ಮುಂಜಾನೆ ಮಾತು-ಮಾನವೀಯ ಗುಣಗಳಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.
ಮನುಷ್ಯ ಜೀವಿ ಆರೋಗ್ಯವನ್ನು ಬಯಸುವುದು ಸಹಜ. ಆದರೆ ಆರೋಗ್ಯ ವೃದ್ಧಿಸಲು ಮನುಷ್ಯನ ಮಾನಸಿಕ ಪರಿಸ್ಥಿತಿಯು ಚೆನ್ನಾಗಿರಬೇಕು.
ಮುಂಜಾನೆ ಮಾತು–ಯಶಸ್ಸಿನತ್ತ ಯೋಚಿಸಿ. ವಿಫಲತೆಯ ಬಗ್ಗೆ ಚಿಂತಿಸಬೇಡಿ.
ಜೀವನ ಎಂಬುದು ಒಂದು ದೊಡ್ಡ ಸವಾಲು. ಅದರಲ್ಲಿ ಯಶಸ್ಸು ಕಾಣುವುದು ಇನ್ನೊಂದು ದೊಡ್ಡ ಸವಾಲು.
ವರಸೆ ಬದಲಿಸಿದ ರಾಮದೇವ್. ಡಾಕ್ಟರ್ಗಳನ್ನು ದೇವದೂತರು ಎಂದ ರಾಮದೇವ್
ನವದೆಹಲಿ: ಡಾಕ್ಟರ್ ಗಳ ಬಗ್ಗೆ ಕಟುವಾಗಿ ಟೀಕಿಸಿದ್ದ ಯೋಗಗುರು ರಾಮದೇವ್ ಈಗ ತನ್ನ ಮಾತನ್ನು ಬದಲಾಯಿಸಿ ಬೇರೆ ಹೇಳಿಕೆ ನೀಡಿದ್ದಾರೆ.
ಉಡುಪಿ ಅನ್ಲಾಕ್ ಪ್ರಕ್ರಿಯೆಯಲ್ಲಿ ಕೆಲವೊಂದು ಚಟುವಟಿಕೆಗಳಿಗೆ ಮಾತ್ರ ನಿರ್ಬಂಧ ತೆರವು-ಜಿಲ್ಲಾಧಿಕಾರಿ ಮಾಹಿತಿ.
ಉಡುಪಿ: ಜಿಲ್ಲೆಯಲ್ಲಿ ಜೂ.14 ರ ಬೆಳಗ್ಗೆ 6 ಗಂಟೆಯಿOದ ಕೋವಿಡ್ ನಿಯಂತ್ರಣಕ್ಕೆ ವಿಧಿಸ ಲಾಗಿದ್ದ ಕೆಲವು ನಿರ್ಬಂಧಗಳನ್ನು ತೆರವುಗೊಳಿಸಲಿದ್ದು, ಈ ಸಂದರ್ಭದಲ್ಲಿ ಸರ್ಕಾರ ಸೂಚಿಸಿರುವ
ಚಟುವಟಿಕೆಗಳನ್ನು
ಹೊರತುಪಡಿಸಿ, ಇತರೆ ಚಟುವಟಿಕೆಗಳನ್ನು ಕೈಗೊಂಡರೆ ಅಂತಹವರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು
ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ
ಪಂಜಾಬ್ ಕಾಂಗ್ರೆಸ್ ನಲ್ಲಿ ತೀವ್ರಗೊಂಡ ಆಂತರಿಕ ಬಿಕ್ಕಟ್ಟು.
ಅಮೃತಸರ:ಪಂಜಾಬ್ ಕಾಂಗ್ರೆಸ್‌ನಲ್ಲಿ ಆಂತರಿಕ ಬೇಗುದಿ ಶಮನಕ್ಕಾಗಿ ಪಕ್ಷದ ಹೈಕಮಾಂಡ್ ಕಸರತ್ತು ನಡೆಸುತ್ತಿದೆ. ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಚಿಸಿದ್ದ ಕಾಂಗ್ರೆಸ್ ಸಮಿತಿಯು ಪಕ್ಷದ ಶಾಸಕರು ಮತ್ತು ರಾಜ್ಯದ ಮುಖಂಡರ ಜೊತೆ ಕೆಲವು ದಿನಗಳ ಹಿಂದೆ ಸಭೆ ನಡೆಸಿತ್ತು
ಕೇಂದ್ರದ ವಿರುದ್ಧ ಜೈವಿಕ ಅಸ್ತ್ರ ಆರೋಪ-ಲಕ್ಷದ್ವೀಪದ ನಟಿ ವಿರುದ್ಧ ದೇಶದ್ರೋಹದ ದೂರು ದಾಖಲು.
ಕೋವಿಡ್ ನಿರ್ವಹಣೆಯಲ್ಲಿ ವಿಫಲವಾದ ಕೇಂದ್ರ ಸರ್ಕಾರ, ಕೇಂದ್ರಾಳಡಳಿತ ಪ್ರದೇಶವಾದ ಲಕ್ಷದ್ವೀಪದ ಮೇಲೆ ಜೈವಿಕ ಅಸ್ತ್ರ ಪ್ರಯೋಗಿಸಿದೆ ಎಂದು ಆರೋಪಿಸಿದ್ದ ನಟಿ ಆಯಿಷಾ ಸುಲ್ತಾನಾ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿದೆ.
ಕರಾವಳಿಯಲ್ಲಿ 55 ರೂ.ಮುಟ್ಟಿದ ತೆಂಗಿನ ಕಾಯಿ ದರ!!
ಕರಾವಳಿಯಲ್ಲಿ ತೆಂಗಿನ ಕಾಯಿ ದರ ವಿಪರೀತ ಏರಿಕೆ ಕಂಡಿದೆ. ಮೊದಲು ಒಂದು ತೆಂಗಿನಕಾಯಿ 25 ಇದ್ದ ದರ ಈಗ 55 ರೂಪಾಯಿಗೆ ಏರಿಕೆಯಾಗಿದೆ.
ಪೀಸು ಕಟ್ಟುವಂತೆ ಒತ್ತಾಯ ಮಾಡಿದರೆ ಶಾಲೆಗಳ ವಿರುದ್ಧ ಕಠಿಣ ಕ್ರಮ-ಸಿಎಂ ಎಚ್ಚರಿಕೆ.
ಶಾಲಾ ಮಕ್ಕಳ ಪೀಸು ಕಟ್ಟುವಂತೆ ಒತ್ತಾಯ ಮಾಡಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಶಾಲೆಗಳಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸ್ವಲ್ಪ ಎಚ್ಚರಿಕೆ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ-ಆರೋಗ್ಯ ಸಚಿವ ಸುಧಾಕರ್ ಎಚ್ಚರಿಕೆ.
ಆರೋಗ್ಯ ಸಚಿವ ಸುಧಾಕರ್ ಹೇಳಿಕೆ ಒಂದನ್ನು ನೀಡಿದ್ದು, ಬೆಂಗಳೂರು ಕಂಡರೆ ನನಗೂ ಭಯವಾಗುತ್ತೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸ್ವಲ್ಪ ಎಚ್ಚರ ತಪ್ಪಿದ್ರು ಅಪಾಯ ಗ್ಯಾರಂಟಿ ಎಂದಿದ್ದಾರೆ.
ಮುಂದಿನ 2 ವರ್ಷ ರಾಜ್ಯಕ್ಕೆ ನಾನೇ ಮುಖ್ಯಮಂತ್ರಿ. ಯಾರಿಗೂ ಗೊಂದಲ ಬೇಡ- ಬಿಎಸ್ ಯಡಿಯೂರಪ್ಪ ಹೇಳಿಕೆ.
ರಾಜ್ಯದಲ್ಲಿ ಮುಂದಿನ 2 ವರ್ಷ ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುವೆ , ಇದರ ಬಗ್ಗೆ ಯಾರಿಗೂ ಗೊಂದಲ ಬೇಡ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.