Gold Price: ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ; ಹೇಗಿದೆ ಇಂದಿನ ಚಿನ್ನ-ಬೆಳ್ಳಿಯ ದರ
Gold Price: ಆಗಸ್ಟ್ ತಿಂಗಳಲ್ಲಿ ಏರಿಳಿತದಲ್ಲಿದ್ದ ಚಿನ್ನದ ಬೆಲೆ ಇಂದು ಕೊಂಚ ಇಳಿಕೆ ಕಂಡಿದೆ. ವಿದೇಶಗಳಲ್ಲೂ ಸೋಮವಾರ ಕೊಂಚ ಇಳಿಕೆ ಕಂಡಿದ್ದ ಚಿನ್ನ ಭಾರತದಲ್ಲಿ ಯಥಾ ಸ್ಥಿತಿಯಲ್ಲಿತ್ತು. ಆದರೆ ಇಂದು ಕೊಂಚ ಇಳಿಕೆ ಕಂಡಿದೆ. ನಿನ್ನೆ ಏರಿಕೆಯಾಗಿದ್ದ ಬೆಳ್ಳಿ ಬೆಲೆ ಇಂದು ಯಥಾಸ್ಥಿತಿಯಲ್ಲಿದೆಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 54,450 ರುಪಾಯಿ (Gold Price) ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 59,400 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,690 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 54,450 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,550 ರುಪಾಯಿಯಲ್ಲಿ ಇದೆ
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 29ಕ್ಕೆ):
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 54,450 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 59,400 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 769 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 54,450 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 59,400 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 755 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 54,450 ರೂ
- ಚೆನ್ನೈ: 54,750 ರೂ
- ಮುಂಬೈ: 54,450 ರೂ
- ದೆಹಲಿ: 54,600 ರೂ
- ಕೋಲ್ಕತಾ: 54,450 ರೂ
- ಕೇರಳ: 54,450 ರೂ
- ಅಹ್ಮದಾಬಾದ್: 54,500 ರೂ
- ಜೈಪುರ್: 54,600 ರೂ
- ಲಕ್ನೋ: 54,600 ರೂ
- ಭುವನೇಶ್ವರ್: 54,450 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
- ಮಲೇಷ್ಯಾ: 2,830 ರಿಂಗಿಟ್ (50,238 ರುಪಾಯಿ)
- ದುಬೈ: 2147.50 ಡಿರಾಮ್ (48,309 ರುಪಾಯಿ)
- ಅಮೆರಿಕ: 590 ಡಾಲರ್ (48,750 ರುಪಾಯಿ)
- ಸಿಂಗಾಪುರ: 808 ಸಿಂಗಾಪುರ್ ಡಾಲರ್ (49,222 ರುಪಾಯಿ)
- ಕತಾರ್: 2,215 ಕತಾರಿ ರಿಯಾಲ್ (50,211 ರೂ)
- ಓಮನ್: 234.50 ಒಮಾನಿ ರಿಯಾಲ್ (50,326 ರುಪಾಯಿ)
- ಕುವೇತ್: 184.50 ಕುವೇತಿ ದಿನಾರ್ (49,419 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 7,550 ರೂ
- ಚೆನ್ನೈ: 8,000 ರೂ
- ಮುಂಬೈ: 7,690 ರೂ
- ದೆಹಲಿ: 7,690 ರೂ
- ಕೋಲ್ಕತಾ: 7,690 ರೂ
- ಕೇರಳ: 8,000 ರೂ
- ಅಹ್ಮದಾಬಾದ್: 7,690 ರೂ
- ಜೈಪುರ್: 7,690 ರೂ
- ಲಕ್ನೋ: 7,640 ರೂ
- ಭುವನೇಶ್ವರ್: 8,000 ರೂ