ಸೋಮವಾರ, ಮೇ 20, 2024
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ; ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!-ನಾನು ರೇವ್ ಪಾರ್ಟಿಗೆ ಹೋಗಿಲ್ಲ; ನಟಿ ವಿಡಿಯೋ ಸಂದೇಶ : ಐವರ ಬಂಧನ.!-ವಾರಗಳ ಹಿಂದೆ ಅಪಾರ್ಟ್ಮೆಂಟ್ ನ ಮೇಲ್ಛಾವಣಿಯಿಂದ ಬೀಳುತ್ತಿದ್ದ ಮಗುವಿನ ರಕ್ಷಣೆ ಬಳಿಕ ತಾಯಿ ಶವವಾಗಿ ಪತ್ತೆ..!-ಬೆಂಗಳೂರು: ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರ ದಾಳಿ ; ಹಲವು ತೆಲುಗು ನಟ ನಟಿಯರು ಮತ್ತು ಮಾಡೆಲ್ ಗಳು ಭಾಗಿ..!-ಸಿಎಂ ಸಿದ್ದರಾಮಯ್ಯಗೆ ಸೋಮಾರಿ ಸಿದ್ದು ಎಂದು ನಟ ಚೇತನ್ ಅಹಿಂಸಾ ವ್ಯಂಗ್ಯ..!-Gold Rate: ಇಂದಿನ ಚಿನ್ನಾಭರಣದ ಬೆಲೆ ಹೇಗಿದೆ; ಖರೀದಿಗೆ ಸೂಕ್ತವೇ.?-ಆರ್ಸಿಬಿ ಗೆ ಕಪ್ ಗೆಲ್ಲಲು ಮುಂದಿನ ಪಂದ್ಯ ಯಾವಾಗ; ಎದುರಾಳಿ ತಂಡ ಯಾವುದು.?-ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹಾಗೂ ವಿದೇಶಾಂಗ ಸಚಿವರು ಹೆಲಿಕಾಪ್ಟರ್ ದುರಂತದಲ್ಲಿ ದುರ್ಮರಣ; ಇರಾನ್ ಮಾದ್ಯಮ ವರದಿ-ಬಿಜೆಪಿ ಅಭ್ಯರ್ಥಿಗೆ ಒಬ್ಬನಿಂದಲೇ 8 ಬಾರಿ ಮತ; ವೈರಲ್ ವಿಡಿಯೋ ಇಲ್ಲಿದೆ-ಅಭಿಷೇಕ್ ಶರ್ಮರಿಂದ ಕೊಹ್ಲಿ ದಾಖಲೆ ಉಡಿಸ್; ಹೈದರಾಬಾದಿಗೆ ಭರ್ಜರಿ ಗೆಲುವು..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಅಜಿನೋ ಮೋಟೋ ಎಂಬ ವಿಷಕಾರಿ! ಇದರ ಬಗ್ಗೆ ನಾವು ತಿಳಿದುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ!!

Twitter
Facebook
LinkedIn
WhatsApp
ಅಜಿನೋ ಮೋಟೋ ಎಂಬ ವಿಷಕಾರಿ! ಇದರ ಬಗ್ಗೆ ನಾವು ತಿಳಿದುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ!!

ಈ ದಿನಗಳಲ್ಲಿ ನಾವು ಸೇವಿಸುವ ಬಹಳಷ್ಟು ಫಾಸ್ಟ್ ಫುಡ್ ನಲ್ಲಿ ಅಜಿನೋ ಮೋಟೋ(tasting salt) ಬಳಸುತ್ತಾರೆ. ಈ ಉಪ್ಪನ್ನು ಭಾರತಕ್ಕೆ ಗೊಬ್ಬರದ ಹೆಸರಿನಲ್ಲಿ ಆಮದು ಮಾಡಿಕೊಳ್ಳಲಾಗುವುದು.

 

ಭಾರತದ ಯುವಕರು ಬಿಪಿ ಮತ್ತು ಮಧುಮೇಹಕ್ಕೆ ತುತ್ತಾಗುವಂತೆ ಮಾಡಲು ಚೀನಾದ ವ್ಯವಸ್ಥಿತ ಯೋಜನೆಯ ಸಂಚು ಇದು ಎಂದು ನಂಬಲಾಗಿದೆ. ಈ ಉಪ್ಪನ್ನು(ಅಜಿನೋ ಮೋಟೋ) ಇತ್ತೀಚಿನ ದಿನಗಳಲ್ಲಿ ಪ್ರತಿ ಸಮಾರಂಭದಲ್ಲಿ ಅಡುಗೆಗಳ ಮಾಡುವ ಅಡುಗೆಯವರು(catering ನವರು) ಸಹ ಬಳಸುತ್ತಾರೆ. ಚೀನಾದಲ್ಲಿ ಇದನ್ನು ಬಳಸಿದರೆ ಮರಣದಂಡನೆಯನ್ನು ವಿಧಿಸುವ ಶಿಕ್ಷೆಯ ಸಾಧ್ಯತೆಯೂ ಇದೆ.

 

ಈ ಉಪ್ಪನ್ನು(ಅಜಿನೋ ಮೋಟೋ) ಬಳಸಿ ಮಾಡಿದ ಅಡುಗೆಯನ್ನು 40 ದಿನ ತಿಂದರೆ ಜೀವನ ಪರ್ಯಂತ ಬಿಪಿ, ಶುಗರ್ ನಿಂದ ಬಳಲುವುದು ಖಚಿತ. ಮಾಧ್ಯಮಗಳಲ್ಲಿ ಈ ವಿಷಯ ಚರ್ಚಿಸಲ್ಪಟ್ಟು , ಇದರ ವಿರುದ್ಧ ಮಹಾ ಚಳವಳಿ ನಡೆಸದ ಹೊರತು ಈ ದೇಶದಲ್ಲಿ ರೋಗಿಗಳ ಸಂಖ್ಯೆ ಕಡಿಮೆಯಾಗುವುದಿಲ್ಲ ಎಂದು ಕೆಲವು ಸಾಮಾಜಿಕ ಸಂಘಟನೆಗಳು ಚರ್ಚೆಗಳನ್ನೂ ನಡೆಸಿದವು.

 

ಈ ಉಪ್ಪಿನ ಬಳಕೆಯಿಂದ ಸಾವಿರಾರು ರುಚಿಗಳನ್ನು ಗುರುತಿಸಬಹುದಾದ ನಾಲಿಗೆ ತನ್ನ ಈ ವಿಶೇಷ “ಗುರುತಿಸುವ”ಗುಣವನ್ನು ಕಳೆದುಕೊಳ್ಳುತ್ತದೆ, ಒಂದರ್ಥದಲ್ಲಿ ನಮ್ಮ ನಾಲಿಗೆಯನ್ನೇ ಕೊಲ್ಲುತ್ತದೆ. ಅಲ್ಲದೆ ನಮ್ಮ ಮೇಧೋ ಶಕ್ತಿಯನ್ನು ನಾಶಪಡಿಸುತ್ತದೆ. ಇದನ್ನು ಎಲ್ಲಾ ಭಾರತೀಯರಿಗೆ ತಿಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ, ಅದು ನಮ್ಮ ಕರ್ತವ್ಯವೂ ಕೂಡ.

 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ