ಸೋಮವಾರ, ಏಪ್ರಿಲ್ 29, 2024
ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ; ಪ್ರಜ್ವಲ್ ರೇವಣ್ಣ ಜೊತೆಗೆ ಹೆಚ್​​ಡಿ ರೇವಣ್ಣ ವಿರುದ್ಧವೂ ಎಫ್ಐಆರ್‌ ದಾಖಲು..!-ಮಂಗಳೂರು ಲೋಕಸಭೆ 2024: ಎಲ್ಲರ ಚಿತ್ತ ಬೆಳ್ತಂಗಡಿ-ಮೂಡಬಿದ್ರಿ ಬಿಲ್ಲವ ಮತಗಳ ಕಡೆಗೆ . ಚುನಾವಣಾ ದಿಕ್ಕನ್ನು ನಿರ್ಧರಿಸಲಿದೆ ಬೆಳ್ತಂಗಡಿ -ಮೂಡಬಿದ್ರಿ !.-ಎಸ್.ಐ.ಟಿ ತನಿಖೆ ನಡೆಸುವಂತೆ ಮಹಿಳಾ ಆಯೋಗದಿಂದ ಸರ್ಕಾರಕ್ಕೆ ಪತ್ರ; ಜರ್ಮನಿಗೆ ಹಾರಿದ ಪ್ರಜ್ವಲ್‌ ರೇವಣ್ಣ!-ಮದುವೆ ಆಮಂತ್ರಣದಲ್ಲಿ ಚುನಾವಣಾ ಪ್ರಚಾರ : ನೀತಿ ಸಂಹಿತೆಯಡಿ ಪ್ರಕರಣ ದಾಖಲು-ನೋಟಾ, ಅತಿ ಹೆಚ್ಚು ಅಲ್ಪಸಂಖ್ಯಾತರ ಮತದಾನ, ಮೂಡಬಿದ್ರೆ- ಬೆಳ್ತಂಗಡಿಯಲ್ಲಿ ಬಿಲ್ಲವರ ಅತಿ ಹೆಚ್ಚು ಮತದ ಬಗ್ಗೆ ಕಾಂಗ್ರೆಸ್ ನಿರೀಕ್ಷೆ.ಆ ಮೂಲಕ ಗೆಲುವಿನ ಭರವಸೆ!-ಬಿಜೆಪಿಯ ಬಣ ರಾಜಕೀಯ, ನೋಟಾ, ಸತ್ಯಜಿತ್ , ಗ್ಯಾರೆಂಟಿ, ಬಿಲ್ಲವ ಟ್ರಂಪ್ ಕಾರ್ಡ್ , ಅಲ್ಪಸಂಖ್ಯಾತರ ಬೂತುಗಳ ಹೆಚ್ಚಿನ ಮತದಾನ ಸಹಾಯ ಪಡೆದು ಮಂಗಳೂರು ಲೋಕಸಭೆಯಲ್ಲಿ ಪದ್ಮರಾಜ್ ವಿಜಯ ಪತಾಕೆ ಹಾರಿಸಬಹುದೇ?-ಲೋಕಸಭೆ ಚುನಾವಣೆ; ರಾಜ್ಯದಲ್ಲಿ ಇಂದು 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ-ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಭಾರತೀಯ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲಿದೆ Citroen C3 Aircross 7 Seater ಕಾರು

Twitter
Facebook
LinkedIn
WhatsApp
Citroen C3 Aircross 7 Seater

Citroen C3 Aircross:  ಈಗ ಮಾರುಕಟ್ಟೆಗೆ ಹೊಸ ಏಳು ಸೀಟರ್ ಕಾರು ಪಾದರ್ಪಣೆ ಮಾಡುತ್ತಿದ್ದು ಈಗ ಅದರದ್ದೇ ಚರ್ಚೆ ಎಲ್ಲಾ ಕಡೆ ನಡೆಯುತ್ತಿದೆ. Citroen C3 Aircross7 Seater ಕಾರು ಅತಿ ಶೀಘ್ರದಲ್ಲೇ ಮಾರುಕಟ್ಟೆಗೆ ಪಾದರ್ಪಣೆ ಮಾಡುವಂತಹ ಸುದ್ದಿ ಕೇಳಿ ಬರುತ್ತಿದ್ದು, ಆಟೋಮೊಬೈಲ್ ಕ್ಷೇತ್ರಗಳಲ್ಲಿ ಇವುಗಳನ್ನು MPV ಸೆಗ್ಮೆಂಟ್ ಕಾರುಗಳು ಎಂಬುದಾಗಿ ಕೂಡ ಕರೆಯಲಾಗುತ್ತದೆ. 

Citroen ಸಂಸ್ಥೆ C3 ಹಾಗೂ C5 ಎನ್ನುವಂತಹ ಎರಡು ಹ್ಯಾಚ್ ಬ್ಯಾಕ್ ಕಾರುಗಳನ್ನು ಮಾರುಕಟ್ಟೆಗೆ ತರಲಿದೆ. Citroen C3 Aircross 7 Seater ಕಾರ್ C3 ಡಿಸೈನ್ ಅನ್ನು ಹೊಂದಿರಲಿದೆ ಎನ್ನುವಂತಹ ಮಾಹಿತಿ ಸಿಕ್ಕಿದೆ. ಇದರ ನೇರವಾದ ಕಾಂಪಿಟೇಶನ್ ಮಾರುತಿ ಸುಜುಕಿ ಎರ್ಟಿಗಾ ಕಾರಿನ ಜೊತೆಗೆ ಇರುತ್ತದೆ. ಇದು ಯಾವಾಗ ಲಾಂಚ್ ಆಗುತ್ತದೆ ಹಾಗೂ ಇದರ ಬೆಲೆ ಎಷ್ಟಾಗಿರಲಿದೆ ಏನು ಅಂತಹ ಮಾಹಿತಿಯನ್ನು ಇದುವರೆಗೂ ಕೂಡ ಕಂಪೆನಿ ಅಧಿಕೃತವಾಗಿ ಬಿಟ್ಟುಕೊಟ್ಟಿಲ್ಲ ಆದರೆ ಬನ್ನಿ ಇದರ ಬಗ್ಗೆ ಇರುವಂತಹ ಕೆಲವೊಂದು ವಿಶೇಷತೆಗಳನ್ನು ಸಂಪೂರ್ಣವಾಗಿ ತಿಳಿಯುವಂತಹ ಪ್ರಯತ್ನವನ್ನು ಮಾಡೋಣ.

ಟೆಸ್ಟಿಂಗ್ ನಲ್ಲಿ ಇದನ್ನು ನೋಡಿರುವ ಪ್ರಕಾರ ಇದರಲ್ಲಿ 17 ಇಂಚಿನ ಬದಲು 16 ಇಂಚಿನ ಅಲಾಯ್ ವೀಲ್ ಅಳವಡಿಸಿರುವುದು ಕಂಡುಬರುತ್ತದೆ. ಸಿಟ್ರಾನ್ ಕಂಪನಿಯ ಬೇರೆ ಕಾರುಗಳಿಗೆ ಹೋಲಿಸಿದರೆ ಇದು ಗಾತ್ರದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಕಂಡುಬರುತ್ತದೆ ಎಂಬುದಾಗಿ ತಿಳಿದು ಬಂದಿದೆ. ಕಾರಿನ ಒಳಗೆ ಸಿಗುವಂತಹ ಸ್ಪೇಸ್ ಕೂಡ ಸಖತ್ ದೊಡ್ಡದಾಗಿದ್ದು 7 ಸೀಟರ್ ನಿಮಗೆ ಆರಾಮದಾಯಕವಾಗಿ ಕೂರುವಂತಹ ಅವಕಾಶವನ್ನು ಕೂಡ ನೀಡುತ್ತದೆ. ಪ್ಲಾಸ್ಟಿಕ್ ಬಾಡಿ ಕ್ಲೈಡಿಂಗ್ ಗ್ಲಾಸ್ ಏರಿಯಾ ಹಾಗೂ ಇನ್ನು ಸಾಕಷ್ಟು ವಿಶೇಷತೆಗಳು ಹಾಗೂ ಡಿಸೈನ್ಗಳು ನೀವು ಈ ಕಾರಿನ ಮೇಲೆ ಕಾಣಬಹುದಾಗಿದೆ. ಈ ಕಾರಿನ ಗ್ರೌಂಡ್ ಕ್ಲಿಯರೆನ್ಸ್ ಕೂಡ ತುಂಬಾ ಚೆನ್ನಾಗಿದೆ ಎಂದು ಹೇಳಬಹುದು.

C3 ಕಾರಿನ ಹಾಗೆ ಕಾಣಿಸಿಕೊಳ್ಳುವಂತಹ ಈ ಕಾರು ಏಳು ಸೀಟರ್ ಜೊತೆಗೆ ದೊಡ್ಡ ಮಟ್ಟದ ಸ್ಪೇಸ್ ನೊಂದಿಗೆ ಮಾರುಕಟ್ಟೆಗೆ ಇಳಿಯುತ್ತಿದೆ ಎಂಬುದು ಮಾತ್ರ ಖಚಿತವಾಗಿದೆ. 

Citroen C3 Aircross 7 Seater ಕಾರಿನ ಬೆಲೆಯ ಕುರಿತಂತೆ ಇದುವರೆಗೂ ಕೂಡ ಕಂಪೆನಿ ಯಾವುದೇ ಮಾಹಿತಿಯನ್ನು ನೀಡಿಲ್ಲ ಆದರೆ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಈ ಕಾರು 10ರಿಂದ 15 ಲಕ್ಷ ರೂಪಾಯಿಗಳ ಬೆಲೆಯಲ್ಲಿ ಮಾರುಕಟ್ಟೆಗೆ ಇಳಿಯಬಹುದು ಎನ್ನುವಂತಹ ಮಾಹಿತಿ ಇದೆ.

ಇನ್ನು ಮೈಲೇಜ್ ಬಗ್ಗೆ ಮಾತನಾಡುವುದಾದರೆ 18- 20 ಕಿಲೋಮೀಟರ್ಗಳ ಆಸು ಪಾಸಿನಲ್ಲಿ ನಾವು ಪ್ರತಿ ಲೀಟರ್ಗೆ ಮೈಲೇಜ್ ಅನ್ನು ನಿರೀಕ್ಷಿಸಬಹುದಾಗಿದೆ ಎಂಬುದಾಗಿ ಮಾಧ್ಯಮ ಮೂಲಗಳು ತಿಳಿಸಿವೆ. ಇವು ಕೇವಲ ಊಹೆಗಳಾಗಿದ್ದು ನಿಜವಾದ ಅಂಕಿ ಅಂಶಗಳು ಮುಂದಿನ ದಿನಗಳಲ್ಲಿ ಲಾಂಚಿಂಗ್ ದಿನಾಂಕ ಹತ್ತಿರ ಬರುತ್ತಿದ್ದಂತೆ ಕಂಪನಿ ಅಧಿಕೃತವಾಗಿ ಪ್ರಕಟಣೆ ಮಾಡಲಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ