ಸೋಮವಾರ, ಮೇ 20, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ವಿಶ್ವದ ಅತ್ಯಂತ ಹಳೆಯ ಜೀನ್ಸ್‌ಪ್ಯಾಂಟ್‌ 94 ಲಕ್ಷಕ್ಕೆ ಸೇಲ್

Twitter
Facebook
LinkedIn
WhatsApp
ವಿಶ್ವದ ಅತ್ಯಂತ ಹಳೆಯ ಜೀನ್ಸ್‌ಪ್ಯಾಂಟ್‌ 94 ಲಕ್ಷಕ್ಕೆ ಸೇಲ್

ಹೌದು. ಶತಮಾನಗಳಿಂದಲೂ, ಲೆಕ್ಕವಿಲ್ಲದಷ್ಟು ಪ್ರಸಿದ್ಧ ಕಲಾಕೃತಿಗಳನ್ನು ತಜ್ಞರು ಕಂಡುಹಿಡಿದಿದ್ದಾರೆ. ಅವು ಹಿಂದಿನ ಯುಗದ ನೋಟವನ್ನು ತೆರೆದಿಡುತ್ತವೆ. ವರ್ಷ ಕಳೆದಂತೆ ಐತಿಹಾಸಿಕ ಕಲಾಕೃತಿಗಳ ಮೌಲ್ಯ ಹೆಚ್ಚಾಗುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಮಾರಾಟವಾಗುತ್ತವೆ. ಹಾಗೆಯೇ 1857ರಲ್ಲಿ ಉತ್ತರ ಕೆರೊಲಿನಾದ ಕರಾವಳಿಯಲ್ಲಿ ಸಂಭವಿಸಿದ ಹಡಗು ದುರಂತದಲ್ಲಿ ಕಳೆದುಹೋಗಿದ್ದ ಜೀನ್ಸ್‌ಪ್ಯಾಂಟ್‌ವೊಂದು (Jeans Pant) ಪತ್ತೆಯಾಗಿದೆ. ಇದನ್ನು ವಿಶ್ವದ ಹಳೆಯ ಜೀನ್ಸ್‌ಪ್ಯಾಂಟ್‌ ಎಂದು ಗುರುತಿಸಲಾಗಿದ್ದು, 94 ಲಕ್ಷ ರೂ.ಗಳಿಗೆ (1,14,000 US Dollars) ಮಾರಾಟ ಮಾಡಲಾಗಿದೆ. 

1857ರ ಸೆಪ್ಟೆಂಬರ್‌ನಲ್ಲಿ 425 ಜನರಿದ್ದ ಶಿಪ್ ಆಫ್ ಗೋಲ್ಡ್ ಹಡಗು ಪನಾಮದಿಂದ ನ್ಯೂಯಾರ್ಕ್‌ಗೆ ಪ್ರಯಾಣಿಸುತ್ತಿದ್ದ ವೇಳೆ ಚಂಡಮಾರುತಕ್ಕೆ ಸಿಕ್ಕಿ ಮುಳುಗಿತ್ತು. ಈ ವೇಳೆ ಹಡಗಿನಲ್ಲೇ ಸಿಲುಕಿದ್ದ ಟ್ರಂಕ್‌ವೊಂದರಲ್ಲಿ ಹಳೆಯ ಜೀನ್ಸ್ಪ್ಯಾಂಟ್ ಇದ್ದಿದ್ದನ್ನು ಎಸ್‌ಎಸ್ ಸೆಂಟ್ರಲ್ ಅಮೆರಿಕಾ ಪತ್ತೆಮಾಡಿದೆ. ಒರೆಗಾನ್‌ನ ಮೆಕ್ಸಿಕನ್-ಅಮೆರಿಕ ಯುದ್ಧದ (Mexican-American War) ಅನುಭವಿ ಜಾನ್ ಡಿಮೆಂಟ್‌ಗೆ ಸೇರಿದ್ದ ಟ್ರಂಕ್‌ನಲ್ಲಿ ಪ್ಯಾಂಟ್ ಪತ್ತೆಯಾಗಿದೆ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ