ಗುರುವಾರ, ಮೇ 2, 2024
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಆಗಿದ್ದು ಹೇಗೆ..?-ಮಹಿಳೆ ಬಡ ಮತ್ತು ಹಸಿದಿರುವಾಗ ಅನ್ನ ಹಾಕಿ, ನಿಮ್ಮ ಅದನ್ನಲ್ಲ; ಪ್ರಜ್ವಲ್ ರೇವಣ್ಣ ವಿರುದ್ಧ ನಟಿ ಪೋಸ್ಟ್ ವೈರಲ್.!-ಅಡ್ಯಾರ್: ಬೊಂಡ ಫ್ಯಾಕ್ಟರಿಯಲ್ಲಿ ಎಳನೀರು ಕುಡಿದು ಅಸ್ವಸ್ಥ ಪ್ರಕರಣ; ಬೊಂಡಾ ಫ್ಯಾಕ್ಟರಿಗೆ ಕ್ಲೀನ್ ಚಿಟ್..!-ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಹೃದಯಘಾತದಿಂದ ನಿಧನ..!-ಕೋವಿಡ್-19 ಲಸಿಕೆ ಪ್ರಮಾಣಪತ್ರದಿಂದ ಮೋದಿ ಫೋಟೊ ಕಾಣೆ; ವರದಿಯಲ್ಲೇನಿದೆ.?-Shyam Rangeela: ಮೋದಿ ವಿರುದ್ಧ ವಾರಣಾಸಿಯಲ್ಲಿ ಹಾಸ್ಯ ನಟ ಚುನಾವಣೆಗೆ ಸ್ಪರ್ಧೆ..!-ಅಪಾರ್ಟ್‌ಮೆಂಟ್‌ನ ರೂಫ್‌ನಲ್ಲಿ ಸಿಲುಕಿದ್ದ ಪುಟ್ಟ ಮಗುವಿನ ರೋಚಕ ರಕ್ಷಣೆ; ಇಲ್ಲಿದೆ ವಿಡಿಯೋ-ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಮಾಡಿದ್ದ ಒಬ್ಬ ಆರೋಪಿ ಜೈಲಿನಲ್ಲೇ ಆತ್ಮಹತ್ಯೆ..!-ರಾಜ್ಯದ ಕೆಲ ಜಿಲ್ಲೆಗಳಲ್ಲಿ ಏರಲಿದೆ ಗರಿಷ್ಠ ತಾಪಮಾನ; ರೆಡ್ ಅಲರ್ಟ್ ಘೋಷಣೆ.!-ಅಶ್ಲೀಲ ವಿಡಿಯೋ ಕೇಸ್ ಪ್ರಕರಣ ; ಪ್ರಜ್ವಲ್ ರೇವಣ್ಣ ಮೊದಲ ಪ್ರತಿಕ್ರಿಯೆ ಏನು..?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕಪಿಲ್ ದೇವ್ ಆಗಿ ರಣವೀರ್ ಸಿಂಗ್ ನಟನೆಯ ‘83’. ಕನ್ನಡದಲ್ಲೂ ಬರಲಿದೆ ಸುದೀಪ್ ಸಾರಥ್ಯದಲ್ಲಿ!

Twitter
Facebook
LinkedIn
WhatsApp
ಕಪಿಲ್ ದೇವ್ ಆಗಿ ರಣವೀರ್ ಸಿಂಗ್ ನಟನೆಯ ‘83’. ಕನ್ನಡದಲ್ಲೂ ಬರಲಿದೆ ಸುದೀಪ್ ಸಾರಥ್ಯದಲ್ಲಿ!

ಇನ್ನೂ ವಿಶೇಷವೆಂದರೆ ಕನ್ನಡ, ತೆಲುಗು, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲೂ ‘83’ ಬಿಡುಗಡೆಯಾಗಲಿದೆ. ಕನ್ನಡದಲ್ಲಿ ಕಿಚ್ಚ ಸುದೀಪ ಜವಾಬ್ದಾರಿ ಹೊತ್ತಿದ್ದು ಚಿತ್ರದ ಮೇಲಿನ ಭರವಸೆ ಇನ್ನಷ್ಟು ಹೆಚ್ಚಿಸಿದೆ.

ಬಿಡುಗಡೆಯಾದ ಕೆಲವು ಗಂಟೆಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಯೂಟ್ಯೂಬ್ ವೀಕ್ಷಣೆಯಾಗುವುದು ಸುಲಭದ ಮಾತಲ್ಲ, ಹಾಗೊಂದು ಕಾರ್ಯಸಿದ್ಧಿಯಾಗುತ್ತದೆ ಎಂದರೆ ಅದರ ಹಿಂದೆ ಬಲವಾದ ಅಂಶವೊಂದು ಇರಲೇಬೇಕು. ಅದೇ 1983ರಲ್ಲಿ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆಲುವು. ಭಾರತದ ಕ್ರಿಕೆಟ್ ವಿಶ್ವಕಪ್ ಗೆಲುವನ್ನು ಇಟ್ಟುಕೊಂಡು ರಣವೀರ್ ಸಿಂಗ್ ಕಪ್ತಾನ ಕಪಿಲ್ ದೇವ್ ಆಗಿ ಕಾಣಿಸಿಕೊಂಡ ಸಿನಿಮಾ 83ಯ ಟ್ರೇಲರ್ ಬಿಡುಗಡೆಯಾಗಿದೆ. ಇದೇ ಕೆಲವು ಗಂಟೆಗಳಲ್ಲಿ ಅದ್ಭುತ ಎನ್ನುವ ಮಟ್ಟಿಗೆ ವೀಕ್ಷಣೆ ಗಳಿಸಿದ ಟ್ರೇಲರ್.
ಭಾರತ ವಿಶ್ವಕಪ್ ಗೆಲುವು ಸಹಜವಾಗಿ ದೇಶವಾಸಿಗಳ ಎದೆಬಡಿತವನ್ನು ವೇಗಗೊಳಿಸುತ್ತದೆ. ಅಂದರೆ ರೋಮಾಂಚನ ಹೆಚ್ಚುತ್ತದೆ. ಈ ಜಮಾನಾದ ನಮಗೇ 1983ರ ಗೆಲುವು ಈ ರೋಚಕತೆ ಉಂಟುಮಾಡುವಾಗ ಅಂದು ಹರೆಯದಲ್ಲಿದ್ದವರಿಗೆ ಆ ಅನುಭವ ಎಷ್ಟು ಉತ್ಕಟವಾಗಿರಬೇಡ?! ಟ್ರೇಲರ್ ಸಹ ಅಷ್ಟೇ ಉತ್ಕಟವಾಗಿದೆ. ನೀವೂ ಒಮ್ಮೆ ಟ್ರೇಲರ್ ನೋಡಿ.

ರಣವೀರ್ ಸಿಂಗ್ ಥೇಟು ಕಪಿಲ್ ದೇವ್ ಅವರಂತೆಯೇ ಕಾಣಿಸಿಕೊಂಡಿದ್ದು ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ಕಾನಿಸಲಿದ್ದಾರೆ. ಇನ್ನು ಅಂದಿನ ವಿಶ್ವಕಪ್ ವಿಜೇತ ತಂಡದ ಪ್ರತಿಯೊಬ್ಬ ಆಟಗಾರರನ್ನೂ ನೈಜ ಅಂಶಗಳಿಗೆ ಒತ್ತು ನೀಡಿ ತೆರೆಯ ಮೇಲೆ ಕಾಣಿಸಲಾಗಿದೆ. ಇದು ಕ್ರಿಕೆಟ್ ಪ್ರೇಮಿಗಳನ್ನು ಚಿತ್ರ ವೀಕ್ಷಿಸಲು ತುದಿಗಾಲಲ್ಲಿ ಕೂರುವಂತೆ ಮಾಡಿದೆ.
ಇನ್ನೂ ವಿಶೇಷವೆಂದರೆ ಕನ್ನಡ, ತೆಲುಗು, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲೂ ‘83’ ಬಿಡುಗಡೆಯಾಗಲಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಡ್ಯಾರ್: ಬೊಂಡ ಫ್ಯಾಕ್ಟರಿಯಲ್ಲಿ ಎಳನೀರು ಕುಡಿದು ಅಸ್ವಸ್ಥ ಪ್ರಕರಣ; ಬೊಂಡಾ ಫ್ಯಾಕ್ಟರಿಗೆ ಕ್ಲೀನ್ ಚಿಟ್..!

ಅಡ್ಯಾರ್: ಬೊಂಡ ಫ್ಯಾಕ್ಟರಿಯಲ್ಲಿ ಎಳನೀರು ಕುಡಿದು ಅಸ್ವಸ್ಥ ಪ್ರಕರಣ; ಬೊಂಡಾ ಫ್ಯಾಕ್ಟರಿಗೆ ಕ್ಲೀನ್ ಚಿಟ್..!

ಅಡ್ಯಾರ್: ಬೊಂಡ ಫ್ಯಾಕ್ಟರಿಯಲ್ಲಿ ಎಳನೀರು ಕುಡಿದು ಅಸ್ವಸ್ಥ ಪ್ರಕರಣ; ಬೊಂಡಾ ಫ್ಯಾಕ್ಟರಿಗೆ ಕ್ಲೀನ್ ಚಿಟ್..! Twitter Facebook LinkedIn WhatsApp ಮಂಗಳೂರು:ಅಡ್ಯಾರ್‌ನಲ್ಲಿರುವ ಬೋಂಡಾ ಕಾರ್ಖಾನೆಯಿಂದ ಪೂರೈಕೆಯಾಗುವ ತೆಂಗಿನಕಾಯಿ ನೀರು ಸೇವಿಸಿ ಹಲವರು ಅಸ್ವಸ್ಥರಾಗಿದ್ದಾರೆ ಎಂಬ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು