ಬುಧವಾರ, ಮೇ 8, 2024
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಹಿಂದಿ ಚಿತ್ರರಂಗದ ಹಾಟ್ ಹುಡುಗಿ ಊರ್ವಶಿ ರೌಟೇಲಾ.

Twitter
Facebook
LinkedIn
WhatsApp
ಹಿಂದಿ ಚಿತ್ರರಂಗದ ಹಾಟ್ ಹುಡುಗಿ ಊರ್ವಶಿ ರೌಟೇಲಾ.

ಹಿಂದಿ ಚಿತ್ರರಂಗದ ಹಾಟ್ ಹುಡುಗಿ ಎಂದು ಊರ್ವಶಿ ರೌಟೇಲಾ ಇಂದು ಖ್ಯಾತಿ ಯಲ್ಲಿದ್ದಾರೆ. ಸಾವಿರದ ಒಂಬೈನೂರ ತೊಂಬತ್ತು ನಾಲ್ಕರಲ್ಲಿ ಜನಿಸಿದ ಊರ್ವಶಿ ರೌಟೇಲಾ 2015ರಲ್ಲಿ ಮಿಸ್ ದಿವ ಯುನಿವರ್ಸ ಪ್ರತಿನಿಧಿಸಿ ಅದೇವರ್ಷ ಮಿಸ್ ಯುನಿವರ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡವರು.
ಸಿಂಗ್ ಸಬ್ ದಿ ಗ್ರೇಟ್ ಎಂಬ ಚಲನಚಿತ್ರದ ಮೂಲಕ ಚಿತ್ರ ಜಗತ್ತಿಗೆ ಪದಾರ್ಪಣೆ ಊರ್ವಶಿ ರೌಟೇಲಾ ನಂತರ ಹಿಂತಿರುಗಿ ನೋಡಿದವರಲ್ಲ.

ಕನ್ನಡದ ಮಿಸ್ಟರ್ ಐರಾವತ ದಲ್ಲೂ ನಟಿಸಿದ ಊರ್ವಶಿ ನೃತ್ಯಕ್ಕೆ ಹೆಸರುವಾಸಿಯಾಗಿದ್ದಾರೆ. 2018ರಲ್ಲಿ ಹೇಟ್ ಸ್ಟೋರಿ 4 ಎಂಬ ಚಲನ ಚಿತ್ರದಲ್ಲಿ ನಟಿಸಿದ
ಉರ್ವಶಿ ಪಗಲ್ಪಂತಿ ಚಲನ ಚಿತ್ರದಲ್ಲಿ ನಟಿಸಿದ್ದಾರೆ. ಅತ್ಯುತ್ತಮ ಸೌಂದರ್ಯ ಅನ್ನು ಹೊಂದಿರುವ ಊರ್ವಶಿ ತನ್ನ ಸೌಂದರ್ಯದಿಂದ ಚಿತ್ರರಸಿಕರನ್ನು ಗಮನಸೆಳೆಯುತ್ತಾರೆ.

ಕೈಯಲ್ಲಿ ಹಲವಾರು ಚಿತ್ರ ಪ್ರಾಜೆಕ್ಟ್ ಗಳನ್ನು ಹೊಂದಿರುವ ಇವರು, ಕೊರೋನಾ ಸಂದರ್ಭದಲ್ಲಿ ಇವರ ಬಿಡುಗಡೆಯಾಗ ಬೇಕಾಗಿದ ಚಿತ್ರ ಈಗ ಸದ್ಯಕ್ಕೆ ನಿಲುಗಡೆಯಾಗಿದೆ. ಅದ್ಭುತ ಪ್ರತಿಭಾವಂತ ಈ ನಟಿ ಹಿಂದಿ ಚಿತ್ರರಂಗದಲ್ಲಿ ಭರವಸೆಯ ಹೆಜ್ಜೆಗಳನ್ನು ಇಡುತ್ತಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅನುಭವಿ ರಾಜಕಾರಣಿ ಕೆ.ವಸಂತ ಬಂಗೇರವರ ಬೆಳ್ತಂಗಡಿ ಕ್ಷೇತ್ರದಲ್ಲಿ ಸೋಲು ಗೆಲುವಿನ ರಾಜಕೀಯ ಪಯಣ ಹೇಗಿತ್ತು..!

ಅನುಭವಿ ರಾಜಕಾರಣಿ ಕೆ.ವಸಂತ ಬಂಗೇರವರ ಬೆಳ್ತಂಗಡಿ ಕ್ಷೇತ್ರದಲ್ಲಿ ಸೋಲು ಗೆಲುವಿನ ರಾಜಕೀಯ ಪಯಣ ಹೇಗಿತ್ತು..!

ಅನುಭವಿ ರಾಜಕಾರಣಿ ಕೆ.ವಸಂತ ಬಂಗೇರವರ ಬೆಳ್ತಂಗಡಿ ಕ್ಷೇತ್ರದಲ್ಲಿ ಸೋಲು ಗೆಲುವಿನ ರಾಜಕೀಯ ಪಯಣ ಹೇಗಿತ್ತು..! Twitter Facebook LinkedIn WhatsApp ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ,

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು