ಚಿತ್ರರಂಗದಲ್ಲಿ ಲವ್, ಮದುವೆ, ಬ್ರೇಕಪ್ ಎಲ್ಲವೂ ಕಾಮನ್ ಆಗಿಬಿಟ್ಟಿದೆ. ಇಂದು ಕೈ ಕೈ ಹಿಡಿದು ಓಡಾಡಿದ ತಾರೆಯರು ನಾಳೆ ಮದುವೆ ಎಂದಾಗ ನಾ ದೂರ ನೀ ತೀರ ಎನ್ನುವುದು ಕಾಮನ್ ಆಗಿದೆ. ಇದೀಗ ಈ ಸಾಲಿಗೆ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಕೂಡ ಸೇರಿದ್ದಾರೆ. ರಾಕೇಶ್ ಬಾಪಟ ಜತೆ ಬ್ರೇಕಪ್ ಮಾಡಿಕೊಂಡಿದ್ದಾರೆ.
ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ `ಬಿಗ್ ಬಾಸ್ ಒಟಿಟಿ’ ಶೋನಲ್ಲಿ ಭಾಗವಹಿಸಿದ್ದರು. ಅಲ್ಲಿ ರಾಕೇಶ್ ಬಾಪಟ ಅವರ ಪರಿಚಯ ಸ್ನೇಹವಾಗಿ, ಪ್ರೀತಿಗೆ ತಿರುಗಿತ್ತು. ಶೋ ಮುಗಿದ ಬಳಿಕವೂ ಅವರ ಪ್ರೀತಿ ಮುಂದುವರಿದಿತ್ತು. ಅನೇಕ ಸಮಾರಂಭಗಳಲ್ಲಿ ಪ್ರೇಮ ಪಕ್ಷಿಗಳಾಗಿ ಈ ಜೋಡಿ ಕಾಣಿಸಿಕೊಂಡಿತ್ತು. ಆದರೆ ಈಗ ಬ್ರೇಕಪ್ ಸುದ್ದಿ ಜೋರಾಗಿ ಕೇಳಿ ಬಂದಿದೆ.
ಬಾಲಿವುಡ್ನಲ್ಲಿ ಸದ್ಯದ ಹಾಟ್ ನ್ಯೂಸ್ ಎಂದ್ರೆ ಶಮಿತಾ ಶೆಟ್ಟಿ ಬ್ರೇಕಪ್ ಮ್ಯಾಟ್ರು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆದರೆ ಶಮಿತಾ ಆಗಲಿ ಅವರ ಕುಟುಂಬದವರಾಗಲಿ ಈ ಕುರಿತು ಸೈಲೆಂಟ್ ಆಗಿದ್ದಾರೆ. ತಮ್ಮ ಲವ್ ಸ್ಟೋರಿ ಅಂತ್ಯ ಹಾಡಿ, ಸ್ನೇಹಿತರಾಗಿ ಮುಂದುವರಿಯಲು ಶಮಿತಾ ಮತ್ತು ರಾಕೇಶ್ ನಿರ್ಧರಿಸಿದ್ದಾರಂತೆ. ಇನ್ನು ೪೩ರ ಶಮಿತಾ ರಾಕೇಶ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎಂದು ಊಹಿಸಿದ್ದ ಅಭಿಮಾನಿಗಳಿಗೆ ಈ ಸುದ್ದಿ ಕೇಳಿ ನಿರಾಸೆಯಾಗಿದೆ.
ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್? Twitter Facebook LinkedIn WhatsApp ಮಂಗಳೂರು: ಕೆಪಿಸಿಸಿಯ ಆಂತರಿಕ ಸರ್ವೆಯ ವರದಿ ಬಹಿರಂಗವಾಗಿದ್ದು,
ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?