ಮಂಗಳವಾರ, ಮೇ 14, 2024
ಕಾಂಗ್ರೆಸ್ ಶಾಸಕರೇ ಸರ್ಕಾರವನ್ನು ಪತನಗೊಳಿಸುತ್ತಾರೆ: ಆರ್ ಅಶೋಕ್--ಹುಣಸೂರು : ಕಲುಷಿತ ನೀರು ಸೇವಿಸಿ ಹಲವಾರು ಜನರು ಅಸ್ವಸ್ಥ-ವಕೀಲ ಜೆ. ದೇವರಾಜೇಗೌಡಗೆ 14 ದಿನಗಳ ನ್ಯಾಯಾಂಗ ಬಂಧನ-ಶತಕ ಸಿಡಿಸಿ ಐಪಿಎಲ್ ನಲ್ಲಿ ವೇಗವಾಗಿ 1000 ರನ್ ಪೂರೈಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್..!-ಕಾಂಗ್ರೆಸ್ ಗೆ ಮತ ಹಾಕಿದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ; ಬಿಜೆಪಿ ನಾಯಕಿ ನವನೀತ್ ರಾಣಾ ವಿರುದ್ಧ ಪ್ರಕರಣ ದಾಖಲು..!-ಜೈಲಿನಿಂದ ಬಿಡುಗಡೆಯಾದ ಬಳಿಕ ಅರವಿಂದ್ ಕೇಜ್ರಿವಾಲ್ ಗೆ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ; ಸುಪ್ರೀಂನಿಂದ ಷರತ್ತುಗಳೇನು.?-ಇದು ನಾಚಿಕೆಗೇಡಿನ ಸಂಗತಿ; ಕೆಎಲ್ ರಾಹುಲ್ ಗೆ ನಿಂದಿಸಿದ್ದ ಸಂಜೀವ್ ಗೋಯೆಂಕಾ ವಿರುದ್ಧ ಮೊಹಮ್ಮದ್ ಶಮಿ ವಾಗ್ದಾಳಿ..!-ಫೋನಿನಲ್ಲಿ ಮಾತಾಡುತ್ತಾ ಅಂಗಳದಲ್ಲಿ ಬೆಳೆದ ಹೂ ತಿಂದ ಯುವತಿ ಸಾವು-ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ವಕೀಲ ದೇವರಾಜೆಗೌಡ ಪೊಲೀಸ್ ವಶಕ್ಕೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮೈಕಲ್ ಜಾಕ್ಸನ್ ಮಾಜಿ ಪತ್ನಿ ಗಾಯಕಿ ಲೀಸಾ ನಿಧನ

Twitter
Facebook
LinkedIn
WhatsApp
download 1 3

ಸಂಗೀತ ಲೋಕದ ಖ್ಯಾತ ಗಾಯಕಿ ಎಲ್ವಿಸ್ ಪ್ರೆಸ್ಲಿ ಪುತ್ರಿ ಲೀಸಾ (Lisa Marie Presley) ಜನವರಿ 12ರಂದು ನಿಧನರಾಗಿದ್ದಾರೆ. ಮೈಕಲ್‌ ಜಾಕ್ಸನ್‌ ಮಾಜಿ ಪತ್ನಿ ಗಾಯಕಿ ಲೀಸಾ ಮೇರಿ ಪ್ರೆಸ್ಲಿ ಹೃದಯಾಘಾತದಿಂದ (Death) ಮೃತಪಟ್ಟಿದ್ದಾರೆ. 54ನೇ ವಯಸ್ಸಿಗೆ ಲೀಸಾ ಇಹಲೋಕ ತ್ಯಜಿಸಿದ್ದಾರೆ.

Lisa Marie Presley dies at 54 after hospitalization | CTV News

ಮೈಕಲ್‌ ಜಾಕ್ಸನ್‌ ಮಾಜಿ ಪತ್ನಿ ಲೀಸಾ ಅವರು ಲಾಸ್ ಏಂಜಲೀಸ್‌ನ ಮನೆಯಲ್ಲಿದ್ದರು. ಈ ವೇಳೆ ಅವರಿಗೆ ಹೃದಯಾಘಾತ (Heart Attack) ಆಗಿದೆ. ತಕ್ಷಣಕ್ಕೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಯಾವುದೇ ಪ್ರಯೋಜನ ಆಗಿಲ್ಲ. ಲೀಸಾ ಅವರ ಮರಣ, ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

ಖ್ಯಾತ ಗಾಯಕಿ, ಮೈಕಲ್ ಜಾಕ್ಸನ್ ಮಾಜಿಪತ್ನಿ ಲೀಸಾ ನಿಧನ - HosadiganthaWeb

1968ರಲ್ಲಿ ಲೀಸಾ ಅವರು ಜನಿಸಿದರು. ಅವರು ಜನಿಸಿದ ಕೆಲವೇ ವರ್ಷಗಳಲ್ಲಿ ತಂದೆ ಎಲ್ವಿಸ್ ನಿಧನರಾದರು. 2023ರಲ್ಲಿ ಲೀಸಾ ಸಂಗೀತ ಲೋಕಕ್ಕೆ ಕಾಲಿಟ್ಟರು. ಲೀಸಾ ಅವರು ಹಾಡಿರುವ ಸಾಕಷ್ಟು ಆಲ್ಬಂ ಸೂಪರ್ ಹಿಟ್ ಆಗಿದೆ.

Lisa Marie Presley's Marriages: Everything She Said About Love and  Relationships

ಇನ್ನೂ ಲೀಸಾ ನಾಲ್ಕು ಬಾರಿ ಮದುವೆ ಆಗಿದ್ದರು. 1988ರಲ್ಲಿ ಡ್ಯಾನಿಯನ್ನು ಮದುವೆ ಆದರು. 1994ರಲ್ಲಿ ಇವರ ವಿಚ್ಛೇದನ ಆಯಿತು. ಅದಾದ ಕೇವಲ 20 ದಿನಕ್ಕೆ ಮೈಕಲ್ ಜಾಕ್ಸನ್ ಅವರನ್ನು ಲೀಸಾ ಮದುವೆ ಆದರು ಇವರು ಎರಡು ವರ್ಷ ಸಂಸಾರ ನಡೆಸಿದರು. ನಿಕೋಲಸ್ ಕೇಜ್ (2002-2004), ಮೈಕಲ್ ಲಾಕ್‌ವುಡ್ (2006-2021) ಜೊತೆ ಲೀಸಾ ಸಂಸಾರ ನಡೆಸಿದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ