ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಸಂಚಲನ-ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸುವ ಹೇಳಿಕೆ!!
ಮುಂಬೈ:ಮಹಾರಾಷ್ಟ್ರದ ಕಾಂಗ್ರೆಸ್ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಇಚ್ಛೆಯನ್ನು ವ್ಯಕ್ತಪಡಿಸುತ್ತಿದೆ.
ಜಪಾನ್ ದೇಶದ ಜನಪ್ರಿಯ ಸ್ವೀಟ್-ಮೋಚಿ! ಇದರ ವಿಶೇಷತೆಗಳು ಏನು ಗೊತ್ತೆ?
ಜಪಾನ್ ದೇಶದಲ್ಲಿ ಮೋಚಿ ಎಂಬ ಸಿಹಿ ಜನಪ್ರಿಯ. ಕೊಡ ಸುಮಾರು 16 ವಿವಿಧ ಬಗೆಯ ಮೋಚಿ ಸಿಹಿಗಳು ಜಪಾನ್ನಲ್ಲಿ ಕಂಡುಬರುತ್ತವೆ.
ಸಕ್ಕರೆ ,ನೀರು ಮತ್ತು ಕಾರ್ನ್ಸ್ಟಾರ್ಚ್ ಗಳಿಂದ ಈ ಸಿಹಿಯನ್ನು ತಯಾರಿಸಲಾಗುತ್ತದೆ.
ವಿಶ್ವದಲ್ಲಿ ಅತಿ ಹೆಚ್ಚು ಚಾಕಲೇಟನ್ನು ಎಲ್ಲಿ ಸೇವಿಸುತ್ತಾರೆ ಗೊತ್ತೆ?
ಚಾಕಲೇಟ್ ವಿಶ್ವದಲ್ಲಿ ಖ್ಯಾತಿ ಹೊಂದಿದ ಒಂದು ಆಹಾರ ಪದಾರ್ಥ. ವಿಶ್ವದಲ್ಲಿ ಅತಿ ಹೆಚ್ಚು ಚಾಕಲೇಟನ್ನು ಸ್ವಿಜರ್ಲ್ಯಾಂಡ್ ನ ಜನರು ತಿನ್ನುತ್ತಾರೆ.
ವಿಶ್ವದ 6 ರಾಷ್ಟ್ರದಲ್ಲಿ ರಬ್ಬರ್ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಅದರಲ್ಲಿ ಭಾರತದ ಸ್ಥಾನ ಏನು ಗೊತ್ತೆ?
ವಿಶ್ವದ ಪ್ರಮುಖ 6 ರಾಷ್ಟ್ರಗಳಲ್ಲಿ ರಬ್ಬರ್ ಅನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ. ಅದು ಕೂಡ ಏಷ್ಯಾಖಂಡದ ರಾಷ್ಟ್ರಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ.
ವಿಶ್ವನಾಥ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ-ಎಸ್ಆರ್ ವಿಶ್ವನಾಥ್ ವಾಗ್ದಾಳಿ.
ಮಾಜಿ ಸಚಿವ ಅಡಗೂರು ವಿಶ್ವನಾಥ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿಯವರ ಕಾರ್ಯದರ್ಶಿ ಶಾಸಕ ಎಸ್ಆರ್ ವಿಶ್ವನಾಥ್ ,ವಿಶ್ವನಾಥ್ ವಿರುದ್ಧ
ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಸರಿಯಿಲ್ಲ ಬದಲಾಯಿಸಿ ಎಂದ ವಿಶ್ವನಾಥ್. ಸರಿ ವಿಶ್ವನಾಥ್ ಇಲ್ಲ ಎಂದ ರೇಣುಕಾಚಾರ್ಯ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ ಮನಬಂದಂತೆ ಮಾತನಾಡಿದ್ದಾರೆ.
ವಿಶ್ವದ ನಯನಮನೋಹರ ಸರೋವರ ನಯಾಗರ ಫಾಲ್ಸ್!!
ನಯಾಗರ ಫಾಲ್ಸ್! ಆಶ್ಚರ್ಯ ಹುಟ್ಟಿಸುವ ವಿಶ್ವದ ನಯನಮನೋಹರ ಜಲಪಾತ. ಕೆನಡಾ ಮತ್ತು ನ್ಯೂಯಾರ್ಕಿನ ನಡುವೆ ಬರುವ ಈ ಜಲಪಾತ ವಿಶ್ವದಲ್ಲಿ ಖ್ಯಾತಿ ಹೊಂದಿದ ಜಲಪಾತಗಳಲ್ಲಿ ಪ್ರಮುಖ ಸ್ಥಾನ ಪಡೆಯುತ್ತದೆ.
ಭೀಕರ ಪ್ರವಾಹಕ್ಕೆ ನೇಪಾಳದಲ್ಲಿ 7 ಮಂದಿ ಸಾವು. ಹಲವಾರು ಮಂದಿ ಕಣ್ಮರೆ.
ನೆರೆಯ ನೇಪಾಳದಲ್ಲಿ ಸುರಿಯುತ್ತಿರುವ ಭಾರಿ ಮಳೆ ಮತ್ತು ಮೇಘಸ್ಫೋಟದಿಂದಾಗಿ ಭಾರಿ ಪ್ರವಾಹ ಉಂಟಾಗಿದ್ದು, ದುರಂತದಲ್ಲಿ 7 ಮಂದಿ ಸಾವನ್ನಪ್ಪಿದ್ದು ಹಲವರು ನಾಪತ್ತೆಯಾಗಿದ್ದಾರೆ.
ಬಡವರು ಕೋವಿಡ್ ಚಿಕಿತ್ಸೆಗಾಗಿ ಮಾಡಿದ ವೆಚ್ಚವನ್ನು ಹಿಂದಿರುಗಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದ ಡಿ.ಕೆ ಶಿವಕುಮಾರ್.
ಕೋವಿಡ್ ಸಂದರ್ಭದಲ್ಲಿ ಜನಸಾಮಾನ್ಯರು ಮಾಡಿದ ಚಿಕಿತ್ಸಾ ವೆಚ್ಚವನ್ನು ಈ ಕೂಡಲೇ ಹಿಂತಿರುಗಿಸಬೇಕೆಂದು ಸರ್ಕಾರವನ್ನು ಕೆಪಿಸಿಸಿ ರಾಜ್ಯ ಅಧ್ಯಕ್ಷ ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ.
ದೇಶದಲ್ಲಿ ಐದು ರಾಜ್ಯಗಳಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಅದರಲ್ಲಿ ಕರ್ನಾಟಕದ ಪಾಲು ಎಷ್ಟು ಗೊತ್ತೆ?
ದೇಶದ ಐದು ರಾಜ್ಯಗಳಲ್ಲಿ ಅಡಿಕೆಯನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ. ಅವುಗಳಲ್ಲಿ ಕರ್ನಾಟಕ, ಅಸ್ಸಾಂ, ಕೇರಳ, ಮೇಘಲಯ, ತಮಿಳುನಾಡು ಸೇರಿವೆ.