ಬುಧವಾರ, ಮಾರ್ಚ್ 12, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ವೈರಲ್‌ ಆಗ್ತಿದೆ ಗೋಣಿಚೀಲದಿಂದ ಮಾಡಿದ ದುಬಾರಿ ಪ್ಯಾಂಟ್‌ ವಿಡಿಯೋ ವೈರಲ್!

Twitter
Facebook
LinkedIn
WhatsApp
pic 1 8

ಇತ್ತೀಚಿಗೆ ಸೋಷಿಯಲ್‌ ಮಿಡಿಯಾದಲ್ಲಿ ವಿಭಿನ್ನವಾದ ಪ್ಯಾಂಟ್‌ ಒಂದು ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಅದರ ಬೆಲೆ ಕೇಳಿದ್ರೆ ನೀವು ಶಾಕ್‌ ಆಗೋದು ಗ್ಯಾರಂಟಿ. 

ನೀವೆಲ್ಲಾ ಗೋಣಿಚೀಲ ನೋಡಿರ್ತೀರಾ ಅಲ್ವಾ? ಮನೆಗಳಲ್ಲಿ ಅಕ್ಕಿ, ರಾಗಿ, ಬೆಳೆ ಹೀಗೆ ಅನೇಕ ಸಾಮಾಗ್ರಿಗಳನ್ನು ಅದರಲ್ಲಿ ತುಂಬಿಡುತ್ತೇವೆ. ಕೊನೆಗೆ ಅದರ ಬಳಕೆ ಮುಗಿದ ಮೇಲೆ ಕಾಲು ಒರೆಸೋ ಬಟ್ಟೆ ಮಾಡಿಕೊಳ್ಳುತ್ತೇವೆ. ಆದ್ರೆ ಇತ್ತೀಚಿಗೆ ಕಾಲ ಕೆಟ್ಟೋಗಿದೆ. ಸಿಕ್ಕ ಸಿಕ್ಕದನ್ನೆಲ್ಲಾ ಫ್ಯಾಷನ್‌ ಅನ್ನೋ ಹೆಸರಿನಲ್ಲಿ ಅಂಗಡಿಯವರು ಮಾರಾಟ ಮಾಡ್ತಿದ್ದಾರೆ. ಇತ್ತೀಚಿಗೆ ಓರ್ವ ಯುವತಿ ಶಾಪಿಂಗ್‌ಗೆ ಹೋದ ಸಮಯದಲ್ಲಿ ಕಣ್ಣಿಗೆ ಬಿದ್ದ ವಿಚಿತ್ರವಾದ ಬಟ್ಟೆಯೊಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ರು. ಅದು ಕೆಲವೇ ಕ್ಷಣದಲ್ಲಿ ವೈರಲ್‌ ಕೂಡ ಆಗಿತ್ತು.

 

ಈ ವಿಡಿಯೋದಲ್ಲಿ ಕಾಣ್ತಿರೋ ಪಾಲಾಜೋ (Palazzo) ಪ್ಯಾಂಟ್‌ ನೋಡಿದ್ರೇನೆ ನಗು ಬರುವ ಹಾಗಿದೆ. ಗೋಣಿ ಚೀಲದಿಂದ ಪಾಲಜೋ ಪ್ಯಾಂಟ್‌ ಅನ್ನು ಹೊಲಿಯಲಾಗಿದೆ. ಸಾಮಾನ್ಯವಾಗಿ ಗೋಣಿಚೀಲದ ಮೂಟೆಯಲ್ಲಿ ಪ್ರಿಂಟ್‌ ನೋಡಿರ್ತೀವಿ. ಈ ಪ್ಯಾಂಟ್‌ನ ಕಾಲಿನ ಭಾಗದಲ್ಲೂ ನೀವು ಇದನ್ನು ಕಾಣಬಹುದು. ಇದೇ ಪ್ಯಾಂಟ್‌ ಅನ್ನ ಬಟ್ಟೆಯ ಅಂಗಡಿಯಲ್ಲಿ ಸೇಲ್‌ಗೆ ಇಡಲಾಗಿದೆ.

60,000 ಬೆಲೆ ಬಾಳುವ ದುಬಾರಿ ಪ್ಯಾಂಟ್‌ ಶೆಲ್ಮಿ ಎನ್ನುವ ಯುವತಿ ಈ ವಿಡಿಯೋವನ್ನ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ವಿಡಿಯೋ 7,20,000 ಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ. ಅದ್ರಲ್ಲೂ ಈ ದುಬಾರಿ ಪ್ಯಾಂಟ್‌ ಬೆಲೆ ಬರೋಬ್ಬರಿ 60,000 ರೂಪಾಯಿ. ಹೀಗಂತ ಯುವತಿ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಮನೆಯಲ್ಲಿ ಬಳಸಿ ಎಸೆಯೋ ಬಟ್ಟೆಗೆ ಇಷ್ಟೊಂದು ಬೆಲೆನಾ ಅಂತ ಜನ ಶಾಕ್‌ ಆಗಿದ್ದಾರೆ. ಇಷ್ಟೊಂದು ದುಬಾರಿಯಾಗಿರೋ ಈ ಪ್ಯಾಂಟ್‌ ನ ಯಾರು ಖರೀದಿಸುತ್ತಾರೆ? ಇದಕ್ಕೇನಾದರೂ ಚಿನ್ನದ ಎಳೆಯನ್ನು ಪೋಣಿಸಿದ್ದಾರಾ? ಅಂತೆಲ್ಲಾ ಜನ ಮಾತ್ನಾಡಿಕೊಳ್ಳುತ್ತಿದ್ದಾರೆ. ಸದ್ಯ ಈ ಪ್ಯಾಂಟ್‌ ಟಾಕ್‌ ಆಫ್‌ ದಿ ಟೌನ್‌ ಆಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist