ಬುಧವಾರ, ಮೇ 8, 2024
ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..!-ರೋಹಿಣಿ ಸಿಂಧೂರಿ ಮತ್ತು ರೂಪ ಮೌದ್ಗಿಲ್ ಗೆ ನ್ಯಾಯಾಲಯ ಮಹತ್ವದ ಸಲಹೆ ; ಏನದು?-ಕೋವಿಶೀಲ್ಡ್ ಲಸಿಕೆ ಹಿಂಪಡೆದ ತಯಾರಕ ಕಂಪನಿ ಆಸ್ಟ್ರಾಜೆನಿಕಾ..!-ಹೆಚ್ ಡಿ ರೇವಣ್ಣಗೆ ಮೇ 14 ರವರೆಗೆ ನ್ಯಾಯಾಂಗ ಬಂಧನ ಮುಂದೂಡಿಕೆ..!-ಮಂಗಳೂರು: 21 ವರ್ಷದ ಕಾಲೇಜು ವಿದ್ಯಾರ್ಥಿನಿ ನಾಪತ್ತೆ...!-ನಾಳೆ SSLC ಪಲಿತಾಂಶ ಪ್ರಕಟ ; ಇಲ್ಲಿದೆ ಲಿಂಕ್-ಲಂಚ ಸ್ವೀಕಾರ; ರೆಂಡ್ ಆ್ಯಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ PDO-ಐದನೇ ಬಾರಿ ರಷ್ಯಾ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ವ್ಲಾಡಿಮಿರ್ ಪುಟಿನ್-ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್‌ ಇನ್ನಿಲ್ಲ-ಮುಷ್ಕರ ಕೈಬಿಟ್ಟ 108 ಆ್ಯಂಬುಲೆನ್ಸ್‌ ಸಿಬಂದಿ; ಇಲಾಖೆಯಿಂದ ಯಾವುದೇ ವೇತನ ಬಾಕಿ ಇಲ್ಲ - ದಿನೇಶ್‌ ಗುಂಡೂರಾವ್‌
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕೆಜಿಎಫ್ ಖ್ಯಾತಿಯ ಬಾಲಿವುಡ್ಡಿನ ಚಂದುಳ್ಳಿ ಚೆಲುವೆ ಮೌನಿ ರಾಯ್.

Twitter
Facebook
LinkedIn
WhatsApp
ಕೆಜಿಎಫ್ ಖ್ಯಾತಿಯ ಬಾಲಿವುಡ್ಡಿನ  ಚಂದುಳ್ಳಿ ಚೆಲುವೆ ಮೌನಿ ರಾಯ್.

ಮೌನಿ ರಾಯ್ ಬಾಲಿವುಡ್ನ ಚಂದುಳ್ಳಿ ಚೆಲುವೆ. ನಟಿ, ಹಾಡುಗಾರ್ತಿ, ಕಥಕ್ ನೃತ್ಯ ಗಾರ್ತಿ ಈ ರೀತಿಯಾಗಿ ಬಹುಮುಖ ಪ್ರತಿಭೆಯನ್ನು ಹೊಂದಿರುವ ಮೌನಿ ರಾಯ್ ಒಂದು ಕಾಲದಲ್ಲಿ ಟಿವಿಯಲ್ಲಿ ಮಿಂಚಿದ್ದ ನಟಿ.
ನಂತರ ಚಿತ್ರಜಗತ್ತಿಗೆ ಪಾದಾರ್ಪಣೆ ಗೈದ ಈ ನಟಿ ರಂ, ತುಮ್ ಬಿನ್ ಸೆಕೆಂಡ್, ಗೋಲ್ಡ್, ಕೆಜಿಎಫ್ ಮುಂತಾದ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.

ಗ್ಲಾಮರ್ ಕ್ವೀನ್ ಮೌನಿ ರಾಯ್ ಕೆಜಿ ಫಿನಲ್ಲಿ ಐಟಂ ಸಾಂಗ್ ಒಂದರಲ್ಲಿ ತನ್ನ ಅದ್ಭುತ ಪ್ರತಿಭೆಯನ್ನು ಮೆರೆದಿದ್ದಾರೆ. 1985ರಲ್ಲಿ ಪಶ್ಚಿಮ ಬಂಗಾಳದ ಕೂಚ್ ಬಿಹಾರ್ ನಲ್ಲಿ ಜನಿಸಿದ ಈಕೆ ಯ ಅಜ್ಜ ಶೇಖರ್ ಚಂದ್ರ ರಾಯ್ ಹೆಸರಾಂತ ರಂಗಕಲಾವಿದ. ತಾಯಿ ಸಹ ಹೆಸರಾಂತ ರಂಗ ಕಲಾವಿದೆ. ತಂದೆ ಸರಕಾರಿ ಅಧಿಕಾರಿಯಾಗಿದ್ದವರು. ನಂತರ ಪಶ್ಚಿಮ ಬಂಗಾಳದಿಂದ ದೆಹಲಿಗೆ ನನ್ನ ವಾಸವನ್ನು ಬದಲಾಯಿಸಿದರು.
2004ರಲ್ಲಿ ಬಿಡುಗಡೆಯಾದ ರನ್ ಸಿನಿಮಾದಲ್ಲಿ ಹಿನ್ನೆಲೆ ನೃತ್ಯಗಾರ್ತಿ ಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಗೈದೆ ಮೌನಿ ರಾಯ್ ಕೆಜಿಎಫ್ ನ ಹಾಡಿನಲ್ಲಿ ದೇಶದ ತುಂಬೆಲ್ಲ ಜನಪ್ರಿಯತೆ ಗಳಿಸಿಕೊಂಡರು.

ಅತ್ಯುತ್ತಮ ಕಥಕ್ ನೃತ್ಯಗಾರ್ತಿಯಾಗಿರುವ ಈಕೆ ಹಲವಾರು ನೃತ್ಯ ಪ್ರದರ್ಶನಗಳನ್ನು ಖ್ಯಾತ ವೇದಿಕೆಗಳಲ್ಲಿ ನೀಡಿದ್ದಾಳೆ. ಗ್ಲಾಮರಸ್ ಆಗಿ ಮಿಂಚುತ್ತಿರುವ ಮೌನಿ ರಾಯ್ ಭವಿಷ್ಯದಲ್ಲಿ ಹಲವಾರು ಸಿನಿಮಾಗಳಿಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..!

ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..!

ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..! Twitter Facebook LinkedIn WhatsApp ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ, ಬೆಳ್ತಂಗಡಿಯ ಐದು ಬಾರಿಯ ಶಾಸಕ ಕೆ.ವಸಂತ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು