ಮುಂಜಾನೆ ಮಾತು-ಸೋಲು ತಾತ್ಕಾಲಿಕ. ಸೋಲಿನಿಂದ ಕಂಗೆಡಬೇಕಿಲ್ಲ.
ಮುಂಜಾನೆ ಮಾತು-ಸೋಲು ತಾತ್ಕಾಲಿಕ. ಸೋಲಿನಿಂದ ಕಂಗೆಡಬೇಕಿಲ್ಲ.
ಭಾರತೀಯ ವಾಯುಪಡೆ ಕೇಂದ್ರದ ಮೇಲೆ ಡ್ರೋಣ್ ದಾಳಿಯ ತನಿಖೆ ನಡೆಸಲಿದೆ ಎನ್ಐಎ.
ಭಾರತೀಯ ವಾಯುಪಡೆ ಕೇಂದ್ರದ ಮೇಲೆ ನಡೆಸಲಾದ ಡ್ರೋಣ್ ದಾಳಿ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ನೀಡಲಾಗಿದೆ
ದ. ಕನ್ನಡದಲ್ಲಿ ಇನ್ನೂ ಇಳಿಯದ ಕೊರೋಣ.ಉಡುಪಿಯಲ್ಲಿ ಇಳಿದ ಕೊರೋನಾ .
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸಂಪೂರ್ಣವಾಗಿ ಇಳಿದಿಲ್ಲ. ಆದರೆ ಪಕ್ಕದ ಜಿಲ್ಲೆ ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಪ್ರಮಾಣ ದಿನೇ ದಿನೇ ಇಳಿಮುಖವಾಗುತ್ತಿದ್ದು ಇದು ನಾಗರಿಕರಲ್ಲಿ ಹರ್ಷ ತಂದಿದೆ.
ಭಾರತದಲ್ಲಿ 40,845 ಜನರಿಗೆ ಬ್ಲಾಕ್ ಫಂಗಸ್?
ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಭಾರತದಲ್ಲಿ ಇದೂವರೆಗೂ 40,845 ಬ್ಲಾಕ್ ಫಂಗಸ್ ಪ್ರಕರಣಗಳು ವರದಿಯಾಗಿವೆ.
ಯಡಿಯೂರಪ್ಪ, ಕುಮಾರಸ್ವಾಮಿ, ರಮನಾಥ ರೈ ಆಗ್ರಹಕ್ಕೆ ಮಣಿದು ಹೆಸರು ಬದಲಾವಣೆಯ ಕ್ರಮವನ್ನು ಕೈ ಬಿಟ್ಟ ಕೇರಳ ಸರಕಾರ.
ಗಡಿನಾಡ ಕರ್ನಾಟಕ ಪ್ರದೇಶವಾದ ಕಾಸರಗೋಡು ಜಿಲ್ಲೆಯ ಗ್ರಾಮಗಳ ಕನ್ನಡ ಹೆಸರನ್ನು ಮಲಯಾಳೀಕರಣ ಮಾಡುವಂತೆ ಕೇರಳ ಸರ್ಕಾರ ಆದೇಶಿಸಿಲ್ಲ ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಸ್ಪಷ್ಟನೆ ನೀಡಿದ್ದಾರೆ.
ಸಹೋದರರು, ಭಾವನ ಜತೆ ಸೇರಿ ಸ್ಕೆಚ್ ಹಾಕಿ ಪತಿಯನ್ನೇ ಹತೈಗೈದ ಪತ್ನಿ!
ಮನೆಯ ಬಳಿ ಬಂದ ಪತಿಯನ್ನು ಆತನ ಪತ್ನಿಯೇ ತನ್ನ ಸಹೋದರರು ಮತ್ತು ಭಾವನೊಂದಿಗೆ ಸೇರಿಕೊಂಡು ಚಾಕುವಿನಿಂದ ಇರಿದು ಹತ್ಯೆ
ರಾಜ್ಯದ ಭೂಪಟದಲ್ಲಿ ಶಿವಮೊಗ್ಗ ಮಾತ್ರ ಒಂದು ಜಿಲ್ಲೆಯೇ?: ಎಚ್ ಡಿ ರೇವಣ್ಣ.
ರಾಜ್ಯದ ಭೂಪಟದಲ್ಲಿ ಶಿವಮೊಗ್ಗ ಮಾತ್ರ ಜಿಲ್ಲೆ ಯೆ ಇಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಪ್ರಶ್ನಿಸಿದ್ದಾರೆ.
ನನ್ನೊಂದಿಗೆ ಚರ್ಚಿಸಿ ಎಸೆಸೆಲ್ಸಿ ದಿನಾಂಕ ನಿಗದಿ. ಸಿಎಂ ಯಡಿಯೂರಪ್ಪ ಟ್ವೀಟ್.
ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಪೂರ್ವಭಾವಿಯಾಗಿ ನನ್ನೊಂದಿಗೆ ಚರ್ಚಿಸಿ, SSLC ಪರೀಕ್ಷೆಗೆ ದಿನಾಂಕ ನಿಗದಿಪಡಿಸುವ ತೀರ್ಮಾನ ತೆಗೆದುಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಈ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತೆ ಲಸಿಕೆ. ಆ ವಿದ್ಯಾಸಂಸ್ಥೆಗಳು ಯಾವುದು ಗೊತ್ತೆ?
ದಕ್ಷಿಣ ಕನ್ನಡ ಜಿಲ್ಲೆಯ ಈ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತೆ ಲಸಿಕೆ. ಆ ವಿದ್ಯಾಸಂಸ್ಥೆಗಳು ಯಾವುದು
ಗೊತ್ತೆ?
ಉತ್ತರ ಪ್ರದೇಶದ ಪ್ರತಿ ಹಳ್ಳಿಯಲ್ಲೂ ಕನಿಷ್ಠ 10 ಮಂದಿ ಸಾವು. ಯೋಗಿ ವಿರುದ್ಧ ತಿರುಗಿಬಿದ್ದ ಬಿಜೆಪಿ ನಾಯಕರು!
ಪ್ರತಿ ಹಳ್ಳಿಯಲ್ಲೂ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. ಯೋಗಿ ಸರ್ಕಾರದ ವಿರುದ್ದ ಬಿಜೆಪಿ ನಾಯಕರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.