ಮಕ್ಕಳಿಗೆ ಕೊರೋನಾ ಲಸಿಕೆ ನೀಡುವ ಪ್ರಾಯೋಗಿಕ ಪರೀಕ್ಷೆ ನಡೆಸುತ್ತಿದೆ ಭಾರತ್ ಬಯೋಟೆಕ್
ನವದೆಹಲಿ: ಭಾರತ್ ಬಯೋಟೆಕ್ ಸಂಸ್ಥೆಯು ಕೊರೋನಾ ಲಸಿಕಾ ಪ್ರಯೋಗಗಳ ಭಾಗವಾಗಿ ಮುಂದಿನ ವಾರದಲ್ಲಿ 2 -6 ವರ್ಷದೊಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆಯ ಎರಡನೇ ಡೋಸ್ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಕಾಸರಗೋಡುನ ಕುಂಬಳೆಯ ನವ ವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ.
ನವ ವಿವಾಹಿತೆಯೋರ್ವಳು ಪತಿಮನೆಯ ಸ್ನಾನ ಗ್ರಹದಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕುಂಬಳೆ ಠಾಣಾ ವ್ಯಾಪ್ತಿಯ ಕಿದೂರಿನಲ್ಲಿ ನಡೆದಿದೆ.
ಮತ್ತೆ ದಿವ್ಯಾ ಉರುಡುಗ ಪರ ಆಟವಾಡಿದ್ರಾ ಅರವಿಂದ್ ಕೆಪಿ..?
ಆಗಾಗ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆಪಿ ಫೇವರ್ ಗೇಮ್ ಬಗ್ಗೆ ಸುದೀಪ್ ಎಚ್ಚರ ವಹಿಸುತ್ತಲೇ ಇದ್ದರೂ ನಿನ್ನೆಯ ಆಟದಲ್ಲಿ ಇದು ಮತ್ತೆ ಮರುಕಳಿಸಿದಂತೆ ಕಾಣುತ್ತಿದೆ.