ಮುಂಜಾನೆ ಮಾತು–ಕೋಪಗೊಳ್ಳಬೇಡಿ. ಕೋಪ ಮಾನಸಿಕ ಆರೋಗ್ಯವನ್ನು ಏರುಪೇರು ಮಾಡುತ್ತದೆ.
ಮುಂಜಾನೆ ಮಾತು–ಕೋಪಗೊಳ್ಳಬೇಡಿ. ಕೋಪ ಮಾನಸಿಕ ಆರೋಗ್ಯವನ್ನು ಏರುಪೇರು ಮಾಡುತ್ತದೆ.
ಪಕ್ಕದ ರಾಜ್ಯಗಳಲ್ಲಿ ಭಾರೀ ಪ್ರಮಾಣದಲ್ಲಿ ಕೊರೊನಾ ಪ್ರಕರಣ ಏರಿಕೆ – ಮೂರನೇ ಅಲೆಯ ಆತಂಕದಲ್ಲಿ ಕರಾವಳಿ ಜಿಲ್ಲೆಗಳು.
ಕರ್ನಾಟಕದ ಪಕ್ಕದ ರಾಜ್ಯ ಕೇರಳದಲ್ಲಿ ಕೊರೊನಾ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿವೆ. ಕಳೆದ ಮೂರ್ನಾಲ್ಕು ದಿನಗಳಿಂದ ಪ್ರತಿನಿತ್ಯ ಸುಮಾರು 22 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದು, ದೇಶದಲ್ಲಿ ಒಟ್ಟಾರೆಯಾಗಿ ಕಾಣಸಿಗುತ್ತಿರುವ ಕೊರೊನಾ ಪ್ರಕರಣಗಳ ಅರ್ಧ ಪಾಲನ್ನು ಕೇರಳ ಭರಿಸುತ್ತಿದೆ ಎನ್ನುವುದು ಆತಂಕಕಾರಿ.
ಜಪಾನ್ ಸ್ಪರ್ಧಿಯನ್ನು ಸ್ವಂತ ನೆಲದಲ್ಲಿ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ ಪಿ.ವಿ ಸಿಂಧು.
ಜಪಾನ್ ಸ್ಪರ್ಧಿಯನ್ನು ಸ್ವಂತ ನೆಲದಲ್ಲಿ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ ಪಿ.ವಿ ಸಿಂಧು.
MRPL ಉದ್ಯೋಗದಲ್ಲಿ ಕರಾವಳಿ ಜನತೆಗೆ ಆದ ಅನ್ಯಾಯವನ್ನು ಲೋಕಸಭೆಯಲ್ಲಿ ಪ್ರಶ್ನಿಸಿದ ಹಾಸನ ಸಂಸದ ಪ್ರಜ್ವಲ್ ರೇವಣ್ಣ
ಮಂಗಳೂರಿನ MRPL ಕಂಪನಿಯಲ್ಲಿ ಉದ್ಯೋಗಾವಕಾಶಗಳು ಸ್ಥಳೀಯರಿಗೆ ನೀಡದೆ ಹೊರಗಿನವರಿಗೆ ನೀಡುತ್ತಿರುವ ವಿಷಯವನ್ನು ಸಂಸದ ಪ್ರಜ್ವಲ್ ರೇವಣ್ಣ ಬುಧವಾರ ಸಂಸತ್ ನಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದರು.
ಭಾರತಕ್ಕೆ ಇನ್ನೊಂದು ಪದಕ ಖಾತ್ರಿಪಡಿಸಿದ ಮಹಿಳಾ ಬಾಕ್ಸ್ ರ್
ಭಾರತದ ಪಾಲಿಗೆ ಇಂದು ಶುಭ ಶುಕ್ರವಾರ. ಮಹಿಳಾ ಬಾಕ್ಸಿಂಗ್ ಕ್ವಾರ್ಟರ್ ಫೈನಲ್‌ನಲ್ಲಿ ಲೊವ್ಲಿನಾ ಬೊರ್ಗೊಹೈನ್ ಚೈನೀಸ್ ತೈಪೆಯ ಚೆನ್ ನೀನ್-ಚಿನ್ ವಿರುದ್ದ 4-1 ಅಂತರದಲ್ಲಿ ಜಯಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
ಒಂದು ನಿಮಿಷದ ಮುಂದೆ ರಿಂಗ್ ಡ್ರೆಸ್ ಬದಲಾಯಿಸಲು ಯಾಕೆ ಹೇಳಿದಿರಿ?-ಮೇರಿಕೋಮ್ ಪ್ರಶ್ನೆ
ನಿನ್ನೆ ಫ್ಲೈವೇಯ್ಟ್ ಬಾಕ್ಸಿಂಗ್ ಪಂದ್ಯದಲ್ಲಿ ಸೋಲನುಭವಿಸಿ, ಒಲಿಂಪಿಕ್ಸ್ನಿಂದ ಹೊರಬಿದ್ದ ವರ್ಲ್ಡ್ ಚ್ಯಾಂಪಿಯನ್ ಮೇರಿ ಕೋಂ ಅವರು ತಮ್ಮ ಸೋ ಲಿನ ತೀರ್ಪಿನ ಬಗ್ಗೆ ಅನುಮಾನದ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ.
ಮಾಜಿ ಶಾಸಕ ಮಧುಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ.
ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಪುತ್ರ ಮಾಜಿ ಶಾಸಕ ಮಧುಬಂಗಾರಪ್ಪ ಇಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಜನ ಬಯಸಿದರೆ ಖಂಡಿತವಾಗಿಯೂ ರಾಜಕೀಯಕ್ಕೆ: ಅಭಿಷೇಕ್ ಅಂಬರೀಷ್
ನಟ ಅಭಿಷೇಕ್ ಅಂಬರೀಷ್ ಅವರು ಮುಂದಿನ ವಿಧಾನಸಭಾ ಚುನಾವಣೆಯ ಸ್ಪರ್ಧೆ ಮಾಡುವ ಬಗ್ಗೆ ಅಭಿಲಾಷೆ ವ್ಯಕ್ತಪಡಿಸಿದ್ದು, ಜನ ಬಯಸಿದ್ದಲ್ಲಿ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದಿದ್ದಾರೆ.
ಆಗಸ್ಟ್ 1ಕ್ಕೆ ಕಾರ್ನಿಕ ಕ್ಷೇತ್ರ ಶ್ರೀ ಪಣೋಲಿಬೈಲು ನಲ್ಲಿ ಅಗೆಲು ಸೇವೆ ಪುನರಾರಂಭ
ಆಗಸ್ಟ್ 1ಕ್ಕೆ ಕಾರ್ನಿಕ ಕ್ಷೇತ್ರ
ಶ್ರೀ ಪಣೋಲಿಬೈಲು ನಲ್ಲಿ ಅಗೆಲು ಸೇವೆ ಪುನರಾರಂಭ
ಕಾಣೆಯಾಗಿದ್ದ ಬಂಟ್ವಾಳದ ಯುವಕ ಕಾರ್ತಿಕ್ ಮೃತದೇಹ ದೇವಾಂದ ಬೆಟ್ಟು ರೈಲ್ವೆ ಹಳಿಯಲ್ಲಿ ತುಂಡಾಗಿ ಪತ್ತೆ!
ಬಂಟ್ವಾಳದ ಕಳ್ಳಿಗೆ ಗ್ರಾಮದ ಲಕ್ಷ್ಮಣ ಎಂಬವರ ಪುತ್ರ ಕಾರ್ತಿಕ್ ಕಾಣೆಯಾಗಿದ್ದು ಈ ಬಗ್ಗೆ ಹುಡುಕಾಟ ನಡೆಸಿದಾಗ ಪತ್ತೆಯಾಗಿರಲಿಲ್ಲ.