ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ-ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ ಡಿವಿ ಸದಾನಂದಗೌಡ!
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿರುವಂತೆ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿಗೂ ಮುನ್ನ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿರುವುದು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ದೇಹದಲ್ಲಿ ಇನ್ಸುಲಿನ್ ಶಕ್ತಿಯನ್ನು ವೃದ್ಧಿಸುವ ಅಪೂರ್ವ ಹಣ್ಣು ಪ್ಯಾಷನ್ ಫ್ರೂಟ್!
ಕೆಲವೊಂದು ಸಂಶೋಧನೆಗಳು ಪ್ಯಾಷನ್ ಫ್ರೂಟ್ ದೇಹದಲ್ಲಿ ಇನ್ಸುಲಿನ್ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ವರದಿ ಮಾಡಿದೆ. ಈ ರೀತಿ ಅಪೂರ್ವ ಇನ್ಸುಲಿನ್ ಶಕ್ತಿಯನ್ನು ಒದಗಿಸುವ ಪ್ಯಾಷನ್ ಫ್ರೂಟ್ ವಿಶ್ವಾದ್ಯಂತ ಬಹಳಷ್ಟು ಖ್ಯಾತಿ ಹೊಂದಿರುವ ಹಣ್ಣುಗಳಲ್ಲಿ ಒಂದಾಗಿದೆ
ಮುಂಜಾನೆ ಮಾತು–ಜೀವನಕ್ಕೆ ಗುರಿಯಿರಲಿ, ಸಕರಾತ್ಮಕ ಚಿಂತನೆ ಮನಸ್ಸಿನಲ್ಲಿ ಇರಲಿ.
ಜೀವನಕ್ಕೆ ಗುರಿ ಎಂಬುದು ಬಹಳಷ್ಟು ಅವಶ್ಯಕ. ಗುರಿಯಿಲ್ಲದ ಜೀವನ ನಾವಿಕನಿಲ್ಲದ ಹಡಗಿನಂತೆ.
ನಕಲಿ ಟ್ವಿಟ್ಟರ್ ಅಕೌಂಟ್ ಗಳ ವಿರುದ್ಧ ಶುರುವಾಗಿದೆ ಟ್ವಿಟರ್ ಸಮರ!! ಹಲವರಿಗೆ ಆತಂಕ.
ನವದೆಹಲಿ: ಕೇಂದ್ರ ಸರಕಾರದ ಐಟಿ ನೀತಿ ಅನುಷ್ಠಾನ ಮಾಡಲು ಟ್ವಿಟರ್ ಮುಂದಾಗಿದೆ ಎನ್ನಲಾಗಿದೆ.
ಮುಂಜಾನೆ ಮಾತು–ಚಿಂತೆ ಬಿಡಿ. ಜೀವನದ ಸವಾಲನ್ನು ಎದುರಿಸಲು ಸಿದ್ಧವಾಗಿ.
ಜೀವನ ಎಂಬುದು ಒಂದು ದೊಡ್ಡ ಸವಾಲು. ಅದರಲ್ಲಿ ಯಶಸ್ಸು ಕಾಣುವುದು ಇನ್ನೊಂದು ದೊಡ್ಡ ಸವಾಲು.
ಪೊಲೀಸ್ ಠಾಣೆ ನಿರ್ಮಿಸಲು ಅರ್ಜಿ ಹಿಡಿದು ಗೃಹ ಸಚಿವರ ಭೇಟಿ ಮಾಡಿದ ಎಚ್.ಡಿ.ರೇವಣ್ಣ!
ಬಸವರಾಜ ಬೊಮ್ಮಾಯಿ ನಮ್ಮ ಹಳೆಯ ಸ್ನೇಹಿತ. ನಮ್ಮ ಪಕ್ಷದಲ್ಲಿ ಇದ್ದವರು. ರಾಜಕೀಯದ ಬಗ್ಗೆ ಚರ್ಚೆ ನಡೆಸಿಲ್ಲ ಎಂದು ಮಾಜಿ ಸಚಿವ, ಜೆಡಿಎಸ್ ನಾಯಕ ಎಚ್. ಡಿ. ರೇವಣ್ಣ ಹೇಳಿದರು.
ಉಡುಪಿಯ ಒತ್ತಿನೆಣೆಯಲ್ಲಿ ಭೀಕರವಾಗಿ ಕುಸಿದ ಗುಡ್ಡ!!
ಭಾರೀ ಮಳೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಒತ್ತಿನೆಣೆಯಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.
ಜೂನ್ 21ರಿಂದ ವಿಶ್ವ ಪ್ರಸಿದ್ಧ ಪ್ರವಾಸಿ ಸ್ಥಳ ಹಂಪಿ ಪ್ರವಾಸಿಗರಿಗೆ ತೆರವು.
ವಿಶ್ವ ಪ್ರಸಿದ್ಧ ಪ್ರವಾಸಿ ಸ್ಥಳ ಹಂಪಿಯನ್ನು ಜೂನ್ 21ರಿಂದ ಪ್ರವಾಸಿಗರಿಗೆ ಮುಕ್ತ ಮಾಡಲು ಸರ್ಕಾರ ನಿರ್ಧರಿಸಿದೆ.
ವಿಮಾನ ಉತ್ಪಾದಿಸುವ ಬಹುದೊಡ್ಡ ಕಂಪನಿ ಬೋಯಿಂಗ್!
ವಿಶ್ವದಲ್ಲಿ ವಿಮಾನ ಉತ್ಪಾದಿಸುವ ಬಹುದೊಡ್ಡ ಕಂಪನಿ ಬೋಯಿಂಗ್. 1916 ರಲ್ಲಿ ಆರಂಭವಾದ ಇದು ವಿಶ್ವದಲ್ಲಿ ಅತಿ ಹೆಚ್ಚು ವಿಮಾನಗಳನ್ನು ಉತ್ಪಾದಿಸಿದ ಸಂಸ್ಥೆ.
ಐಟಿ ನೀತಿಯನ್ನು ಅನುಷ್ಠಾನ ಮಾಡಲು ಟ್ವಿಟರ್ ಗೆ ಹಲವು ಅವಕಾಶಗಳನ್ನು ನೀಡಲಾಗಿದೆ, ಆದರೆ ಅದು ಅನುಷ್ಠಾನ ಮಾಡಿಲ್ಲ: ರವಿಶಂಕರ್ ಪ್ರಸಾದ್.
ದೇಶದಲ್ಲಿ ಹೊಸದಾಗಿ ಜಾರಿಗೆ ಬಂದಿರುವ ಐಟಿ ನೀತಿಯನ್ನು ಅನುಷ್ಠಾನ ಸಲು ಟ್ವಿಟರ್ ಗೆ ಹಲವು ರೀತಿಯ ಅವಕಾಶಗಳನ್ನು ನೀಡಲಾಗಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.