ಸದಾ ಮಾಲ್ಡೀವ್ಸ್ ಗೆ ದಂಡೆತ್ತಿ ಹೋದಂತೆ ಹೋಗುತ್ತಲೇ ಇರುತ್ತಾರೆ.

ಮೊನ್ನೆ ಮೊನ್ನೆ ಸಾರಾ ಅಲಿಖಾನ್ ಮಾಲ್ಡೀವ್ಸ್ ನಲ್ಲಿ ಮೈಮರೆತು ಎಂಜಾಯ್ ಮಾಡೋ ಪೋಟೋ ಶೇರ್ ಮಾಡಿದ್ದರು. ಅದರ ಬೆನ್ನಲ್ಲೇ ನಟಿ ಜಾಹ್ನವಿ‌ಕಪೂರ್ ತಂಗಿ ಖುಷಿ ಕಪೂರ್ ಜೊತೆ ಮಾಲ್ಡೀವ್ಸ್ ನ ಮರಳಿನಲ್ಲಿ ಮೈಚೆಲ್ಲಿ ಸಖತ್ ಪೋಸ್ ನೀಡಿದ್ದರು.

ಈಗ ಬಾಲಿವುಡ್ ನ ಗ್ರ್ಯಾಂಡ್ ನಟಿ ಖ್ಯಾತಿಯ ಪೂಜಾ ಹೆಗ್ಡೆ ಹಾಟ್ ಪೋಸ್ ನೀಡಿ ಮಾಲ್ಡೀವ್ಸ್ ನಲ್ಲಿ ವೆಕೇಶನ್ ಮೂಡ್ ನಲ್ಲಿದ್ದಾರೆ. ಆರೆಂಜ್ ಬಿಕನಿಯಲ್ಲಿ ತಮ್ಮ ಡ್ರಿಂಕ್ಸ್ ಜೊತೆ ಪೂಜಾ ಸಖತ್ ಪೋಸ್ ನಲ್ಲಿ ಪೋಟೋಶೂಟ್ ಗೂ ಜೈ ಎಂದಿದ್ದಾರೆ. ಲಾಕ್ ಡೌನ್ ಹಾಗೂ ಶೂಟ್ ಗಳಿಂದ ಬೇಸತ್ತಿದ್ದ ಪೂಜಾ ರಿಲ್ಯಾಕ್ಸ್ ಗಾಗಿ ಮಾಲ್ಡೀವ್ಸ್ ಗೆ ಹಾರಿದ್ದು ತಮ್ಮ ಎಂಜಾಯ್ ಮೆಂಟ್ ಪೋಟೋಗಳನ್ನು ಫ್ಯಾನ್ಸ್ ಗಾಗಿ ಸೋಷಿಯಲ್ ಮೀಡಿಯಾ ದಲ್ಲಿ ಶೇರ್ ಮಾಡ್ತಿದ್ದಾರೆ.

ಮಾಲ್ಡೀವ್ಸ್ ಕಡಲ ತೀರದಲ್ಲಿ ಬಿಡು ಬಿಟ್ಟಿರುವ ಪೂಜಾ ಹೆಗ್ಡೆ ತಮ್ಮ ಅಭಿಮಾನಿಗಳಿಗೆ ಹೊಸ ಹೊಸ ಪೋಟೋ ವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಸಮಾನ್ಯ ಅನುಭವಕ್ಕಾಗಿ ಕಾಯುತ್ತಿರುವ ಸಾಮಾನ್ಯ ಹುಡುಗಿ ಎಂಬ ಟ್ಯಾಗ್ ಲೈನ್ ಜೊತೆ ಪೂಜಾ ಶೇರ್ ಮಾಡಿರೋ ಪೋಟೋಗೆ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದು ಲಕ್ಷಾಂತರ ಲೈಕ್ಸ್ ಬಂದಿವೆ.

ಮೂಲತಃ ಕರ್ನಾಟಕದ ಉಡುಪಿ ಮೂಲದ ಬೆಡಗಿ ಪೂಜಾ ಹೆಗ್ಡೆ ಮಾಡೆಲಿಂಗ್ ನಲ್ಲೂ ಜನಪ್ರಿಯತೆ ಗಳಿಸಿದ್ದು ಬಳಿಕ 2012 ರಲ್ಲಿ ಬಾಲಿವುಡ್ ಪ್ರವೇಶಿಸಿದ್ದರು. ಸದ್ಯ ಹಿಂದಿ,ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲೂ ಪೂಜಾ ಹೆಗ್ಡೆ ಮಿಂಚುತಿದ್ದಾರೆ. ಸದಾ ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ಪೂಜಾ ಹೆಗ್ಡೆ ಅಭಿಮಾನಿಗಳಿಗಾಗಿ ಹೊಸ ಹೊಸ ಪೋಟೋ,ವರ್ಕೌಟ್ ವಿಡಿಯೋಗಳನ್ನು
ಹಂಚಿಕೊಂಡಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು