ಹೈಕೋರ್ಟ್ ಗೆ ಇಬ್ಬರು ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ವಿಟ್ಲ ಮೂಲದ ನ್ಯಾ.ರಾಜೇಶ್ ರೈ ಕಲ್ಲಂಗಾಲ ಹಾಗೂ ನ್ಯಾ. ವಿಜಯಕುಮಾರ್ ಅಡಗೌಡ ಪಾಟೀಲ್ ನೇಮಕ.
Twitter
Facebook
LinkedIn
WhatsApp
![WhatsApp Image 2023 02 06 at 5.45.06 PM](https://urtv24.com/wp-content/uploads/2023/02/WhatsApp-Image-2023-02-06-at-5.45.06-PM-1024x1024.jpeg)
ಬೆಂಗಳೂರು: ಕರ್ನಾಟಕ ಹೈಕೋರ್ಟಿನ ನ್ಯಾಯಮೂರ್ತಿಯಾಗಿ ದಕ್ಷಿಣ ಕನ್ನಡದ ವಿಟ್ಲ ಮೂಲದ ಬೆಂಗಳೂರಿನಲ್ಲಿ ಹೈಕೋರ್ಟ್ ನ್ಯಾಯವಾದಿಯಾಗಿದ್ದ ನ್ಯಾ.ರಾಜೇಶ್ ರೈ ಕಲ್ಲಂಗಾಲ ಹಾಗೂ ನ್ಯಾ. ವಿಜಯಕುಮಾರ್ ಅಡಗೌಡ ಪಾಟೀಲ್ ರವರನ್ನುಸುಪ್ರೀಂ ಕೋರ್ಟ್ ಕೊಲಿಜಿಯಮ್ ಶಿಫಾರಸ್ಸಿನ ಮೇರೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿ ನೇಮಕಗೊಳಿಸಿದ್ದಾರೆ.
ಇಬ್ಬರೂ ಇಲ್ಲಿಯವರೆಗೆ ಬೆಂಗಳೂರಿನಲ್ಲಿ ಹೈಕೋರ್ಟ್ ವಕೀಲರಾಗಿದ್ದರು.