ಶುಕ್ರವಾರ, ಮೇ 17, 2024
ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ-Gold Rate : ಚಿನ್ನದ ಬೆಲೆ ಮತ್ತಷ್ಟು ದುಬಾರಿ.!-ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!-Gold Price: ಆಭರಣ ಪ್ರಿಯರಿಗೆ ಇಂದಿನ ಚಿನ್ನ - ಬೆಳ್ಳಿಯ ದರ ಹೇಗಿದೆ.!-ನಾನು ಎಂದಿಗೂ ಹಿಂದೂ ಅಥವಾ ಮುಸ್ಲಿಂ ಬಗ್ಗೆ ಮಾತನಾಡಿಲ್ಲ; ಪ್ರಧಾನಿ ಮೋದಿ-ಕಾಲೇಜು ಕಟ್ಟಡದಿಂದ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Ind vs Eng ರೋಹಿತ್ ಶರ್ಮಾಗಿಂದು ಮೊದಲ ವಿದೇಶಿ ಅಗ್ನಿಪರೀಕ್ಷೆ..!

Twitter
Facebook
LinkedIn
WhatsApp
Ind vs Eng ರೋಹಿತ್ ಶರ್ಮಾಗಿಂದು ಮೊದಲ ವಿದೇಶಿ ಅಗ್ನಿಪರೀಕ್ಷೆ..!

ಸೌಥಾಂಪ್ಟನ್​(ಜು): ಡಿಸೆಂಬರ್​​​​ 8, 2021 ರಂದು ರೋಹಿತ್ ಶರ್ಮಾ ಟೀಂ​ ಇಂಡಿಯಾದ (Team India) ಕ್ಯಾಪ್ಟನ್ ಆಗಿ ನೇಮಕಗೊಂಡಿದ್ರು. ಸದ್ಯ ಹಿಟ್​ಮ್ಯಾನ್​​  ತಂಡದ ಚುಕ್ಕಾಣಿ ಹಿಡಿದು 7 ತಿಂಗಳು ಕಳೆದಿದೆ. ಆದರೂ ಈವರೆಗೆ ರೋಹಿತ್ ಶರ್ಮಾ ವಿದೇಶಿ ನೆಲದಲ್ಲಿ ಒಮ್ಮೆಯೂ ತಂಡವನ್ನು ಮುನ್ನಡೆಸಿಲ್ಲ. ಬರೀ ತವರಿನಲ್ಲಷ್ಟೇ ತಂಡ ಮುನ್ನಡೆಸಿದ್ದಾರೆ. ಇಂತಹ ರೋಹಿತ್​​​ ಶರ್ಮಾಗೆ ಇದೀಗ ಮೊದಲ ವಿದೇಶಿ ಅಗ್ನಿಪರೀಕ್ಷೆ ಎದುರಾಗಿದೆ.

7 ತಿಂಗಳ ಬಳಿಕ ವಿದೇಶಿ ನೆಲದಲ್ಲಿ ಚುಕ್ಕಾಣಿ : 

ಇಂದಿನಿಂದ ಇಂಗ್ಲೆಂಡ್​ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಆರಂಭಗೊಳ್ಳಲಿದೆ. ಇದು ರೋಹಿತ್ ಶರ್ಮಾಗೆ (Rohit Sharma) ಹೊಸ ಟಾಸ್ಕ್. ಯಾಕಂದ್ರೆ  ಟೀಂ​​ ಇಂಡಿಯಾ ಪೂರ್ಣಪ್ರಮಾಣದ ಕ್ಯಾಪ್ಟನ್ ಆದ 7 ತಿಂಗಳ ಬಳಿಕ ರೋಹಿತ್ ಶರ್ಮಾ ಫಾರಿನ್​ ನೆಲದಲ್ಲಿ ಮೊದಲ ಬಾರಿ ಭಾರತ ಕ್ರಿಕೆಟ್‌ ತಂಡ ಮುನ್ನಡೆಸ್ತಿದ್ದಾರೆ. ಅದು ಬಲಿಷ್ಠ ಇಂಗ್ಲೆಂಡ್​​​​​​ ತಂಡದ ವಿರುದ್ಧ. ಹೀಗಾಗಿ ರೋಹಿತ್​ ಶರ್ಮಾಗೆ ಮೊದಲ ವಿದೇಶಿ ಸರಣಿನೇ ದೊಡ್ಡ ಸವಾಲೆನಿಸಿದೆ.

ರೋಹಿತ್​​ಗೆ ಈಗಾಗ್ಲೇ ಕ್ಯಾಪ್ಟನ್ ಆಗಿ ತವರಿನಲ್ಲಿ ಯಶಸ್ಸು ಗಳಿಸಿದ್ದೂ, ಒಂದು ಪಂದ್ಯದಲ್ಲೂ ಭಾರತ ಸೋತಿಲ್ಲ. ಹಿಟ್‌ಮ್ಯಾನ್ ಈಗಾಗ್ಲೆ ಗೆಲುವಿನ ತೋರಣ ಕಟ್ಟಿದ್ದಾರೆ. ಈಗ ಈ ಮ್ಯಾಜಿಕ್​​​​, ಆಂಗ್ಲರ ನಾಡಲ್ಲೂ ರಿಪೀಟ್ ಆಗೋದು ಕಠಿಣ ವೆನಿಸಿದೆ. ಯಾಕಂದ್ರೆ ಇಂಡಿಯನ್​ ಕಂಡಿಷನ್​​​ ಬೇರೆ, ಇಂಗ್ಲೆಂಡ್ ಕಂಡೀಷನ್ ಬೇರೆ. ಇಲ್ಲಿ ಅನುಭವ ಹೊಂದಿದ್ರೆ ಸಾಲದು, ಸಾಂಘಿಕ ಪ್ರದರ್ಶನ ಮೂಡಿ ಬರಬೇಕಿದೆ. ಆದ್ರೆ ತಂಡ ಆ ಕೊರತೆ ಎದುರಿಸ್ತಿದೆ.

ಸ್ವತಃ ಕ್ಯಾಪ್ಟನ್  ರೋಹಿತ್ ಶರ್ಮಾ ಬ್ಯಾಡ್​​ ಫಾರ್ಮ್​ ಸುಳಿಗೆ ಸಿಲುಕಿದ್ದಾರೆ. ಇವರ ಬ್ಯಾಟ್​​ನಿಂದ ಬಿಗ್ ಇನ್ನಿಂಗ್ಸ್ ಮೂಡಿ ಬರ್ತಿಲ್ಲ. ಇನ್ನು ತಂಡದ ಮಿಡಲ್ ಆರ್ಡರ್​​​​​​​ ಬ್ಯಾಟರ್ಸ್​ ಕೂಡ ಸ್ಥಿರ ಪ್ರದರ್ಶನ ನೀಡ್ತಿಲ್ಲ. ಇದರ ಜೊತೆ ಯಂಗ್​​ ಪ್ಲೇಯರ್ಸ್​ ತಂಡದಲ್ಲಿದ್ದು ನೈತಿಕ ಸ್ಥೈರ್ಯ ತುಂಬುವ ಕೆಲಸವನ್ನ ಕ್ಯಾಪ್ಟನ್ ರೋಹಿತ್ ಶರ್ಮಾ​ ಮಾಡಬೇಕಿದೆ. ಫೈನಲಿ ಸ್ವದೇಶಿ ಯಶಸ್ವಿ ಕ್ಯಾಪ್ಟನ್, ಫಾರಿನ್​​​​ನಲ್ಲಿ ಸಕ್ಸಸ್​ ಕಾಣ್ತಾರಾ ? ಇಲ್ಲ ಹಿಟ್​ಮ್ಯಾನ್​ ಕ್ಯಾಪ್ಟನ್ಸಿ ಸೂಪರ್ ಶೋ ಬರೀ ಭಾರತಕ್ಕಷ್ಟೇ ಸೀಮಿತವಾಗುತ್ತಾ ಅನ್ನೋದನ್ನು ಕಾದು ನೋಡಬೇಕು.

ಭಾರತ-ಇಂಗ್ಲೆಂಡ್ ನಡುವಿನ ಸೀಮಿತ ಓವರ್‌ಗಳ ಸರಣಿಯ ವೇಳಾಪಟ್ಟಿ

ಜುಲೈ 07 – ಮೊದಲ ಟಿ20- ಸೌಥಾಂಪ್ಟನ್- ರಾತ್ರಿ 10.30
ಜುಲೈ 09 – ಎರಡನೇ ಟಿ20- ಬರ್ಮಿಂಗ್‌ಹ್ಯಾಮ್- ಸಂಜೆ 7.00
ಜುಲೈ 10 – ಮೂರನೇ ಟಿ20 – ನಾಟಿಂಗ್‌ಹ್ಯಾಮ್‌- ಸಂಜೆ 7.00  

ಜುಲೈ 12 – ಮೊದಲ ಏಕದಿನ – ಲಂಡನ್ – ಸಂಜೆ 5.30
ಜುಲೈ 14 – ಎರಡನೇ ಏಕದಿನ – ಲಂಡನ್ – ಸಂಜೆ 5.30
ಜುಲೈ 17 – ಮೂರನೇ ಏಕದಿನ – ಮ್ಯಾಂಚೆಸ್ಟರ್ – ಮಧ್ಯಾಹ್ನ 3.30

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.! Twitter Facebook LinkedIn WhatsApp ಉಡುಪಿ: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ

ಅಂಕಣ