ನವದೆಹಲಿ: ಮಂಗಳವಾರದಂದು ರೂಪಾಯಿ ಮೌಲ್ಯ ಡಾಲರ್ ಎದುರು ದಾಖಲೆಯ ಮಟ್ಟದಲ್ಲಿ ಕುಸಿತ ಕಂಡಿದ್ದು ಪ್ರತಿ ಡಾಲರ್ ಗೆ ರೂಪಾಯಿ ಮೌಲ್ಯ 77.71 ರಷ್ಟಾಗಿದೆ.
ಪರಿಣಾಮವಾಗಿ ಚಿನ್ನ ಹಾಗೂ ಇನ್ನಿತರ ವಸ್ತುಗಳ ಆಮದು ದುಬಾರಿಯಾಗಲಿವೆ. ಕಾರ್ಪೊರೇಟ್ ಅಥವಾ ಎಫ್ಐಐ ನಲ್ಲಿ ಡಾಲರ್ ಗೆ ಬೇಡಿಕೆ ಹೆಚ್ಚಿದ್ದು, 10 ವರ್ಷಗಳ ಬಾಂಡ್ ಮೇಲಿನ ಲಾಭ ಶೇ.6.54 ಕೂಪನ್ ನಿಂದ ಶೇ.7.52 ಕ್ಕೆ ಏರಿಕೆಯಾಗಿದ್ದು 100 ಬಿಪಿಎಸ್ ಗಳಿಗೆ ಜಿಗಿದಿದೆ.
ಸ್ಥಳೀಯ ಘಟಕದಲ್ಲಿ ಕುಸಿತ ತಡೆಗೆ ಕರೆನ್ಸಿ ಮಾರುಕಟ್ಟೆಯಲ್ಲಿ ಅರ್ ಬಿಐ ಮಧ್ಯಪ್ರವೇಶಿಸುವುದನ್ನು ವಿಶ್ಲೇಷಕರು ನಿರೀಕ್ಷಿಸುತ್ತಿದ್ದಾರೆ. ಬುಧವಾರದಂದು ಬಡ್ಡಿ ದರದ ಮೇಲೆ ಆರ್ ಬಿ ಐ ನ ವಿತ್ತೀಯ ನೀತಿ ಸಮಿತಿ ನಿರ್ಧಾರ ಪ್ರಕಟವಾಗಲಿದೆ.
ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್? Twitter Facebook LinkedIn WhatsApp ಮಂಗಳೂರು: ಕೆಪಿಸಿಸಿಯ ಆಂತರಿಕ ಸರ್ವೆಯ ವರದಿ ಬಹಿರಂಗವಾಗಿದ್ದು,
ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?