ಬಂಟ್ವಾಳ: ನೇತ್ರಾವತಿ ನದಿ ತಟದ ಶಾಲೆಗಳಿಗೆ ಮಾತ್ರ ಇಂದು ರಜೆ
Twitter
Facebook
LinkedIn
WhatsApp

ರಂತರ ಮಳೆಯಿಂದಾಗಿ ನೇತ್ರಾವತಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ನೇತ್ರಾವತಿ ನದಿಯಿಂದ ಬಾಧಿತವಾಗುವ ಶಾಲೆಗಳಿಗೆ ಸೋಮವಾರ(ಜು.24) ರಜೆ ಘೋಷಣೆ ಮಾಡುವಂತೆ ಬಂಟ್ವಾಳ ಬಿಇಒ ಆದೇಶ ನೀಡಿದ್ದಾರೆ.
ಕರಾವಳಿಯಲ್ಲಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದೆ. ಇದರ ಪರಿಣಾಮ ನೇತ್ರಾವತಿ ನದಿಯಲ್ಲಿ ಒಳಹರಿವು ಏರಿಕೆಯಾಗಿದೆ. ಸಾರ್ವಜನಿಕರ ಅದರಲ್ಲೂ ವಿದ್ಯಾರ್ಥಿಗಳಾ ಹಿತದೃಷ್ಠಿಯನ್ನು ಗಮನದಲ್ಲಿರಿಸಿ ತಹಸೀಲ್ದಾರರ ಸೂಚನೆಯಂತೆ ನೇತ್ರಾವತಿ ನದಿಯಿಂದ ಬಾಧಿತವಾಗುವ ಶಾಲೆಗಳಿಗೆ ನಾಳೆ (24/07/2023) ರಜೆ ಘೋಷಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
abcd….