ಚೀನಾ, ಅಮೆರಿಕ, ಜಪಾನ್, ಜರ್ಮನಿ, ಭಾರತ ವಿಶ್ವದ 5 ಅತ್ಯಧಿಕ ಕಾರು ಉತ್ಪಾದಿಸುವ ರಾಷ್ಟ್ರಗಳು!!
ವಿಶ್ವದಲ್ಲಿ ಕಾರಿನ ಬಳಕೆ ಹೆಚ್ಚಾಗುತ್ತಲೆ ಹೋಗುತ್ತಿದೆ. ಅಂಕಿ-ಅಂಶಗಳ ಪ್ರಕಾರ ಚೀನಾ ಅತಿ ಹೆಚ್ಚು ಕಾರನ್ನು ಉತ್ಪಾದಿಸುತ್ತಿದೆ ಎಂದು ತಿಳಿದುಬಂದಿದೆ.
ಜಪಾನ್ ಯಾವ ಎಲ್ಲ ಮೊಬೈಲ್ ಬ್ರಾಂಡ್ ಗಳನ್ನು ಉತ್ಪಾದಿಸುತ್ತದೆ ಗೊತ್ತೆ?
ಜಪಾನ್ ಉತ್ಪಾದನೆಗೆ ಹೆಸರುವಾಸಿಯಾದ ರಾಷ್ಟ್ರ. ಅದರಲ್ಲೂ ಚೀನಾದ ನಂತರ ಮೊಬೈಲ್ ಉತ್ಪಾದನೆಯಲ್ಲಿ ಜಪಾನ್ ಮುಖ್ಯ ಸ್ಥಾನ ಪಡೆಯುತ್ತದೆ.
ಮಂಗಳಮುಖಿಯರಿಗೆ ಸೇವಾಂಜಲಿ-ಆಶ್ರಯಹಸ್ತ ಕಿಟ್ ವಿತರಣೆ
ಮಂಗಳಮುಖಿಯರಿಗೆ ಸೇವಾಂಜಲಿ-ಆಶ್ರಯಹಸ್ತ ಕಿಟ್ ವಿತರಣೆ
ಜಿಐ ಟ್ಯಾಗ್ ಪಡೆದ ಖ್ಯಾತ ನಂಜನಗೂಡು ಬಾಳೆ ಹಣ್ಣಿನ ವಿಶೇಷತೆ ಗೊತ್ತೆ?
ಜಾಗ್ರಫಿಕಲ್ ಇಂಡಿಕೇಶನ್ ನಲ್ಲಿ ಸ್ಥಾನ ಪಡೆದ ನಂಜನಗೂಡು ಬಾಳೆಹಣ್ಣು, ನಂಜನಗೂಡು ರಸಬಾಳೆ ಹಣ್ಣು ಎಂದೇ ಖ್ಯಾತವಾಗಿದೆ.
ವಿಶ್ವದ ಪೈನಾಪಲ್ ಬೆಳೆಯುವ ರಾಜಧಾನಿ ಕೋಸ್ಟರಿಕಾ!! ಭಾರತಕ್ಕಿದೆ ಐದನೇ ಸ್ಥಾನ!
ವಿಶ್ವದಲ್ಲಿ ಅತಿ ಹೆಚ್ಚು ಫೈನಾಫಲ್ ಬೆಳೆಯುವ ರಾಷ್ಟ್ರಗಳಲ್ಲಿ ಕೋಸ್ಟಾ ರಿಕ ಮುಂಚೂಣಿಯಲ್ಲಿದೆ. ಅದು ವಿಶ್ವದಲ್ಲಿ ವಾರ್ಷಿಕವಾಗಿ 2.930 ಟನ್ ಪೈನಾಪಲ್ ಅನ್ನು ಬೆಳೆಯುತ್ತದೆ.
ನಾವು ಬೆಳೆಯಬಹುದು ಡ್ರ್ಯಾಗನ್ ಫ್ರೂಟ್!
ಥೈಲ್ಯಾಂಡ್, ವಿಯೆಟ್ನಾಮ್, ಇಸ್ರೇಲ್ ,ಶ್ರೀಲಂಕಾ ದೇಶಗಳಲ್ಲಿ ಜನಪ್ರಿಯವಾಗಿರುವ ಡ್ರ್ಯಾಗನ್ ಫ್ರೂಟ್ ಅನ್ನು ನಾವು ಬೆಳೆಯಬಹುದು.
ಅಪಘಾತದಲ್ಲಿ ನಟ ಸಂಚಾರಿ ವಿಜಯ್ ಗೆ ಗಂಭೀರ ಗಾಯ
ಅಪಘಾತದಲ್ಲಿ ನಟ ಸಂಚಾರಿ ವಿಜಯ್ ಗೆ ಗಂಭೀರ ಗಾಯ
ಬಿಜೆಪಿ ಅಧಿಕಾರಕ್ಕೆ ಬಂದು ಜನರು ಎಲ್ಲದಕ್ಕೂ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ: ಡಿಕೆ ಶಿವಕುಮಾರ್.
ಬಿಜೆಪಿ ಅಧಿಕಾರಕ್ಕೆ ಬಂದು ಜನಸಾಮಾನ್ಯರು ಎಲ್ಲದಕ್ಕೂ ಸರತಿಸಾಲಿನಲ್ಲಿ ನಿಲ್ಲುವಂತಾಗಿದೆ. ಇದು ಬಿಜೆಪಿ ಸರಕಾರದ ಸಾಧನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಾಕಿಸ್ತಾನದ ಪರ ಎಂಬುದು ಸ್ಪಷ್ಟ-ನಳಿನ್ ಕುಮಾರ್ ಕಟೀಲ್ ಗಂಭೀರ ಆರೋಪ.
ಕಾಂಗ್ರೆಸ್ ಪದೇಪದೇ ಪಾಕಿಸ್ತಾನದ ಪಾರಾಗಿದ್ದೇನೆ ಎಂಬ ರೀತಿಯಲ್ಲಿ ವರ್ತಿಸುತ್ತಿದೆ, ಕಾಂಗ್ರೆಸ್ ಪಕ್ಷದ ಹಿರಿಯ ನೇತಾರ ದಿಗ್ವಿಜಯ್ ಸಿಂಗ್ ಅವರು, ಕಾಂಗ್ರೆಸ್ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಜಮ್ಮು- ಕಾಶ್ಮೀರಕ್ಕೆ 370ನೇ ವಿಧಿಯಡಿ ವಿಶೇಷ ಸ್ಥಾನಮಾನ ಕೊಡುವ ಮಾತನ್ನಾಡಿದ್ದು, ಇದು ಕಾಂಗ್ರೆಸ್ ಟೂಲ್‍ಕಿಟ್‍ನ ಇನ್ನೊಂದು ಭಾಗವಾಗಿದೆ
ಕಳೆದ 38 ದಿನಗಳಿಂದ ನಿರಾಶ್ರಿತರಿಗೆ, ರೋಗಿಗಳಿಗೆ ಉಚಿತ ಊಟ ವಿತರಿಸುತ್ತಿರುವ ಅಲ್ ಅಮೀನ್ ಹೆಲ್ಪ್ ಲೈನ್ ತಂಡ
ಕೊರೋನ ಸಂದರ್ಭದಲ್ಲೂ ತಮ್ಮ ಜಾತಿ, ಧರ್ಮ, ಮತ ಭೆೇದ ಬಿಟ್ಟು ಮಾನವಕುಲ ಒಂದೇ ಎಂದು ಭಾವಿಸಿ ಆಹಾರವಿಲ್ಲದೆ ಬದುಕು ದೂಡುತ್ತಿರುವ ನಿರ್ಗತಿಕರ ಹೊಟ್ಟೆ ತುಂಬಿಸುವ ಕೆಲಸವನ್ನು ಮೂಡಬಿದ್ರೆಯ ಅಲ್ ಅಮೀನ್ ಹೆಲ್ಪ್ ಲೈನ್ ತಂಡದವರು ಕಳೆದ 19 ದಿನಗಳಿಂದ ದಿನನಿತ್ಯ ಮಾಡುತ್ತಿರುವುದು ಮಾನವೀಯ ಮೌಲ್ಯಕ್ಕೆ ಸಾಕ್ಷಿಯಾಗಿದೆ.