ಮಠಾಧೀಶರುಗಳು ನಡೆದಾಡುವ ರಾಜಕಾರಣಿಗಳಂತೆ ವರ್ತಿಸಬಾರದು. ನಡೆದಾಡುವ ದೇವರು ಗಳಾಗಬೇಕು: ಎಚ್ ವಿಶ್ವನಾಥ್.
ಮಠಾಧೀಶರುಗಳು ನಡೆದಾಡುವ ರಾಜಕಾರಣಿಗಳಂತೆ ವರ್ತಿಸಬಾರದು. ನಡೆದಾಡುವ ದೇವರು ಗಳಾಗಬೇಕು: ಎಚ್ ವಿಶ್ವನಾಥ್.
ಗದ್ದೆಗಿಳಿದು ನಾಟಿಗೆ ಚಾಲನೆ ನೀಡಿದ ಮಾಜಿ ಮಂತ್ರಿ ರಮಾನಾಥ ರೈ.
ಕೃಷಿ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಕೃಷಿಯನ್ನು ಪ್ರೋತ್ಸಾಹಿಸುವುವ ದೃಷ್ಟಿಯಿಂದ ಆಲತ್ತೂರು ಲೋಕೇಶ್ ಸುವರ್ಣ ರವರ ಗದ್ದೆಯಲ್ಲಿ ನಾಟಿಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಸಚಿವ ಶ್ರೀರಾಮುಲುರನ್ನು ದಿಢೀರ್ ಕರೆಸಿಕೊಂಡ ಹೈಕಮಾಂಡ್.
ರಾಜ್ಯ ರಾಜಕೀಯದಲ್ಲಿ ನಿಗೂಢ ಬೆಳವಣಿಗೆ ನಡೆಯುತ್ತಿರುವ ಮಧ್ಯೆಯೇ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರಿಗೆ ಹೈಕಮಾಂಡ್ ನಿಂದ ಬುಲಾವ್
ಒನ್-ಡೇ ಮ್ಯಾಚ್ ಗೆದ್ದು ವಿಶ್ವ ದಾಖಲೆ ನಿರ್ಮಿಸಿದ ಟೀಂ ಇಂಡಿಯ
ಭಾರತ ತಂಡವು 2ನೇ ಒನ್-ಡೇ ಪಂದ್ಯದಲ್ಲಿಯೂ ಗೆಲುವು ಸಾಧಿಸಿದ್ದು, ಲಂಕಾ ವಿರುದ್ದದ ಏಕದಿನ ಟೂರ್ನಿಯನ್ನು ಗೆದ್ದುಕೊಂಡಿದೆ.
ಡೆಲ್ಟಾ ರೂಪಾಂತರ ಬಗ್ಗೆ ಎಚ್ಚರವಿರಲಿ’ – ಜೋ ಬಿಡೆನ್
ಅಮೇರಿಕಾದಲ್ಲಿ ಲಸಿಕಾ ಅಭಿಯಾನದ ಕಾರಣ ಕೊರೊನಾ ಸಾವಿನ ಸಂಖ್ಯೆ ಇಳಿಕೆಯಾಗಿದೆ. ಆದರೆ, ಜನತೆ ಕೊರೊನಾ ಸೋಂಕಿನ ಡೆಲ್ಟಾ ರೂಪಾಂತರ ತಳಿಯಿಂದ ಜಾಗರೂಕರಾಗಿರಬೇಕು ಎಂದು ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಎಚ್ಚರಿಸಿದ್ದಾರೆ.
ನಗ್ನವಾಗಿ ಆಡಿಷನ್ ಕೊಡಲು ಒತ್ತಾಯಿಸಿದ್ರು…! ಶಿಲ್ಪಾ ಪತಿ ರಾಜ್ ವಿರುದ್ಧ ಗಂಭೀರ ಆರೋಪ…!!
ಬಾಲಿವುಡ್ ನ ಶಾಕಿಂಗ್ ಬೆಳವಣಿಯೊಂದರಲ್ಲಿ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಪೋರ್ನ್ ವಿಡಿಯೋ,ಸಿನಿಮಾ ತಯಾರಿಕೆ ಆರೋಪದಡಿ ಬಂಧನಕ್ಕೊಳಗಾಗಿದ್ದಾರೆ.
ಡಿಆರ್‌ಡಿಒದಿಂದ ಬೀಟಾ ಟೈಟಾನಿಯಂ ಮಿಶ್ರಲೋಹ ಅಭಿವೃದ್ಧಿ
ಏರೋಸ್ಪೇಸ್ ಅಪ್ಲಿಕೇಶನ್‌ಗಳಿಗೆ ಸಂಕೀರ್ಣವಾದ ಘಟಕಗಳ ತಯಾರಿಕೆಗೆ ಬಳಸುವಂತ ಹೆಚ್ಚು ಸಾಮರ್ಥ್ಯದ ಬೀಟಾ ಟೈಟಾನಿಯಂ ಮಿಶ್ರಲೋಹವನ್ನು ಡಿಆರ್‌ಡಿಒ ದೇಶೀಯವಾಗಿ ಅಭಿವೃದ್ಧಿ ಮಾಡಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಕದ್ದಾಲಿಕೆ ಮೂಲಕ ಬಿಜೆಪಿ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಹೊರಟಿದೆ: ಸಿದ್ದರಾಮಯ್ಯ
ಕದ್ದಾಲಿಕೆ ಮೂಲಕ ಬಿಜೆಪಿ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಹೊರಟಿದೆ: ಸಿದ್ದರಾಮಯ್ಯ
ಬಿಗ್ ಬಾಸ್ ಕ್ಯಾಮರಾ ಮುಂದೆ ಮತ್ತೊಂದು ಬೇಡಿಕೆ ಇಟ್ಟ ಶುಭಾ ಪೂಂಜಾ!
ಬಿಗ್ ಬಾಸ್ ಕ್ಯಾಮರಾ ಮುಂದೆ ಮತ್ತೊಂದು ಬೇಡಿಕೆ ಇಟ್ಟ ಶುಭಾ ಪೂಂಜಾ!
ರಾಜ್ಯದಲ್ಲಿ 33 ಪಿಡಿಓಗಳ ವರ್ಗಾವಣೆ. ದಕ್ಷಿಣ ಕನ್ನಡದಲ್ಲಿ 18 ಪಿಡಿಒಗಳಿಗೆ ವರ್ಗಾವಣೆ. ಎಲ್ಲವೂ ಬಂಟ್ವಾಳ ತಾಲೂಕಿಗೆ ಸಂಬಂಧಪಟ್ಟದ್ದು!
ರಾಜ್ಯದಲ್ಲಿ 33 ಪಿಡಿಓಗಳ ವರ್ಗಾವಣೆ. ದಕ್ಷಿಣ ಕನ್ನಡದಲ್ಲಿ 19 ಪಿಡಿಒಗಳಿಗೆ ವರ್ಗಾವಣೆ. ಎಲ್ಲವೂ ಬಂಟ್ವಾಳ ತಾಲೂಕಿಗೆ ಸಂಬಂಧಪಟ್ಟದ್ದು!