![Kurla BUS ACCIDENT](https://urtv24.com/wp-content/uploads/2024/12/PTI12-09-2024-000544A-0_1733821190279_1733821246250-300x169.webp)
Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ
Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ Twitter Facebook LinkedIn WhatsApp Kurla Bus Accident: ಕುರ್ಲಾದಲ್ಲಿ ಜನನಿಬಿಡ ಪ್ರದೇಶದಲ್ಲಿ
ನವದೆಹಲಿ: ದೇಶಬಿಟ್ಟು ಪಲಾಯನ ಮಾಡಿದ ಉದ್ಯಮಿ ಮೆಹಲ್ ಚೋಕ್ಸಿ ಈಗ ಡೊಮಿನಿಕ್ ರಿಪಬ್ಲಿಕ್ ದೇಶದಲ್ಲಿ ಅಕ್ರಮ ಪ್ರವೇಶದ ಆಧಾರದ ಮೇಲೆ ಸಿಕ್ಕಿಬಿದ್ದಿದ್ದಾನೆ.
ಅಲ್ಲಿಯ ಕೋರ್ಟ್ ಅಕ್ರಮ ಪ್ರವೇಶದ ಆಧಾರದ ಮೇಲೆ ಕೇಸು ದಾಖಲಿಸಿದ ಪೊಲೀಸರ ಕ್ರಮವನ್ನು ಸರಿಯೆಂದು ಹೇಳಿದ್ದು, ಜಾಮೀನು ನಿರಾಕರಿಸಿದೆ.
ಈ ಮೊದಲು ಆಂಟಿಗುವ ಮತ್ತು ಬರ್ ಬುಡದಲ್ಲಿ ನೆಲೆಸಿದ್ದ ಚೋಕ್ಸಿ ನಂತರ ಡೊಮಿನಿಕ್ ರಿಪಬ್ಲಿಕೆ ಗೆ ಪಲಾಯನಗೈದಿದ್ದ. ಭಾರತದಿಂದ ಪಲಾಯನಗೈದ ಚೋಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13500 ಕೋಟಿ ರೂಪಾಯಿಗಳನ್ನು ಪಂಗನಮ ಹಾಕಿದ್ದ.
ಆಂಟಿಗುವಾ ಮತ್ತು ಬರ್ ಬುಡ ದೇಶಗಳ ಪೌರತ್ವವನ್ನು ಪಡೆದಿದ್ದಾನೆ ಎನ್ನಲಾಗಿದೆ.
ಸಿಬಿಐ ಒಂದು ತಂಡ ಡೊಮಿನಿಕ್ ರಿಪಬ್ಲಿಕ್ ಹೋಗಿದ್ದು, ಜೋಕ್ಸಿಯನ್ನು ಭಾರತಕ್ಕೆ ಕರೆತರುವ ಪ್ರಯತ್ನ ಮಾಡುತ್ತಿದೆ ಎನ್ನಲಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಮಾಡಿದ ವಂಚನೆ ವಿರುದ್ಧ ಸಿಬಿಐ ತನಿಖೆ ನಡೆಸುತ್ತಿದ್ದು, ಆಪಾದಿತರನ್ನು ಭಾರತಕ್ಕೆ ಕರೆದರು ಎಲ್ಲ ಪ್ರಯತ್ನಗಳು ಸಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ Twitter Facebook LinkedIn WhatsApp Kurla Bus Accident: ಕುರ್ಲಾದಲ್ಲಿ ಜನನಿಬಿಡ ಪ್ರದೇಶದಲ್ಲಿ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist