ಬುಧವಾರ, ಮೇ 8, 2024
ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..!-ರೋಹಿಣಿ ಸಿಂಧೂರಿ ಮತ್ತು ರೂಪ ಮೌದ್ಗಿಲ್ ಗೆ ನ್ಯಾಯಾಲಯ ಮಹತ್ವದ ಸಲಹೆ ; ಏನದು?-ಕೋವಿಶೀಲ್ಡ್ ಲಸಿಕೆ ಹಿಂಪಡೆದ ತಯಾರಕ ಕಂಪನಿ ಆಸ್ಟ್ರಾಜೆನಿಕಾ..!-ಹೆಚ್ ಡಿ ರೇವಣ್ಣಗೆ ಮೇ 14 ರವರೆಗೆ ನ್ಯಾಯಾಂಗ ಬಂಧನ ಮುಂದೂಡಿಕೆ..!-ಮಂಗಳೂರು: 21 ವರ್ಷದ ಕಾಲೇಜು ವಿದ್ಯಾರ್ಥಿನಿ ನಾಪತ್ತೆ...!-ನಾಳೆ SSLC ಪಲಿತಾಂಶ ಪ್ರಕಟ ; ಇಲ್ಲಿದೆ ಲಿಂಕ್-ಲಂಚ ಸ್ವೀಕಾರ; ರೆಂಡ್ ಆ್ಯಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ PDO-ಐದನೇ ಬಾರಿ ರಷ್ಯಾ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ವ್ಲಾಡಿಮಿರ್ ಪುಟಿನ್-ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್‌ ಇನ್ನಿಲ್ಲ-ಮುಷ್ಕರ ಕೈಬಿಟ್ಟ 108 ಆ್ಯಂಬುಲೆನ್ಸ್‌ ಸಿಬಂದಿ; ಇಲಾಖೆಯಿಂದ ಯಾವುದೇ ವೇತನ ಬಾಕಿ ಇಲ್ಲ - ದಿನೇಶ್‌ ಗುಂಡೂರಾವ್‌
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಎಲ್ಲಾ ಕಡೆ ವಾಟ್ಸಪ್ ಸರ್ವರ್ ಡೌನ್. ಪರದಾಡಿದ ಗ್ರಾಹಕರು!!

Twitter
Facebook
LinkedIn
WhatsApp
ಎಲ್ಲಾ ಕಡೆ ವಾಟ್ಸಪ್ ಸರ್ವರ್ ಡೌನ್. ಪರದಾಡಿದ ಗ್ರಾಹಕರು!!

ಜಗತ್ತಿನಾದ್ಯಂತ ಮಂಗಳವಾರ ಮಧ್ಯಾಹ್ನ 12 ಗಂಟೆಯಿಂದ WhatsApp ಕೆಲಸ ಮಾಡುತ್ತಿಲ್ಲ. ಎಲ್ಲರೂ ಮೊದಲಿಗೆ ತಮ್ಮ ಮೊಬೈಲ್ ಇಂಟರ್‌ನೆಟ್ ಸಮಸ್ಯೆ ಇರಬಹುದು ಎಂದು ಐದಾರು ಬಾರಿ ಪ್ರೈಟ್ ಮೋಡ್‌ಗೆ ಹಾಕಿ, tcಸ್ವಿಚ್ ಆಫ್ ಸ್ವಿಚ್ ಆನ್ ಮಾಡಿ ಪ್ರಯತ್ನಿಸಿರುತ್ತೀರಿ. ನಂತರ ಬೇರೆ ಆಪ್‌ಗಳನ್ನು ತೆಗೆದು ಪರಿಶೀಲಿಸಿರುತ್ತೀರಿ. ಆಮೇಲೆ ಅಯ್ಯೋ WhatsApp ಏನೋ ಸಮಸ್ಯೆಯಿದೆ ಎಂದು ಗೂಗಲ್, ಫೇಸ್‌ಬುಕ್ ಅಥವಾ ಟ್ವಿಟ್ಟರ್ ಮೊರೆ ಹೋಗಿರುತ್ತೀರಿ ಅಲ್ಲವೇ. ಸಾಮಾನ್ಯವಾಗಿ ಎಲ್ಲರೂ ಮಾಡಿದ್ದು ಇದನ್ನೇ ವಾಟ್ಸ್ಆಪ್ ಕೆಲಸ ನಿಲ್ಲಿಸಿ ನಿಮಿಷದೊಳಗೆ ಸಾವಿರಾರು ಜನ ಟ್ವಿಟ್ಟರ್ ಮೊರೆ ಹೋಗಿದ್ದಾರೆ. ವಾಟ್ಸ್ಆಪ್ ವರ್ಕ್ ಆಗುತ್ತಿಲ್ಲ ಯಾಕೆ ಎಂದು ವಾಟ್ಸ್ಆಪ್ ಟ್ವಿಟ್ಟರ್ ಖಾತೆಯನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ. ಇದು ಕೇವಲ ಭಾರತದಲ್ಲಿನ ಸಮಸ್ಯೆಯಲ್ಲ. ವಾಟ್ಸ್‌ ಆಪ್ ಜಾಗತಿಕವಾಗಿ ತಾತ್ಕಾಲಿಕವಾಗಿ ಕೆಲಸ ನಿಲ್ಲಿಸಿತ್ತು.

ಸಾಮಾಜಿಕ ಜಾಲತಾಣದಲ್ಲಿ ಹಲವರು ಗ್ರಹಣದಿಂದ ವಾಟ್ಸ್ಆಪ್ ಕಾರ್ಯ ಸ್ಥಗಿತಗೊಂಡಿದೆ ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಆದರೆ ಸೂರ್ಯ ಗ್ರಹಣ ಇನ್ನೂ ಆರಂಭವೇ ಆಗಿಲ್ಲ, ರಷ್ಯಾ, ಉಜ್ಜಿಕಿಸ್ತಾನ ಖಜಕ್‌ಸ್ತಾನದಲ್ಲಿ ಮಧ್ಯಾಹ್ನ ಮೂರು ಗಂಟೆಗೆ ಗ್ರಹಣ ಗೋಚರಿಸಲಿದೆ. ಭಾರತದಲ್ಲಿ ಸಂಜೆ ಐದರ ನಂತರವಷ್ಟೇ ಗ್ರಹಣವಾಗಲಿದೆ. ಗ್ರಹಣಕ್ಕೂ ವಾಟ್ಸ್‌ಆಪ್ ಡೌನ್ ಆಗುವುದಕ್ಕೂ ಯಾವುದೇ ಸಂಬಂದವಿಲ್ಲ. ಹಾಗೊಂದು ವೇಳೆ ಗ್ರಹಣದಿಂದ ವಾಟ್ಸ್‌ಆಪ್ ನಿಲ್ಲುವುದಾದರೆ, ಫೇಸ್‌ಬುಕ್, ಟ್ವಿಟ್ಟರ್ ಅಷ್ಟೇ ಏಕೆ ಮೊಬೈಲ್ ಅಂತರ್ಜಾಲ ಮತ್ತು ನೆಟ್‌ವರ್ಕ್ ಕೂಡ ಕಾರ್ಯ ನಿಲ್ಲಿಸಬೇಕು, ಟ್ವಿಟಿಗರ ಗ್ರಹಣದ ಕತೆಯಲ್ಲಿ ಯಾವುದೇ ಲಾಜಿಕ್ ಇಲ್ಲ.

ಸಾಮಾನ್ಯವಾಗಿ ವಾಟ್ಸ್ಆಪ್ ಅಥವಾ ಯಾವುದೇ ಒಂದು ಆಪ್ ವರ್ಕ್ ಆಗದಿದ್ದರೆ ಅದರ ಹಿಂದೆ ತಾಂತ್ರಿಕ ದೋಷವಿರುತ್ತದೆ. ಸರ್ವರ್ ಡೌನ್ ಆದರೆ ಅದನ್ನು ಮತ್ತೆ ಸರಿ ಮಾಡಲು ಸಾಕಷ್ಟು ಸಮಯ ಬೇಕಾಗುತ್ತದೆ, ಈ ಹಿಂದೆಯೂ ಒಮ್ಮೆ ವಾಟ್ಸ್ಆಪ್ ಕೆಲ ಕಾಲ ಕಾರ್ಯ ನಿಲ್ಲಿಸಿತ್ತು. ಆಗಲೂ ಇದೇ ರೀತಿಯ ತಾಂತ್ರಿಕ ದೋಷ ಸಮಸ್ಯೆಗೆ ಕಾರಣವಾಗಿತ್ತು. ಈ ಬಾರಿಯೂ ಇದೇ ರೀತಿಯ ಸರ್ವ‌ ಸಂಬಂಧಿತ ಸಮಸ್ಯೆ ಆಗಿರುವ ಸಾಧ್ಯತೆಯಿದೆ. ಆದರೆ ಈ ಬಗ್ಗೆ ವಾಟ್ಸ್ಆಪ್ ಇನ್ನೂ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ. ಸದ್ಯ ವಾಟ್ಸ್ಆಪ್ ಸರಿಯಾಗಿದ್ದು, ಬಳಕೆದಾರರು ನಿಟ್ಟುಸಿರು ಬಿಟ್ಟಿದ್ದಾರೆ.

ವೇಣೂರು ಯುವ ವಾಹಿನಿ ಘಟಕದ ಅತಿಥ್ಯದಲ್ಲಿ ಅಕ್ಟೋಬರ್ 9 ಆದಿತ್ಯವಾರ ನಡೆಯಲಿದೆ ಕೆಸರುಡೊಂಜಿ ದಿನ ಕಾರ್ಯಕ್ರಮ
ಅಂಗಾಂಗ ದಾನ ಮಾಡಿ 9 ಜೀವಗಳನ್ನು ಉಳಿಸಿದ ಮದನ್‌ ಕುಮಾರ್‌

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..!

ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..!

ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..! Twitter Facebook LinkedIn WhatsApp ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ, ಬೆಳ್ತಂಗಡಿಯ ಐದು ಬಾರಿಯ ಶಾಸಕ ಕೆ.ವಸಂತ

ಮಂಗಳೂರು: 21 ವರ್ಷದ ಕಾಲೇಜು ವಿದ್ಯಾರ್ಥಿನಿ ನಾಪತ್ತೆ...!

ಮಂಗಳೂರು: 21 ವರ್ಷದ ಕಾಲೇಜು ವಿದ್ಯಾರ್ಥಿನಿ ನಾಪತ್ತೆ…!

ಮಂಗಳೂರು: 21 ವರ್ಷದ ಕಾಲೇಜು ವಿದ್ಯಾರ್ಥಿನಿ ನಾಪತ್ತೆ…! Twitter Facebook LinkedIn WhatsApp ಮಂಗಳೂರು: ಕಾಲೇಜು ವಿದ್ಯಾರ್ಥಿನಿ ನಾಪತ್ತೆಯಾದ ಘಟನೆ ಮಂಗಳೂರಿನಲ್ಲಿ ಮೇ 7 ರಂದು ನಡೆದಿದೆ. ಎಲಿಜಬೆತ್ ದೀಪಿಕಾ ಪೊನ್ನುರಾಜ್ ನಾಪತ್ತೆಯಾದ ಯುವತಿ. ಈಕೆಗೆ

ಅಂಕಣ