ಪಶ್ಚಿಮ ಬಂಗಾಳದಲ್ಲಿ ಶಾಸನಬದ್ಧ ನಿಯಮಗಳು ಮೂಲೆಗುಂಪಾಗಿದೆ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ.
ಪಶ್ಚಿಮ ಬಂಗಾಳದಲ್ಲಿ ಆಡಳಿತಗಾರರ ನಿಯಮಗಳು ಚಾಲ್ತಿಯಲ್ಲಿದ್ದು, ಶಾಸನಬದ್ಧ ನಿಯಮಗಳು ಮೂಲೆಗುಂಪಾಗಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಕೋಲ್ಕತ್ತಾ ಹೈಕೋರ್ಟ್ಗೆ ವರದಿ ನೀಡಿದೆ.
ಕಾಸರಗೋಡು: ಐದು ವರ್ಷಗಳ ಹಿಂದೆ ನಡೆದ ಕಳವು ಪ್ರಕರಣ – ಆರೋಪಿ ಅರೆಸ್ಟ್
ಐದು ವರ್ಷಗಳ ಹಿಂದೆ ಮನೆಯ ಬೀಗ ಮುರಿದು ಕಳವು ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯೋರ್ವನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್ ?
ಕೊರೊನಾ ಸೋಂಕಿನ ಇಳಿಕೆಯ ಬೆನ್ನಲ್ಲೇ ರಾಜ್ಯದಲ್ಲಿ ಮೆಡಿಕಲ್ ಕಾಲೇಜುಗಳ ಆರಂಭಕ್ಕೆ ರಾಜ್ಯ ಸರಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಅರಬ್ಬಿ ಸಮುದ್ರ ವಾಯುಭಾರ ಕುಸಿತ; ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ಪೂರ್ವ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದಾದ್ಯಂತ ಇಂದಿನಿಂದ ಜು.18ರವರೆಗೆ ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿಯಲ್ಲಿ ವ್ಯಾಪಕ ಮಳೆಯಾಗಲಿದೆ
ಸುಬ್ರಹ್ಮಣ್ಯ: ಪತಿಗೆ ಪತ್ನಿಯ ನಗ್ನ ಫೋಟೊ, ವಿಡಿಯೋ ಕಳುಹಿಸಿದ ಮಾಜಿ ಪ್ರಿಯಕರ.
ಪತಿಯ ಮೊಬೈಲಿಗೆ ಪತ್ನಿಯ ನಗ್ನ ಫೋಟೋ ಬಂದು ಮದುವೆ ಮುರಿದುಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ನಡೆದಿದೆ.
‘ಫೇಸ್ ಬುಕ್ ಪೋಸ್ಟ್’ – ಸೌದಿ ಜೈಲಿನಿಂದ ಬಿಡುಗಡೆಯಾದ ಹರೀಶ್ ಬಂಗೇರಾ ಶೀಘ್ರ ತವರಿಗೆ.
‘ಫೇಸ್ ಬುಕ್ ಪೋಸ್ಟ್’ – ಸೌದಿ ಜೈಲಿನಿಂದ ಬಿಡುಗಡೆಯಾದ ಹರೀಶ್ ಬಂಗೇರಾ ಶೀಘ್ರ ತವರಿಗೆ.
ಅಫ್ಘಾನಿಸ್ತಾನ ಘರ್ಷಣೆಯಲ್ಲಿ ಭಾರತೀಯ ಫೋಟೊ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಸಾವು!
ಅಫ್ಘಾನಿಸ್ತಾನ ಘರ್ಷಣೆಯಲ್ಲಿ ಭಾರತೀಯ ಫೋಟೊ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಸಾವು!
ಕುಲಶೇಖರ ರೈಲ್ವೇ ಹಳಿ ಬಳಿ ಭಾರೀ ಭೂ ಕುಸಿತ – ರೈಲು ಸಂಚಾರ ವ್ಯತ್ಯಯ ಸಾಧ್ಯತೆ
ಕುಲಶೇಖರ ರೈಲ್ವೇ ಹಳಿ ಬಳಿ ಭಾರೀ ಭೂ ಕುಸಿತ – ರೈಲು ಸಂಚಾರ ವ್ಯತ್ಯಯ ಸಾಧ್ಯತೆ
ರಾಜ್ಯದ ಮಾಧ್ಯಮಗಳನ್ನು ಆರು ತಿಂಗಳಲ್ಲಿ ನಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತೇವೆ – ಅಣ್ಣಾಮಲೈ ವಿವಾದಾತ್ಮಕ ಹೇಳಿಕೆ
ರಾಜ್ಯದ ಮಾಧ್ಯಮಗಳನ್ನು ಆರು ತಿಂಗಳಲ್ಲಿ ನಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತೇವೆ – ಅಣ್ಣಾಮಲೈ ವಿವಾದಾತ್ಮಕ ಹೇಳಿಕೆ
ಮಗುವಿನ ರಕ್ಷಣೆಗೆ ದಾವಿಸಿದ 4 ಮಂದಿ ಸಾವು. 11 ಜನ ನಾಪತ್ತೆ!!
ಮಗುವಿನ ರಕ್ಷಣೆಗೆ ದಾವಿಸಿದ 4 ಮಂದಿ ಸಾವು. 11 ಜನ ನಾಪತ್ತೆ!!