ಶುಕ್ರವಾರ, ಏಪ್ರಿಲ್ 26, 2024
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!-ಬಂಟ್ವಾಳ: ಅನಾರೋಗ್ಯದ ನಡುವೆಯೂ ಮತದಾನ ಮುಗಿಸಿ ಇಹಲೋಕ ತ್ಯಜಿಸಿದ ಮಾಜಿ ಸೈನಿಕ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಚುನಾವಣೆ ಭಾಷಣ ಮಾಡುವಾಗ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ.!-EVM: ಇವಿಎಂ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್.!-ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ; ಹಾಸನದಲ್ಲಿ ಬಿಜೆಪಿಯ ಕೆಲವರ ಸಹಾಯವಿಲ್ಲ :ದೇವೇಗೌಡ-HSRP ನಂಬರ್ ಪ್ಲೇಟ್ ಅಳವಡಿಸಲು ಮೇ 31ರ ವರೆಗೆ ಗಡುವು; ಎಷ್ಟು ಬೀಳಲಿದೆ ದಂಡ.!-Gold Rate: ಬಹಳ ದಿನಗಳ ಬಳಿಕ ಕೊಂಚ ಇಳಿಕೆ ಕಂಡ ಚಿನ್ನದ ದರ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ನವೆಂಬರ್ 8 ಆರಂಭವಾಗಲಿದೆ ಪೇಟಿಎಂ ಐಪಿಒ.

Twitter
Facebook
LinkedIn
WhatsApp
ನವೆಂಬರ್ 8 ಆರಂಭವಾಗಲಿದೆ ಪೇಟಿಎಂ ಐಪಿಒ.

ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸುವವರು ಈ ಪೇಟಿಎಂ ಐಪಿಒ ಮೂಲಕ ಹೂಡಿಕೆ ಮಾಡಬಹುದು. ಡಿಜಿಟಲ್ ಪಾವತಿ ಸಂಸ್ಥೆಯಾಗಿರುವ ಪೇಟಿಎಂನ ಮೂಲ ಸಂಸ್ಥೆಯಾದ ಒನ್97 ಕಮ್ಯುನಿಕೇಷನ್ಸ್ ಐಪಿಒ ನವೆಂಬರ್ 8 ಸೋಮವಾರ ರಂದು ತೆರೆಯಲಿದೆ ಹಾಗೂ ನವೆಂಬರ್ 10 ಬುಧವಾರ 2021 ರವರೆಗೆ ಚಂದಾದಾರಿಕೆಗೆ (Subscriber) ಲಭ್ಯವಾಗಿರಲಿದೆ.

ಪೇಟಿಎಂನ ಐಪಿಒಗೆ ಚಂದಾದಾರ (Subscriber) ರಾಗಲು ಬಯಸುವ ಹೂಡಿಕೆದಾರರು ಆರು ಈಕ್ವಿಟಿ ಷೇರುಗಳು ಹಾಗೂ ಅದರ ಗುಣಾಕಾರ(Multiples) ಗಳಲ್ಲಿ ಬಿಡ್ ಮಾಡಲು ಅವಕಾಶ ಕಲ್ಪಿಸಿದೆ. ಐಪಿಒದ ಬೆಲೆ ಬ್ಯಾಂಡ್ ಅನ್ನು ತಲಾ 1 ರೂ.ಗಳ ಪ್ರತಿ ಷೇರಿಗೆ 2,080-2,150 ರೂ.ಗಳಿಗೆ ನಿಗದಿಪಡಿಸಲಾಗಿದೆ. ಡಿಜಿಟಲ್ ಪಾವತಿಯ ಈ ದೊಡ್ಡ ಕೊಡುಗೆಯ ಮೂಲಕ ಕಂಪೆನಿಯು 18,300 ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದೆ. ಕಂಪನಿಯು ತನ್ನ ಐಪಿಒವನ್ನು ಹಿಂದಿನ 16,600 ಕೋಟಿ ಇಂದ 1,700 ಕೋಟಿ ರೂ.ಗಳಷ್ಟು ಹೆಚ್ಚಿಸಿಕೊಂಡಿದೆ.

ಪ್ರಥಮ  ರಾಷ್ಟ್ರೀಯ ಷೇರು ವಿನಿಮಯ ಕೇಂದ್ರಗಳಲ್ಲಿ (ಎನ್ ಎಸ್ ಇ) ಲಭ್ಯವಿರುವ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ (ಆರ್ ಎಚ್ ಪಿ) ನಲ್ಲಿ ಒದಗಿಸಲಾದ ಮಾಹಿತಿಯ ಪ್ರಕಾರ ಅದರ ಸ್ಥಾಪಕ ವಿಜಯ್ ಶೇಖರ ಶರ್ಮಾ ಸೇರಿದಂತೆ ಅಸ್ತಿತ್ವದಲ್ಲಿರುವ ಷೇರುದಾರರು ಆಂಟ್ ಫೈನಾನ್ಷಿಯಲ್ಸ್, ಅಲಿಬಾಬಾ, ಎಲಿವೇಶನ್ ಕ್ಯಾಪಿಟಲ್ ಮತ್ತು ಸೈಫ್ ಪಾರ್ಟ್ನರ್ಸ್, ಸೈಫ್ ಪಾರ್ಟ್ನರ್ಸ್ ಸೇರಿದಂತೆ 10,000 ಕೋಟಿ ರೂ.ಗಳ ಮಾರಾಟದ (ಒಎಫ್ ಎಸ್) ಪ್ರಸ್ತಾಪವನ್ನು ಒಳಗೊಂಡಿದೆ ಎನ್ನಲಾಗಿದೆ.

ಕೋಲ್ ಇಂಡಿಯಾ 2010ರಲ್ಲಿ 15,000 ಕೋಟಿ ರೂ. ಪೇಟಿಎಂನ ಐಪಿಒಗೆ ಚಂದಾದಾರರಾಗಲು ಬಯಸುವ ಹೂಡಿಕೆದಾರರು ಫೈನಾನ್ಷಿಯಲ್ ಎಕ್ಸ್ ಪ್ರೆಸ್ ಗೆ ಅದರ ಪತ್ರಿಕೆಯ ಜಾಹೀರಾತಿನ ಪ್ರಕಾರ ಆರು ಈಕ್ವಿಟಿ ಷೇರುಗಳು ಮೂಲಕ ಬಿಡ್ ಮಾಡಬಹುದು. ಬೆಲೆ ಬ್ಯಾಂಡ್ ನಲ್ಲಿ ಒನ್ 97 ಕಮ್ಯುನಿಕೇಷನ್ಸ್ ನ ಒಂದೇ ಒಂದು ಲಾಟ್ ಪಡೆಯಲು ರೂ 12,900 ಅನ್ನು ಹೊರಹಾಕಬೇಕಾಗುತ್ತದೆ. ಷೇರುಗಳನ್ನು ಬಿಎಸ್ ಇ ಮತ್ತು ಎನ್ ಎಸ್ ಇ ಎರಡರಲ್ಲೂ ಪಟ್ಟಿ ಮಾಡಲಾಗುತ್ತದೆ.
ಪೇಟಿಎಂ ಐಪಿಒ ಅರ್ಹ ಸಾಂಸ್ಥಿಕ ಖರೀದಿದಾರರಿಗೆ (ಕ್ಯೂಐಬಿಗಳು) ಶೇಕಡಾ 75 ರಷ್ಟು ಕಾಯ್ದಿರಿಸಲಾಗಿದೆ. ಹಾಗೂ ಶೇಕಡಾ 15 ಅನ್ನು ಸಾಂಸ್ಥಿಕವಲ್ಲದ ಹೂಡಿಕೆದಾರರಿಗೆ (ಎನ್ಐಐಗಳು) ಕಾಯ್ದಿರಿಸಲಾಗುವುದು. ಉಳಿದ ಶೇಕಡಾ 10 ರಷ್ಟು ಚಿಲ್ಲರೆ ಹೂಡಿಕೆದಾರರಿಗೆ ಲಭ್ಯವಾಗಲಿದೆ. ಇದರಿಂದ ಬರುವ ಮೊದಲ ಆದಾಯವನ್ನು ಗ್ರಾಹಕರು ಮತ್ತು ವ್ಯಾಪಾರಿಯನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ತಂತ್ರಜ್ಞಾನ ಮತ್ತು ಹಣಕಾಸು ಸೇವೆಗಳಿಗೆ ಹೆಚ್ಚಿನ ಪ್ರವೇಶವನ್ನು ಒದಗಿಸುವುದು ಸೇರಿದಂತೆ ನಮ್ಮ ಪೇಟಿಎಂ ಪರಿಸರ ವ್ಯವಸ್ಥೆಯನ್ನು ಬೆಳೆಸಲು ಮತ್ತು ಬಲಪಡಿಸಲು ಬಳಸಲಾಗುತ್ತದೆ.

ಇದರಿಂದ ಬರುವ 2ನೇ ಆದಾಯವನ್ನು ಹೊಸ ವ್ಯಾಪಾರ ಉಪಕ್ರಮಗಳು ಹಾಗೂ ಸ್ವಾಧೀನಗಳು ಮತ್ತು ವ್ಯೂಹಾತ್ಮಕ ಪಾಲುದಾರಿಕೆಗಳಲ್ಲಿ ಹೂಡಿಕೆ ಮಾಡುವುದು. ಇದರಿಂದ ಬರುವ 3ನೇ ಆದಾಯವನ್ನು ಆರ್ ಎಚ್ ಪಿಯಲ್ಲಿನ ಮಾಹಿತಿಯ ಪ್ರಕಾರ ಸಾಮಾನ್ಯ ಕಾರ್ಪೊರೇಟ್ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು