ಭಾನುವಾರ, ಮೇ 12, 2024
ಶತಕ ಸಿಡಿಸಿ ಐಪಿಎಲ್ ನಲ್ಲಿ ವೇಗವಾಗಿ 1000 ರನ್ ಪೂರೈಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್..!-ಕಾಂಗ್ರೆಸ್ ಗೆ ಮತ ಹಾಕಿದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ; ಬಿಜೆಪಿ ನಾಯಕಿ ನವನೀತ್ ರಾಣಾ ವಿರುದ್ಧ ಪ್ರಕರಣ ದಾಖಲು..!-ಜೈಲಿನಿಂದ ಬಿಡುಗಡೆಯಾದ ಬಳಿಕ ಅರವಿಂದ್ ಕೇಜ್ರಿವಾಲ್ ಗೆ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ; ಸುಪ್ರೀಂನಿಂದ ಷರತ್ತುಗಳೇನು.?-ಇದು ನಾಚಿಕೆಗೇಡಿನ ಸಂಗತಿ; ಕೆಎಲ್ ರಾಹುಲ್ ಗೆ ನಿಂದಿಸಿದ್ದ ಸಂಜೀವ್ ಗೋಯೆಂಕಾ ವಿರುದ್ಧ ಮೊಹಮ್ಮದ್ ಶಮಿ ವಾಗ್ದಾಳಿ..!-ಫೋನಿನಲ್ಲಿ ಮಾತಾಡುತ್ತಾ ಅಂಗಳದಲ್ಲಿ ಬೆಳೆದ ಹೂ ತಿಂದ ಯುವತಿ ಸಾವು-ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ವಕೀಲ ದೇವರಾಜೆಗೌಡ ಪೊಲೀಸ್ ವಶಕ್ಕೆ..!-ಸತತವಾಗಿ 100 ಶೇಕಡ ಫಲಿತಾಂಶದ ವಿಶೇಷ ಸಾಧನೆ ಮಾಡಿದ ಸರಕಾರಿ ಪ್ರೌಢಶಾಲೆ ನಯನಾಡು-ಬಂಗೇರ ಅಸ್ತಂಗತ. ಕೊನೆಗೂ ದಕ್ಷಿಣ ಕನ್ನಡದ ಪ್ರಬಲ ರಾಜಕಾರಣಿ ಮಂತ್ರಿಯಾಗಲಿಲ್ಲ! 2013 ರಲ್ಲಿ ಮಂತ್ರಿ ಸ್ಥಾನ ತಪ್ಪಿದ್ದು ಹೇಗೆ ಎಂಬುದು ಇಂದಿಗೂ ರಹಸ್ಯ!!-ಕರ್ನಾಟಕ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕ ಪೊಲೀಸ್ ವಶಕ್ಕೆ; ಏನಿದು ಪ್ರಕರಣ?-ಬಿವೈ.ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಚುನಾವಣಾಧಿಕಾರಿಗಳಿಗೆ ದೂರು..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮೀಸೆ ಬೆಳೆಸಿದ ಮಹಿಳೆ:ವೈರಲ್

Twitter
Facebook
LinkedIn
WhatsApp
ಮೀಸೆ ಬೆಳೆಸಿದ ಮಹಿಳೆ:ವೈರಲ್

ಕೇರಳ: ಕೇರಳದ ಕಣ್ಣೂರಿನ ಶೈಜಾ ಎಂಬುವವರು ತಮ್ಮ ಮುಖದ ಮೇಲೆ ಬಂದ ಮೀಸೆಯನ್ನು ಮಾತ್ರ ಯಾವುದು ಕಾರಣಕ್ಕೂ ಕತ್ತರಿಸಿಲ್ಲ, 35 ವರ್ಷದ ಈಕೆ ಮುಖದ ಮೇಲೆ ಮೀಸೆಯನ್ನು ಬೆಳಸಿಕೊಂಡಿದ್ದಾರೆ. ಸುಮಾರಷ್ಟು ಜನರು ಗೇಲಿ ಮಾಡಿದರು ಯಾವುದೇ ಮುಜುಗರ ಪಡಲಿಲ್ಲ.

ಆದರೆ ಅವುಗಳು ಮನುಷ್ಯ ಮತ್ತು ಪ್ರಾಣಿಗಳಲ್ಲಿ ಪ್ರಕೃತಿಕವಾಗಿ ಕೆಲವೊಂದು ಬದಲಾವಣೆಗಳನ್ನುಂಟು ಮಾಡುತ್ತದೆ. ಹೆಣ್ಣು ಅಲ್ಲದ ಗಂಡು ಅಲ್ಲದ ಕೆಲವೊಂದು ವ್ಯಕ್ತಿಗಳನ್ನು ನಾವು ನೋಡಬಹುದು ಅವರನ್ನು ನಾವು ಮಂಗಳ ಮುಖಿಗಳು ಎಂದು ಕರೆಯುತ್ತೇವೆ, ಇನ್ನು ಕೆಲವರು ಶಿವ-ಪಾರ್ವತಿಯ ಅಂಶ ಎನ್ನುತ್ತಾರೆ. ಹೆಣ್ಣು ಎಂದರೆ ಹೇಗಿರಬೇಕು, ಗಂಡು ಹೇಗಿರಬೇಕು ಎಂಬುದನ್ನು ಈ ಸಮಾಜದಲ್ಲಿ ಮತ್ತು ನಮ್ಮ ಸಾಂಪ್ರದಾಯಗಳಲ್ಲಿ ಹೇಳಿರುತ್ತಾರೆ, ಅದು ಪ್ರಕೃತಿಗೆ ಅನುಗುಣವಾಗಿ ಇರುತ್ತದೆ. ಆದರೆ ಅದು ಎರಡು ಲಿಂಗಾಣುಗಳಿಗೂ ತದ್ವಿರುದ್ಧವಾಗಿರುವ ಕೆಲವೊಂದು ಘಟನೆಗಳು ನಡೆದಿರುತ್ತದೆ. ಇದೀಗ ಇಂತಹ ಒಂದು ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.

 

ಹೆಚ್ಚಾಗಿ ಹುಡುಗರಿಗೆ ಒಂದು ವಯಸ್ಸಿನಲ್ಲಿ ಮೀಸೆ ಬರುತ್ತವೆ. ಹುಡುಗರಿಗೆ ಮೀಸೆ ಎಂದರೆ ಅದೊಂದು ಕ್ರೇಜ್ ಆಗಿರುತ್ತದೆ. ಸಿನಿಮಾದಲ್ಲಿ ನಟರು ಮಾಡುವ ಸ್ಟೈಲ್​ಗಳನ್ನು ಇಂದಿನ ಹುಡುಗರು ಕೂಡ ಮಾಡುತ್ತಾರೆ. ಕೆಲವೊಂದು ಬಾರಿ ಹುಡುಗಿಯರ ಹಾರ್ಮೋನ್ ಹದಗೆಟ್ಟಾಗ ಮುಖದ ಮೇಲೆ ಹೆಚ್ಚು ಕೂದಲು ಬರುತ್ತದೆ. ಅದಕ್ಕೆ ಕೆಲವೊಂದು ಕ್ರೀಮ್ ಇತ್ಯಾದಿಗಳನ್ನು ಬಳಸುತ್ತಾರೆ. ಅವುಗಳನ್ನು ಕ್ಲಿನ್ ಮಾಡಿಕೊಳ್ಳುತ್ತಾರೆ.

ಆದರೆ ಕೇರಳದ ಕಣ್ಣೂರಿನ ಶೈಜಾ ಎಂಬುವವರು ತಮ್ಮ ಮುಖದ ಮೇಲೆ ಬಂದ ಮೀಸೆಯನ್ನು ಮಾತ್ರ ಯಾವುದು ಕಾರಣಕ್ಕೂ ಕತ್ತರಿಸಿಲ್ಲ, 35 ವರ್ಷದ ಈಕೆ ಮುಖದ ಮೇಲೆ ಮೀಸೆಯನ್ನು ಬೆಳಸಿಕೊಂಡಿದ್ದಾರೆ. ಸುಮಾರಷ್ಟು ಜನರು ಗೇಲಿ ಮಾಡಿದರು ಯಾವುದೇ ಮುಜುಗರ ಪಡಲಿಲ್ಲ. ನನಗೆ ಮೀಸೆ ಇಡಲು ತುಂಬಾ ಖುಷಿ ಇದೆ ಎಂದಿದ್ದಾರೆ.

ಇದೀಗ ಶೈಜಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದಾರೆ. 5 ವರ್ಷಗಳಿಂದ ಈಕೆ ಈ ಮೀಸೆಯನ್ನು ಬೆಳೆಸಿಕೊಂಡಿದ್ದಾಳೆ, ಇದೊಂದು ರೀತಿಯ ಟ್ರೆಂಡಿಂಗ್ ಎಂದಿದ್ದಾರೆ. ಕೊರೊನಾ ಸಮಯದಲ್ಲಿ ನನಗೆ ಮಾಸ್ಕ್ ಹಾಕಲು ತುಂಬಾ ಕಷ್ಟವಾಗುತ್ತಿತ್ತು. ಮಾಸ್ಕ್ ಹಾಕಲು ನನಗೆ ಇಷ್ಟವಿಲ್ಲ, ಅನೇಕ ಕತ್ತರಿಸಲು ಹೇಳಿದ್ರು ಆದರೆ ನಾನು ಕತ್ತರಿಸಿಕೊಂಡಿಲ್ಲ, ನಾನು ಸುಂದರವಾಗಿಲ್ಲ ಎಂದು ಗೊತ್ತಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿದರೆ.

ನಾನು 6 ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ, ಸ್ತನದ ಗಡ್ಡೆ ತೆಗೆದು ಹಾಕುವ ಶಸ್ತ್ರಚಿಕಿತ್ಸೆ, ಅಂಡಾಶಯದಿಂದ ಚೀಲ ತೆಗೆದು ಹಾಕಲು ಶಸ್ತ್ರಚಿಕಿತ್ಸೆ. ಮಾಡಿಸಿಕೊಂಡಿದ್ದೇನೆ. ಪ್ರತಿ ಬಾರಿಯೂ ಇದು ನನ್ನ ಕೊನೆಯ ಚಿಕಿತ್ಸೆ ಎಂದು ಎಮದುಕೊಳ್ಳತ್ತಿದೆ. ಐದು ವರ್ಷಗಳ ಹಿಂದೆ ಗರ್ಭಕಂಠವಾಗಿತ್ತು. ಈಗ ನಾನು ಆತ್ಮವಿಶ್ವಾಸ ಗಳಿಸಿದ್ದೇನೆ. ಹಾಗಾಗಿ ನನಗೆ ಬೇಕಾದ ಹಾಗೂ ಸಂತೋಷಮಯ ಜೀವನ ನಡೆಸುತ್ತೇನೆ ಎಂದಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

100 ಶೇಕಡ ಫಲಿತಾಂಶ - ಸರಕಾರಿ ಪ್ರೌಢಶಾಲೆ ನಯನಾಡು

ಸತತವಾಗಿ 100 ಶೇಕಡ ಫಲಿತಾಂಶದ ವಿಶೇಷ ಸಾಧನೆ ಮಾಡಿದ ಸರಕಾರಿ ಪ್ರೌಢಶಾಲೆ ನಯನಾಡು

ಸತತವಾಗಿ 100 ಶೇಕಡ ಫಲಿತಾಂಶದ ವಿಶೇಷ ಸಾಧನೆ ಮಾಡಿದ ಸರಕಾರಿ ಪ್ರೌಢಶಾಲೆ ನಯನಾಡು Twitter Facebook LinkedIn WhatsApp ಬಂಟ್ವಾಳ: ಪಿಲಾತ್ತಬೆಟ್ಟು ಗ್ರಾಮದ ಅತ್ಯಂತ ಗ್ರಾಮೀಣ ಭಾಗದ ಆದರೆ ಪಕೃತಿ ರಮಣೀಯ ಪರಿಸರದಲ್ಲಿರುವ ಸರಕಾರಿ

ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..!

ಬಂಗೇರ ಅಸ್ತಂಗತ. ಕೊನೆಗೂ ದಕ್ಷಿಣ ಕನ್ನಡದ ಪ್ರಬಲ ರಾಜಕಾರಣಿ ಮಂತ್ರಿಯಾಗಲಿಲ್ಲ! 2013 ರಲ್ಲಿ ಮಂತ್ರಿ ಸ್ಥಾನ ತಪ್ಪಿದ್ದು ಹೇಗೆ ಎಂಬುದು ಇಂದಿಗೂ ರಹಸ್ಯ!!

ಬಂಗೇರ ಅಸ್ತಂಗತ. ಕೊನೆಗೂ ದಕ್ಷಿಣ ಕನ್ನಡದ ಪ್ರಬಲ ರಾಜಕಾರಣಿ ಮಂತ್ರಿಯಾಗಲಿಲ್ಲ! 2013 ರಲ್ಲಿ ಮಂತ್ರಿ ಸ್ಥಾನ ತಪ್ಪಿದ್ದು ಹೇಗೆ ಎಂಬುದು ಇಂದಿಗೂ ರಹಸ್ಯ!! Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡದ ಅಪ್ಪಟ

ಅಂಕಣ