ದಕ ಲೋಕಸಭಾ ಕ್ಷೇತ್ರದಲ್ಲಿ ಕುತೂಹಲಕರ ಬೆಳವಣಿಗೆ: ಕಾಂಗ್ರೆಸ್ ನ ಬಹುತೇಕ ಸರ್ವೇಗಳಲ್ಲಿ ಸುಳ್ಯದ ಕಿರಣ್ ಬುಡ್ಲೇ ಗುತ್ತು ಪರ ಜನರ ಒಲವು!
Twitter
Facebook
LinkedIn
WhatsApp
ಮಂಗಳೂರು: ಲೋಕಸಭಾ ಚುನಾವಣೆ 2024 ಕಾಂಗ್ರೆಸ್ನ ಅಭ್ಯರ್ಥಿ ಮಂಗಳೂರಲ್ಲಿ ಯಾರಾಗಬಹುದು ಎಂಬ ಪ್ರಶ್ನೆಗೆ ಕುತೂಹಲಕರ ಉತ್ತರ ಈಗ ಲಭ್ಯವಾಗುತ್ತಿದೆ.
ಕಾಂಗ್ರೆಸ್ ನಡೆಸಿದ ಬಹುತೇಕ ಸರ್ವೇಗಳಲ್ಲಿ ಸುಳ್ಯ ಮೂಲದ ಯುವ ನಾಯಕ ಕಿರಣ್ ಕುಮಾರ್
ಬುಡ್ಲೆ ಗುತ್ತು ಪರವಾಗಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.
ಸುಳ್ಯ ಮೂಲದ ಯುವ ಒಕ್ಕಲಿಗ ನಾಯಕರಾಗಿರುವ ಕಿರಣ್ ಬುಡ್ಲೇ ಗುತ್ತು ಪರವಾಗಿ ಹಲವಾರು ಸರ್ವೆಗಳಲ್ಲಿ ವ್ಯಾಪಕ ವಲವು ವ್ಯಕ್ತವಾಗಿರುವುದು ಈಗ ದ. ಕನ್ನಡ ಕಾಂಗ್ರೆಸ್ನಲ್ಲಿ ಹೊಸ ಬೆಳವಣಿಗೆಯಾಗಿದೆ.